UPSC Recruitment 2022 Apply now: UPSC(ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್) ಸರ್ಕಾರಿ ಅಜೆನ್ಸಿಯು ಖಾಲಿ ಇರುವ 1116 ಹಲವು ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ನೇಮಕಾತಿ ಅರ್ಜಿಯನ್ನು ಬಿಡುಗಡೆ ಮಾಡಲಾಗಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
UPSC ನೇಮಕಾತಿ ಇಂದೇ ಅರ್ಜಿ ಸಲ್ಲಿಸಿ:UPSC Recruitment 2022 Apply now
UPSC Recruitment 2022 Apply now: UPSC ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು.
ಇಲಾಖೆ ಹೆಸರು:
UPSC (Union Public Service Commission)
ಹುದ್ದೆಯ ಹೆಸರು | ಹುದ್ದೆಯ ಸಂಖ್ಯೆ | ವಯೋಮಿತಿ |
---|---|---|
ಟೆಕ್ನಿಕಲ್ ಸಲಹೆಗಾರ (ಬಾಯ್ಲರ್) | 01 | ಗರಿಷ್ಟ 50 ವರ್ಷ |
ಅಸಿಸ್ಟೆಂಟ್ ಡೈರೆಕ್ಟರ್ (ಹಿಂದಿ ಟೈಪ್ ಟೈಪ್ ರೈಟಿಂಗ್ & ಶೀಘ್ರಲಿಪಿಗಾರ) | 011 | ಗರಿಷ್ಟ 35 ವರ್ಷ |
ಅಸಿಸ್ಟೆಂಟ್ ಸ್ಟೋರ್ಸ್ ಆಫೀಸರ್ ಇನ್ ಇಂಡಿಯನ್ ಬ್ಯುರೋ & ಮಿನಿಸ್ಟ್ರಿ ಆಫ್ ಮೈನ್ಸ್ | 01 | ಗರಿಷ್ಟ 30 ವರ್ಷ |
ರೀಡರ್ (ಟೆಕ್ಸ್ ಟೈಲ್ ಪ್ರೊಸೆಸ್ಸಿಂಗ್) | 01 | ಗರಿಷ್ಟ 40 ವರ್ಷ |
ಹಿರಿಯ ಉಪನ್ಯಾಸಕ (Orthopaedic) | 01 | ಗರಿಷ್ಟ 50 ವರ್ಷ |
ಹಿರಿಯ ಉಪನ್ಯಾಸಕ (Radiodiognosis) | 01 | ಗರಿಷ್ಟ 50 ವರ್ಷ |
ಉದ್ಯೋಗ ಸ್ಥಳ:
ಭಾರತದೆಲ್ಲೆಡೆ
ಹುದ್ದೆಗಳ ಸಂಖ್ಯೆ:
ಒಟ್ಟು 16 ಹುದ್ದೆಗಳು ಖಾಲಿ ಇವೆ
Karnataka ಸರ್ಕಾರಿ Jobs > | APPLY HERE ಕ್ಲಿಕ್ |
10th Jobs > | APPLY HERE ಕ್ಲಿಕ್ |
12th jobs/ PUC jobs. > | APPLY HERE ಕ್ಲಿಕ್ |
Railway jobs > | APPLY HERE ಕ್ಲಿಕ್ |
ವೇತನ:
ಅಭ್ಯರ್ಥಿಗಳಿಗೆ ಲೆವೆಲ್ 7th ಪೇ ಮ್ಯಾಟ್ರಿಕ್ಸ್ ಅನುಸಾರವಾಗಿ ವೇತನವನ್ನು ನೀಡಲಾಗುವುದು.
ವಿದ್ಯಾರ್ಹತೆ:
- ಟೆಕ್ನಿಕಲ್ ಸಲಹೆಗಾರ – ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ವಿದ್ಯಾರ್ಹತೆ.
- ಅಸಿಸ್ಟೆಂಟ್ ಡೈರೆಕ್ಟರ್ – ಪದವಿ ವಿದ್ಯಾರ್ಹತೆ.
- ಅಸಿಸ್ಟೆಂಟ್ ಸ್ಟೋರ್ಸ್ ಆಫೀಸರ್ – ಡಿಪ್ಲೋಮಾ ವಿದ್ಯಾರ್ಹತೆ ಇನ್ ( Materials Management/ Warehousing Management/ Purchasing/ Logistics/ Public Procurement, Degree, Masters Degree in Economics/ Commerce/ Statistics/ Business Studies/ Public Administration)
- ರೀಡರ್ – ಪದವಿ (Degree) ಇನ್ ಟೆಕ್ಸ್ ಟೈಲ್ ಪ್ರೊಸೆಸಿಂಗ್/ ಕೆಮಿಸ್ಟ್ರಿ/ಇಂಜಿನಿಯರಿಂಗ್/ಟೆಕ್ನಾಲಜಿ
- ಹಿರಿಯ ಉಪನ್ಯಾಸಕ (Orthopaedic) – ಎಮ್.ಎಸ್ (MS) in Orthopaedic
- ಹಿರಿಯ ಉಪನ್ಯಾಸಕ (Radiodiognosis) – ಎಂ.ಡಿ (MD) in Radiodiognosis, Radiology
West Central Railway Recruitment 2022|Salary 35,400 – 90,900/ |Apply Now
ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನೇಮಕಾತಿ ಪರೀಕ್ಷೆ & ಸಂದರ್ಶನ ನಡೆಸುವುದರ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಅರ್ಜಿಶುಲ್ಕ:
- ಸಾಮಾನ್ಯ/ಒಬಿಸಿ/EWS ಪುರುಷ ಅಭ್ಯರ್ಥಿಗಳಿಗೆ – 25/-
- SC/ST/PWD/ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಲೇಟೆಸ್ಟ್ ನೋಟಿಫಿಕೇಶನ್ ಅನ್ನು ಹುಡುಕಿ, ಅಲ್ಲಿ UPSC ನೋಟಿಫಿಕೇಶನ್ ಅನ್ನು ಹುಡುಕಿ ತೆರೆಯಿರಿ. ಬಳಿಕ ಆನ್ಲೈನ್ ಮುಖಾಂತರ ಅಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವೆಬ್ಸೈಟ್ ಲಿಂಕ್ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ವಿಧಾನ ಮತ್ತು ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆಯನ್ನು ಓದಿ.
10th Pas Govt Jobs 2022| Typist,Process server,Peon etc|Salary 17,00 – 41,000/-|Apply Now.. Click
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 21/07/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11/08/2022
ಹೆಚ್ಚಿನ ಮಾಹಿತಿಗಾಗಿ: ಇತರೆ ಹೆಚ್ಚಿನ ವಿವರಗಳಿಗಾಗಿ ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಪೂರ್ತಿಯಾಗಿ ಓದಿರಿ. UPSC Recruitment 2022 Apply now
UPSC Recruitment 2022 Apply now|upsc jobs 2022
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
- KPSC recruitment 2024 – ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ
- 10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024
- ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ – Revenue department recruitment 2024
- ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ – AAI reruitment
ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.