ಶೀಘ್ರಲಿಪಿಗಾರಾರು ನೇಮಕಾತಿ 2023|Stenographer Recruitment 2023 In Karnataka

Stenographer Recruitment 2023 In Karnataka Notification Details:

Stenographer Recruitment 2023 In Karnataka: NCLT (ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್) ಇಲಾಖೆಯು ಬೆಂಗಳೂರು ಸೇರಿದಂತೆ, ಭಾರತದ ಹಲವು ರಾಜ್ಯಗಳಲ್ಲಿ ಶೀಘ್ರ ಲಿಪಿಕಾರರು ಮತ್ತು ಖಾಸಗಿ ಕಾರ್ಯದರ್ಶಿ ಹುದ್ದೆಗಳ ನೇಮಕಾತಿಯ ಅಧಿಕೃತ ಅಧಿಸೂಚೆಯನ್ನು ಪ್ರಕಟಿಸಿದೆ. ಆಸಕ್ತ ಅಭ್ಯರ್ಥಿಗಳು ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಅರ್ಜಿಯನ್ನು ಸಲ್ಲಿಸಬಹುದು. ಈ ನೇಮಕಾತಿಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಶೀಘ್ರಲಿಪಿಗಾರಾರು ನೇಮಕಾತಿ 2023|Stenographer Recruitment 2023 In Karnataka

ಬೆಂಗಳೂರು & ಇತರೆ ರಾಜ್ಯಗಳಲ್ಲಿ ಶೀಘ್ರಲಿಪಿಗಾರ & ಕಾರ್ಯದರ್ಶಿ ಹುದ್ದೆಗಳನ್ನು ಹುಡುಕುತ್ತಿರುವ ಅರ್ಹ & ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು ಮುಂದೆ ನೀಡಲಾಗಿರುವ ಅರ್ಜಿ ಸಲ್ಲಿಕೆ ವಿಧಾನಗಳ ಮೂಲಕ ಆನ್ಲೈನ್ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಇತರೆ ವಿವರಗಳು ಕೆಳಗೆ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

NCLT ನೇಮಕಾತಿಯ ವಿವರಗಳು:

ನೇಮಕಾತಿ ಇಲಾಖೆ ಹೆಸರುNCLT (ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್)
ಒಟ್ಟು ಹುದ್ದೆಗಳು83
ಉದ್ಯೋಗ ಸ್ಥಳಕರ್ನಾಟಕ & ಭಾರತದಾದ್ಯಂತ

ಹುದ್ದೆಯ ವಿವರ:

  • ಶೀಘ್ರಲಿಪಿಗಾರರು (Stenographer) – 53 ಹುದ್ದೆ
  • ಖಾಸಗಿ ಕಾರ್ಯದರ್ಶಿ (Private Secretary) – 33 ಹುದ್ದೆ
ಶಾಖೆಶೀಘ್ರಲಿಪಿಗಾರಖಾಸಗಿ ಕಾರ್ಯದರ್ಶಿ
ಬೆಂಗಳೂರು0201
ಅಹ್ಮದಾಬಾದ್0101
ಅಮರಾವತಿ0201
ಚಂಡಿಘರ್ 0101
ಚೆನ್ನೈ0402
ಗುವಾಹಾತಿ0101
ಕಟ್ಟಕ್ (ಓಡಿಶಾ)0101
ಇಂದೋರ್0101
ಜೈಪುರ್0101
ಕೊಚ್ಚಿ0001
ಕೊಲ್ಕತ್ತಾ0201
ಮುಂಬೈ1104
ದೆಹಲಿ1208
ದೆಹಲಿ/ಮುಂಬೈ1206
ಒಟ್ಟು5333
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >dAPPLY HERE
12th jobs/ PUC jobs. >APPLY HERE ಕ್ಲಿಕ್

ವೇತನದ ವಿವರ:

ಹುದ್ದೆವೇತನ
ಶೀಘ್ರಲಿಪಿಗಾರರುರೂ. 45,000/-
ಖಾಸಗಿ ಕಾರ್ಯದರ್ಶಿರೂ.50,000-

ವಯೋಮಿತಿ ವಿವರ:

  • ಶೀಘ್ರಲಿಪಿಗಾರರು – ಕನಿಷ್ಠ 25 & ಗರಿಷ್ಠ 62 ವರ್ಷ ವಯೋಮಿತಿ.
  • ಖಾಸಗಿ ಕಾರ್ಯದರ್ಶಿ – ಕನಿಷ್ಠ 28 & ಗರಿಷ್ಠ 62 ವರ್ಷ ವಯೋಮಿತಿ.

ಆಯ್ಕೆ ವಿಧಾನ:
ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ಕೌಶಲ್ಯ ಪರೀಕ್ಷೆ ನಡೆಸಲಾಗುವುದು, ಕೌಶಲ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆದು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು. (ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ವಿವರ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಇ-ಮೇಲ್ ಅಥವಾ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವುದು.)

10th ಪಾಸ್ ITBP ಕಾನ್ಸ್ಟೆಬಲ್ ನೇಮಕಾತಿ 2023|ಅರ್ಜಿ ಸಲ್ಲಿಕೆ ವಿವರ ..ಕ್ಲಿಕ್

ವಿದ್ಯಾರ್ಹತೆಯ ವಿವರ: (Stenographer Recruitment 2023 In Karnataka):

  • ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಯಾವುದೇ ಗ್ರಾಜುಯೇಟ್ ಪದವಿ ವಿದ್ಯಾರ್ಹತೆ ಹೊಂದಿರಬೇಕು.
  • ವಿದ್ಯಾರ್ಹತೆ ಜೊತೆಗೆ ಇತರೆ ಕೌಶಲ್ಯಗಳಾದ, ಡಿಕ್ಟೇಶನ್ (ನಿಮಿಷಕ್ಕೆ 100 ಪದಗಳು – ಇಂಗ್ಲಿಷ್) ಕಂಪ್ಯೂಟರ್ ನಲ್ಲಿ ಪ್ರತಿಲೇಖನ (ನಿಮಿಷಕ್ಕೆ 50 ಪದಗಳು)
  • ಸಂಬಂಧಿತ ಹುದ್ದೆಗಳಲ್ಲಿ ಮೂರು ವರ್ಷದ ಅನುಭವವನ್ನು ಹೊಂದಿರಬೇಕು.

ರೈಲ್ವೇ ಅಪ್ರೆಂಟಿಸ್ ನೇಮಕಾತಿ 2023|772 ಹುದ್ದೆಗಳು..ಅರ್ಜಿ ಸಲ್ಲಿಕೆ ವಿವರ

ಅರ್ಜಿ ಸಲ್ಲಿಕೆ ವಿಧಾನ : Stenographer Recruitment 2023 In Karnataka

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್ಲೈನ್ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಿ ಸಲ್ಲಿಸಬೇಕಾಗುತ್ತದೆ.
  • ಕೆಳಗೆ ನೀಡಲಾಗಿರುವ “ಅರ್ಜಿ ಸಲ್ಲಿಕೆ Apply” ಲಿಂಕ್ ಮೇಲೆ ಕ್ಲಿಕ್ ಮಾಡಿ, ಸಂಬಂಧಿಸಿದ ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.
  • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ(Notification) ಪೂರ್ತಿಯಾಗಿ ಓದಿಕೊಳ್ಳಿರಿ, ಬಳಿಕ ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಸಲ್ಲಿಕೆ ದಿನಾಂಕ:

  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 31/05/2023
  • ಆಯ್ಕೆ ಪ್ರಕ್ರಿಯೆಯ ತಾತ್ಕಾಲಿಕ ಕೊನೆಯ ದಿನಾಂಕ: 30/06/2023
ಅಧಿಸೂಚನೆ(Notification) ಕ್ಲಿಕ್/Click
ತಿದ್ದುಪಡಿ ಅಧಿಸೂಚನೆಕ್ಲಿಕ್/Click
ಅರ್ಜಿ ಸಲ್ಲಿಸಿ/Applyಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Stenographer Recruitment 2023 In Karnataka|Stenographer jobs in Bangalore

Stenographer Recruitment 2023 In Karnataka

People also ask:

  • What is the qualification for ITBP Constable 2023?
  • What is the salary of ITBP Constable 2023?
  • Who is eligible for ITBP Recruitment 2023?

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment