ಕುದುರೆಮುಖ ಕಬ್ಬಿಣ ಅದಿರು ನಿಗಮ ನೇಮಕಾತಿ 2022:KIOCL Recruitment 2022 Karnataka

KIOCL Recruitment 2022 Karnataka: ಕುದುರೆಮುಖ ಕಬ್ಬಿಣ ಅದಿರು ಕಂಪೆನಿ ಲಿಮಿಟೆಡ್(KIOCL) ನಲ್ಲಿ ಹಲವು ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಕುದುರೆಮುಖ ಕಬ್ಬಿಣ ಅದಿರು ನಿಗಮ ನೇಮಕಾತಿ 2022:KIOCL Recruitment 2022 Karnataka

KIOCL Recruitment 2022 Karnataka: ಕರ್ನಾಟಕ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು..

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರುಹುದ್ದೆಯ ಸಂಖ್ಯೆವಯೋಮಿತಿ
ಜೆನೆರಲ್ ಮ್ಯಾನೇಜರ್ (ಫೈನಾನ್ಸ್)01ಗರಿಷ್ಠ 53 ವರ್ಷ
ಜೆನೆರಲ್ ಮ್ಯಾನೇಜರ್ (ಮೆಟೀರಿಯಲ್)01ಗರಿಷ್ಠ 53 ವರ್ಷ
ಜೆನೆರಲ್ ಮ್ಯಾನೇಜರ್ (ಕಮರ್ಷಿಯಲ್)01ಗರಿಷ್ಠ 53 ವರ್ಷ
ಚೀಫ್ ಜೆನೆರಲ್ ಮ್ಯಾನೇಜರ್ (ಮೈನಿಂಗ್)01ಗರಿಷ್ಠ 55 ವರ್ಷ
ಡೆಪ್ಯೂಟಿ ಜೆನೆರಲ್ ಮ್ಯಾನೇಜರ್ (ಫೈನಾನ್ಸ್)01ಗರಿಷ್ಠ 51 ವರ್ಷ
ಅಸಿಸ್ಟೆಂಟ್ ಜೆನೆರಲ್ ಮ್ಯಾನೇಜರ್ (ಎಲೆಕ್ಟ್ರಿಕಲ್)02ಗರಿಷ್ಠ 48 ವರ್ಷ
ಅಸಿಸ್ಟೆಂಟ್ ಜೆನೆರಲ್ ಮ್ಯಾನೇಜರ್ (ಮೈನಿಂಗ್)01ಗರಿಷ್ಠ 48 ವರ್ಷ
ಅಸಿಸ್ಟೆಂಟ್ ಮ್ಯಾನೇಜರ್ (ಸರ್ವೇ)01ಗರಿಷ್ಠ 30 ವರ್ಷ
ಸೀನಿಯರ್ ಮ್ಯಾನೇಜರ್ (ಟ್ರೈನಿಂಗ್ & ಸೇಫ್ಟಿ)02ಗರಿಷ್ಠ 45 ವರ್ಷ
ಸೀನಿಯರ್ ಮ್ಯಾನೇಜರ್ (ಕಮರ್ಶಿಯಲ್)01ಗರಿಷ್ಠ 45 ವರ್ಷ
ಡೆಪ್ಯೂಟಿ ಮ್ಯಾನೇಜರ್ (ಜಿಯಲಾಜಿಕಲ್)01ಗರಿಷ್ಠ 35 ವರ್ಷ
ಡೆಪ್ಯೂಟಿ ಮ್ಯಾನೇಜರ್ (ಸ್ಟ್ರಕ್ಚರಲ್)01ಗರಿಷ್ಠ 35 ವರ್ಷ
ಮೆಡಿಕಲ್ ಸೂಪರಿಂಡೆಂಟ್01ಗರಿಷ್ಠ 45 ವರ್ಷ
ಕನ್ಸಲ್ಟೆಂಟ್ (ರೆಟೈರ್ಡ್)02ಗರಿಷ್ಠ 61 ವರ್ಷ

ಹುದ್ದೆಗಳ ಸಂಖ್ಯೆ:
ಒಟ್ಟು 17 ಹುದ್ದೆಗಳು ಖಾಲಿ ಇವೆ.

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್
Railway jobs >APPLY HERE ಕ್ಲಿಕ್

ವೇತನದ ವಿವರ:

  • ಜೆನೆರಲ್ ಮ್ಯಾನೇಜರ್ (ಫೈನಾನ್ಸ್) – ಮಾಸಿಕ ವೇತನ ರೂ. 1,20,000 – 2,80,000/-
  • ಜೆನೆರಲ್ ಮ್ಯಾನೇಜರ್ (ಮೆಟೀರಿಯಲ್) – ಮಾಸಿಕ ವೇತನ ರೂ. 1,20,000 – 2,80,000/-
  • ಜೆನೆರಲ್ ಮ್ಯಾನೇಜರ್ (ಕಮರ್ಷಿಯಲ್) – ಮಾಸಿಕ ವೇತನ ರೂ. 1,20,000 – 2,80,000/-
  • ಚೀಫ್ ಜೆನೆರಲ್ ಮ್ಯಾನೇಜರ್ (ಮೈನಿಂಗ್) – ಮಾಸಿಕ ವೇತನ ರೂ. 1,20,000 – 2,80,000/-
  • ಡೆಪ್ಯೂಟಿ ಜೆನೆರಲ್ ಮ್ಯಾನೇಜರ್ (ಫೈನಾನ್ಸ್) -ಮಾಸಿಕ ವೇತನ ರೂ. 1,20,000 – 2,80,000/-
  • ಅಸಿಸ್ಟೆಂಟ್ ಜೆನೆರಲ್ ಮ್ಯಾನೇಜರ್ (ಎಲೆಕ್ಟ್ರಿಕಲ್) – ಮಾಸಿಕ ವೇತನ ರೂ. 1,00,000 – 2,60,000/-
  • ಅಸಿಸ್ಟೆಂಟ್ ಜೆನೆರಲ್ ಮ್ಯಾನೇಜರ್ (ಮೈನಿಂಗ್) – ಮಾಸಿಕ ವೇತನ ರೂ. 1,00,000 – 2,60,000/-
  • ಅಸಿಸ್ಟೆಂಟ್ ಮ್ಯಾನೇಜರ್ (ಸರ್ವೇ) – ಮಾಸಿಕ ವೇತನ ರೂ. 50,000 – 1,60,000/-
  • ಸೀನಿಯರ್ ಮ್ಯಾನೇಜರ್ (ಟ್ರೈನಿಂಗ್ & ಸೇಫ್ಟಿ) – ಮಾಸಿಕ ವೇತನ ರೂ. 90,000 – 2,40,000/-
  • ಸೀನಿಯರ್ ಮ್ಯಾನೇಜರ್ (ಕಮರ್ಶಿಯಲ್) – ಮಾಸಿಕ ವೇತನ ರೂ. 90,000 – 2,40,000/-
  • ಡೆಪ್ಯೂಟಿ ಮ್ಯಾನೇಜರ್ (ಜಿಯಲಾಜಿಕಲ್) – ಮಾಸಿಕ ವೇತನ ರೂ. 60,000 – 1,80,000/-
  • ಡೆಪ್ಯೂಟಿ ಮ್ಯಾನೇಜರ್ (ಸ್ಟ್ರಕ್ಚರಲ್) – ಮಾಸಿಕ ವೇತನ ರೂ. 60,000 – 1,80,000/-
  • ಮೆಡಿಕಲ್ ಸೂಪರಿಂಡೆಂಟ್ – ಮಾಸಿಕ ವೇತನ ರೂ. 90,000 – 2,40,000/-
  • ಕನ್ಸಲ್ಟೆಂಟ್ – ಮಾಸಿಕ ವೇತನ ರೂ. 60,000/-

ವಿದ್ಯಾರ್ಹತೆ:

  • ಜೆನೆರಲ್ ಮ್ಯಾನೇಜರ್ (ಫೈನಾನ್ಸ್) – ಅಭ್ಯರ್ಥಿಯು ಗ್ರಾಜುಯೇಷನ್ ವಿದ್ಯಾರ್ಹತೆ& CA ವಿದ್ಯಾರ್ಹತೆ ಹೊಂದಿರಬೇಕು
  • ಜೆನೆರಲ್ ಮ್ಯಾನೇಜರ್ (ಮೆಟೀರಿಯಲ್) – ಅಭ್ಯರ್ಥಿಯು ಇಂಜಿನಿಯರಿಂಗ್ ಡಿಗ್ರಿ, ಜೊತೆಗೆ ಮೇಟಿಯರಿಯಲ್ ಮ್ಯಾನೇಜ್ಮೆಂಟ್ ನಲ್ಲಿ ಡಿಪ್ಲೋಮಾ/ಪದವಿ(Degree) ವಿದ್ಯಾರ್ಹತೆ ಹೊಂದಿರಬೇಕು.
  • ಜೆನೆರಲ್ ಮ್ಯಾನೇಜರ್ (ಕಮರ್ಷಿಯಲ್) – ಇಂಜಿನಿಯರಿಂಗ್ ಪದವಿ ಜೊತೆಗೆ ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ ನಲ್ಲಿ ಪೋಸ್ಟ್ ಗ್ರಾಜುಯೇಟ್ MBA/ಪಿಜಿ(PG) ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರಬೇಕು.
  • ಚೀಫ್ ಜೆನೆರಲ್ ಮ್ಯಾನೇಜರ್ (ಮೈನಿಂಗ್) – ಮೈನಿಂಗ್ ನಲ್ಲಿ ಬಿ.ಇ/ಬಿ.ಟೆಕ್ ವಿದ್ಯಾರ್ಹತೆ ಹೊಂದಿರಬೇಕು.
  • ಡೆಪ್ಯೂಟಿ ಜೆನೆರಲ್ ಮ್ಯಾನೇಜರ್ (ಫೈನಾನ್ಸ್) – ಸಿಎ(CA) ಗ್ರಾಜುಯೇಷನ್ ವಿದ್ಯಾರ್ಹತೆ ಹೊಂದಿರಬೇಕು.
  • ಅಸಿಸ್ಟೆಂಟ್ ಜೆನೆರಲ್ ಮ್ಯಾನೇಜರ್ (ಎಲೆಕ್ಟ್ರಿಕಲ್) – ಕನಿಷ್ಠ 60% ಅಂಕಗಳೊಂದಿಗೆ ಎಲೆಕ್ಟ್ರಿಕಲ್/ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ನಲಿ ಬಿ.ಇ/ಬಿ.ಟೆಕ್ ವಿದ್ಯಾರ್ಹತೆ ಹೊಂದಿರಬೇಕು.
  • ಅಸಿಸ್ಟೆಂಟ್ ಜೆನೆರಲ್ ಮ್ಯಾನೇಜರ್ (ಮೈನಿಂಗ್) – ಕನಿಷ್ಠ 60% ಅಂಕಗಳೊಂದಿಗೆ ಮೈನಿಂಗ್ ನಲ್ಲಿ ಬಿ.ಇ/ಬಿ.ಟೆಕ್ ವಿದ್ಯಾರ್ಹತೆ ಹೊಂದಿರಬೇಕು.
  • ಅಸಿಸ್ಟೆಂಟ್ ಮ್ಯಾನೇಜರ್ (ಸರ್ವೇ) – ಕನಿಷ್ಠ 60% ಅಂಕಗಳೊಂದಿಗೆ ಮೈನಿಂಗ್/ಸಿವಿಲ್ ನಲ್ಲಿ ಬಿ.ಇ/ಬಿ.ಟೆಕ್ ವಿದ್ಯಾರ್ಹತೆ ಹೊಂದಿರಬೇಕು.
  • ಸೀನಿಯರ್ ಮ್ಯಾನೇಜರ್ (ಟ್ರೈನಿಂಗ್ & ಸೇಫ್ಟಿ) – ಕನಿಷ್ಠ 60% ಅಂಕಗಳೊಂದಿಗೆ ಮೆಕ್ಯಾನಿಕಲ್/ಎಲೆಕ್ಟ್ರಿಕಲ್ ನಲ್ಲಿ ಬಿ.ಇ/ಬಿ.ಟೆಕ್ ವಿದ್ಯಾರ್ಹತೆ ಹೊಂದಿರಬೇಕು ಲ್.
  • ಸೀನಿಯರ್ ಮ್ಯಾನೇಜರ್ (ಕಮರ್ಶಿಯಲ್) – ಪೋಸ್ಟ್ ಗ್ರಾಜುಯೆಟ್ MBA/PG ಡಿಪ್ಲೋಮಾದೊಂದಿಗೆ ಬಿ.ಇ/ಬಿ.ಟೆಕ್ ವಿದ್ಯಾರ್ಹತೆ ಹೊಂದಿರಬೇಕು.
  • ಡೆಪ್ಯೂಟಿ ಮ್ಯಾನೇಜರ್ (ಜಿಯಲಾಜಿಕಲ್) – ಕನಿಷ್ಠ 60% ಅಂಕಗಳೊಂದಿಗೆ ಜಿಯಲಾಜಿಯಲ್ಲಿ ಪೋಸ್ಟ್ ಗ್ರಾಜುಯೇಷನ್ ವಿದ್ಯಾರ್ಹತೆ ಹೊಂದಿರಬೇಕು.
  • ಡೆಪ್ಯೂಟಿ ಮ್ಯಾನೇಜರ್ (ಸ್ಟ್ರಕ್ಚರಲ್) – ಸಿವಿಲ್ ನಲ್ಲಿ ಬಿ.ಇ/ಬಿ.ಟೆಕ್ ವಿದ್ಯಾರ್ಹತೆ ಹೊಂದಿರಬೇಕು.
  • ಮೆಡಿಕಲ್ ಸೂಪರಿಂಡೆಂಟ್ – ಎಂಬಿಬಿಎಸ್(MBBS) ವಿದ್ಯಾರ್ಹತೆ ಹೊಂದಿರಬೇಕು.

ಅನುಭವ (Experience):
ಆಯಾ ಹುದ್ದೆಗಳಿಗೆ ಸಂಬಂಧಿಸಿದ ಅನುಭವದ ವಿವರ ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.

RRC Railway Recruitment 2022-23|10/12th Pass|599Post Apply Now Click

ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಸಂದರ್ಶನ ಮತ್ತು ದಾಖಲಾತಿ ಪರಿಶೀಲನೆ ನಡೆಸುವುದರ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ:

  • ಅಭ್ಯರ್ಥಿಯು ಈ ಪೋಸ್ಟ್ ನ ಕೊನೆಯಲ್ಲಿ ನೀಡಲಾಗಿರುವ “ಅರ್ಜಿಸಲ್ಲಿಸಿ/Apply” ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಅರ್ಜಿಯ ಅಧಿಕೃತ ವೆಬ್ಸೈಟ್ ಅನ್ನು ತೆರೆದುಕೊಳ್ಳಿ.
  • ಬಳಿಕ ಅಲ್ಲಿ, ಸಂಬಂಧಿಸಿದ ನೋಟಿಫಿಕೇಶನ್ ನ ಆನ್ಲೈನ್ ಅರ್ಜಿಯನ್ನು ತೆರೆದು, ಮೊಬೈಲ್ ನಂ & ಇ-ಮೇಲ್ ಐಡಿ ನಮೂದಿಸಿ ಮತ್ತು ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.
  • ಅರ್ಜಿ ಸಲ್ಲಿಸುವ ಬಗೆಗಿನ ಹೆಚ್ಚಿನ ವಿವರ ಕೆಳಗೆ ಅಧಿಸೂಚನೆ(Notification) ನಲ್ಲಿ ನೀಡಲಾಗಿದೆ.

ಅರ್ಜಿ ಶುಲ್ಕ:
ಯವುದೇ ಅರ್ಜಿ ಶುಲ್ಕವಿಲ್ಲ

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 23/11/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03/12/2022
ಅಗತ್ಯ ದಾಖಲೆಗಳೊಂದಿಗೆ ಅರ್ಜಿಯ ಹಾರ್ಡ್ ಕಾಪಿಯ ರಸೀದಿ ಸಲ್ಲಿಸುವ ಕೊನೆಯ ದಿನಾಂಕ: 09/12/2022

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು(Notification) ಪೂರ್ತಿಯಾಗಿ ಓದಿರಿ. KIOCL Recruitment 2022 Karnataka

KIOCL Recruitment 2022 Karnataka|KIOCL Recruitment 2022 Karnataka

 ಕುದುರೆಮುಖ ಕಬ್ಬಿಣ ಅದಿರು ನಿಗಮ ನೇಮಕಾತಿ 2022:KIOCL Recruitment 2022 Karnataka

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment