Table of Contents
Karnataka Health Department recruitment 2023
Karnataka Health Department recruitment 2023: ಕರ್ನಾಟಕ ರಾಜ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 2023ರ ವಿಜಯಪುರ ಜಿಲ್ಲೆಯಲ್ಲಿ ಖಾಲಿ ಇರುವ ಹಲವು ಹುದ್ದೆಗಳ ಭರ್ತಿಗೆ ನೇಮಕಾತಿ ನೋಟಿಫಿಕೇಶನ್ ಅನ್ನು ಬಿಡುಗಡೆಮಾಡಿದೆ. ಹುದ್ದೆಗಳ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
ಆರೋಗ್ಯ ಇಲಾಖೆ ನೇಮಕಾತಿ 2023:Karnataka Health Department recruitment 2023
ಕರ್ನಾಟಕ ಆರೋಗ್ಯ ಇಲಾಖೆಯಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅಭ್ಯರ್ಥಿಗಳು ಹುದ್ದೆಯ ವಿವರಗಳನ್ನು ಓದಿದ ಬಳಿಕ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.
ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.
ಹುದ್ದೆಗಳ ವಿವರ : Karnataka Health Department recruitment 2023
- ಆಡಿಯೋಲಾಜಿಸ್ಟ್ (ಆರ್. ಬಿ.ಎಸ್.ಕೆ/ಡಿ.ಇ.ಐ.ಸಿ) – 01 ಹುದ್ದೆ
- ಮಲೇರಿಯಾ/ವಿ.ಬಿ.ಡಿ ಸೂಪರ್ವೈಸರ್ – 01 ಹುದ್ದೆ
- ಆಯುಷ್ & ಆರ್. ಬಿ.ಎಸ್.ಕೆ ವೈದ್ಯಾಧಿಕಾರಿಗಳು – 06 ಹುದ್ದೆ
- ಸೈಕಾಲಜಿಸ್ಟ್/ ಆಪ್ತ ಸಮಾಲೋಚಕರು – 01 ಹುದ್ದೆ
- ಪಿಯೋಥೆರಪಿಸ್ಟ್ (ಎನ್.ಪಿ.ಹೆಚ್. ಸಿ.ಎ) – 01 ಹುದ್ದೆ
- ಸೈಕಾಲಜಿಸ್ಟ್ (ಆರ್. ಬಿ.ಎಸ್.ಕೆ/ಡಿ. ಇ.ಐ.ಸಿ) – 01 ಹುದ್ದೆ
- ಆಪ್ತ ಸಮಾಲೋಚಕರು ರಕ್ತ ಶೇಖರಣ ಘಟಕ – 01 ಹುದ್ದೆ
- ಡೆಂಟಲ್ ಹೈಜನಿಸ್ಟ್ (ಎನ್.ಓ.ಹೆಚ್.ಪಿ ಕಾರ್ಯಕ್ರಮದಲ್ಲಿ) – 01 ಹುದ್ದೆ
- ಆಡಿಯೋಮೆಟ್ರಿಕ್ ಅಸಿಸ್ಟೆಂಟ್ (ಎನ್. ಪಿ.ಪಿ.ಸಿ.ಡಿ) ಕಾರ್ಯಕ್ರಮದಲ್ಲಿ – 01 ಹುದ್ದೆ
- ಶ್ರವಣದೋಷವುಳ್ಳ ಮಕ್ಕಳಿಗೆ ಬೋಧಕರು (ಎನ್.ಪಿ.ಪಿ.ಸಿ) – 01 ಹುದ್ದೆ
- ಆಪ್ತ ಸಮಾಲೋಚಕರು – 01 ಹುದ್ದೆ
- ಶುಶ್ರೂಷಣಾಧಿಕಾರಿ ತಾಯಿ ಆರೋಗ್ಯ ವಿಭಾಗ & ಶುಶ್ರೂಷಣಾಧಿಕಾರಿ(ICU/HDU) – 10 ಹುದ್ದೆ
- ಶುಶ್ರೂಷಣಾಧಿಕಾರಿ ಮಕ್ಕಳ ಆರೋಗ್ಯ ವಿಭಾಗ – 02 ಹುದ್ದೆ
- ಶುಶ್ರೂಷಣಾಧಿಕಾರಿ NUHM – 03 ಹುದ್ದೆ
- ಶುಶ್ರೂಷಣಾಧಿಕಾರಿ ರಕ್ತ ಶೇಕರಣಾಘಟಕ – 01 ಹುದ್ದೆ
- ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ PHCO NUHM – 05 ಹುದ್ದೆ
- ಆರೋಗ್ಯ ನಿರೀಕ್ಷಣಾಧಿಕಾರಿ HIO NUHM – 02 ಹುದ್ದೆ
- ಬ್ಲಾಕ್ ಕಮ್ಯುನಿಟಿ ಮೊಬೈಲಜರಿ/ ತಾಲೂಕಾ ಆಶಾ ಮೇಲ್ವಿಚಾರಕಿ – 01 ಹುದ್ದೆ
ಹುದ್ದೆಯ ಸಂಖ್ಯೆ:
ಒಟ್ಟು 40 ಹುದ್ದೆಗಳು ಖಾಲಿ
ಹುದ್ದೆಯ ಸ್ಥಳ:
ವಿಜಯಪುರ ಜಿಲ್ಲೆ (ಕರ್ನಾಟಕ)
ಹುದ್ದೆಯ ವಯೋಮಿತಿ ಮತ್ತು ವೇತನದ ವಿವರ:
ಹುದ್ದೆಯ ಹೆಸರು | ವಯೋಮಿತಿ | ವೇತನ |
---|---|---|
ಆಡಿಯೋಲಾಜಿಸ್ಟ್ (ಆರ್. ಬಿ.ಎಸ್.ಕೆ/ಡಿ.ಇ.ಐ.ಸಿ) | ಗರಿಷ್ಠ 45 ವರ್ಷ | ರೂ.25,000/- |
ಮಲೇರಿಯಾ/ವಿ.ಬಿ.ಡಿ ಸೂಪರ್ವೈಸರ್ | ಗರಿಷ್ಠ 40 ವರ್ಷ | ರೂ.22,000 |
ಆಯುಷ್ & ಆರ್. ಬಿ.ಎಸ್.ಕೆ ವೈದ್ಯಾಧಿಕಾರಿಗಳು | ಗರಿಷ್ಠ 45 ವರ್ಷ | ರೂ.25,000 |
ಸೈಕಾಲಜಿಸ್ಟ್/ ಆಪ್ತ ಸಮಾಲೋಚಕರು | ಗರಿಷ್ಠ 45 ವರ್ಷ | ರೂ.25,000 |
ಪಿಯೋಥೆರಪಿಸ್ಟ್ (ಎನ್.ಪಿ.ಹೆಚ್. ಸಿ.ಎ) | ಗರಿಷ್ಠ 45 ವರ್ಷ | ರೂ.25,000 |
ಸೈಕಾಲಜಿಸ್ಟ್ (ಆರ್. ಬಿ.ಎಸ್.ಕೆ/ಡಿ. ಇ.ಐ.ಸಿ) | ಗರಿಷ್ಠ 45 ವರ್ಷ | ರೂ.25,000 |
ಆಪ್ತ ಸಮಾಲೋಚಕರು ರಕ್ತ ಶೇಖರಣ ಘಟಕ | ಗರಿಷ್ಠ 45 ವರ್ಷ | ರೂ.15,939/- |
ಡೆಂಟಲ್ ಹೈಜನಿಸ್ಟ್ (ಎನ್.ಓ.ಹೆಚ್.ಪಿ ಕಾರ್ಯಕ್ರಮದಲ್ಲಿ) | ಗರಿಷ್ಠ 45 ವರ್ಷ | ರೂ.15,000/- |
ಆಡಿಯೋಮೆಟ್ರಿಕ್ ಅಸಿಸ್ಟೆಂಟ್ (ಎನ್. ಪಿ.ಪಿ.ಸಿ.ಡಿ) ಕಾರ್ಯಕ್ರಮದಲ್ಲಿ | ಗರಿಷ್ಠ 45 ವರ್ಷ | ರೂ.15,000/- |
ಶ್ರವಣದೋಷವುಳ್ಳ ಮಕ್ಕಳಿಗೆ ಬೋಧಕರು (ಎನ್.ಪಿ.ಪಿ.ಸಿ) | ಗರಿಷ್ಠ 45 ವರ್ಷ | ರೂ.15,000/- |
ಆಪ್ತ ಸಮಾಲೋಚಕರು | ಗರಿಷ್ಠ 45 ವರ್ಷ | ರೂ.14,000/- |
ಶುಶ್ರೂಷಣಾಧಿಕಾರಿ ತಾಯಿ ಆರೋಗ್ಯ ವಿಭಾಗ & ಶುಶ್ರೂಷಣಾಧಿಕಾರಿ(ICU/HDU) | ಗರಿಷ್ಠ 45 ವರ್ಷ | ರೂ.14,000/- |
ಶುಶ್ರೂಷಣಾಧಿಕಾರಿ ಮಕ್ಕಳ ಆರೋಗ್ಯ ವಿಭಾಗ | ಗರಿಷ್ಠ 45 ವರ್ಷ | ರೂ.14,000/- |
ಶುಶ್ರೂಷಣಾಧಿಕಾರಿ NUHM | ಗರಿಷ್ಠ 45 ವರ್ಷ | ರೂ.13,225/- |
ಶುಶ್ರೂಷಣಾಧಿಕಾರಿ ರಕ್ತ ಶೇಕರಣಾಘಟಕ | ಗರಿಷ್ಠ 45 ವರ್ಷ | ರೂ.12,075/- |
ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ PHCO NUHM | ಗರಿಷ್ಠ 45 ವರ್ಷ | ರೂ.12,745/- |
ಆರೋಗ್ಯ ನಿರೀಕ್ಷಣಾಧಿಕಾರಿ HIO NUHM | ಗರಿಷ್ಠ 40 ವರ್ಷ | ರೂ.12,303/- |
ಬ್ಲಾಕ್ ಕಮ್ಯುನಿಟಿ ಮೊಬೈಲಜರಿ/ ತಾಲೂಕಾ ಆಶಾ ಮೇಲ್ವಿಚಾರಕಿ | ಗರಿಷ್ಠ 45 ವರ್ಷ | ರೂ.13,915/- |
10th & ಪದವಿ ಪಾಸ್ ಹುದ್ದೆಗಳು 2023|ವೇತನ 17,000 – 35,400/-..ಅರ್ಜಿ ಸಲ್ಲಿಸಿ
ವಿದ್ಯಾರ್ಹತೆ: DHFWS Recruitment 2023 Karnataka
- ಆಡಿಯೋಲಾಜಿಸ್ಟ್ (ಆರ್. ಬಿ.ಎಸ್.ಕೆ/ಡಿ.ಇ.ಐ.ಸಿ) – ಬ್ಯಾಚುಲರ್ ಡಿಗ್ರಿ ಇನ್ ಸ್ಪೀಚ್ & ಲಾಂಗ್ವೇಜ್ ವಿದ್ಯಾರ್ಹತೆ ಹೊಂದಿರಬೇಕು.
- ಮಲೇರಿಯಾ/ವಿ.ಬಿ.ಡಿ ಸೂಪರ್ವೈಸರ್ – ಬಯೋಲಾಜಿನಲ್ಲಿ ಗ್ರಾಜುಯೇಷನ್ ವಿದ್ಯಾರ್ಹತೆ ಹೊಂದಿರಬೇಕು.
- ಆಯುಷ್ & ಆರ್. ಬಿ.ಎಸ್.ಕೆ ವೈದ್ಯಾಧಿಕಾರಿಗಳು – ಅಭ್ಯರ್ಥಿಯು ಆಯುಷ್ ವೈದ್ಯ ಪದ್ಧತಿಯಲ್ಲಿ /ಬಿ.ಎ.ಎಮ್.ಎಸ್ ಪದವಿ ವಿದ್ಯಾರ್ಹತೆ ಹೊಂದಿರಬೇಕು.
- ಸೈಕಾಲಜಿಸ್ಟ್/ ಆಪ್ತ ಸಮಾಲೋಚಕರು – ಎಮ್.ಎಸ್.ಡಬ್ಲೂ ಪದವಿ /ಸೈಕಾಲಜಿ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರಬೇಕು.
- ಪಿಯೋಥೆರಪಿಸ್ಟ್ (ಎನ್.ಪಿ.ಹೆಚ್. ಸಿ.ಎ) – ಪಿಯೋಥೆರಪಿ ಪದವಿ ಹೊಂದಿರಬೇಕು. ಮತ್ತು ಪಿಯೋಥೆರಪಿ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದಿರಬೇಕು.
- ಸೈಕಾಲಜಿಸ್ಟ್ (ಆರ್. ಬಿ.ಎಸ್.ಕೆ/ಡಿ. ಇ.ಐ.ಸಿ) – ಚೈಲ್ಡ್ ಸೈಕಾಲಜಿನಲ್ಲಿ ಮಾಸ್ಟರ್ಸ್ ಡಿಗ್ರಿ ವಿದ್ಯಾರ್ಹತೆ ಹೊಂದಿರಬೇಕು.
- ಆಪ್ತ ಸಮಾಲೋಚಕರು ರಕ್ತ ಶೇಖರಣ ಘಟಕ – ಈ ಹುದ್ದೆಗೆ ಎಂ ಎಸ್ ಡಬ್ಲ್ಯೂ ಪದವಿ ಅಥವಾ ಎಮ್.ಎಎನ್ ಸೈಕಾಲಜಿ ಪದವಿ ವಿದ್ಯಾರ್ಹತೆ ಹೊಂದಿರಬೇಕು ಮತ್ತು ಗಣಕಯಂತ್ರ ಜ್ಞಾನವನ್ನು ಹೊಂದಿರಬೇಕು.
- ಡೆಂಟಲ್ ಹೈಜನಿಸ್ಟ್ (ಎನ್.ಓ.ಹೆಚ್.ಪಿ ಕಾರ್ಯಕ್ರಮದಲ್ಲಿ) – 12th ನಲ್ಲಿ ವಿಜ್ಞಾನ ವಿಷಯದೊಂದಿಗೆ ಮತ್ತು ಡಿಪ್ಲೋಮಾ ಇನ್ ಡೆಂಟಲ್ ಹೈಜೆನಿಸ್ಟ್ ಕೋರ್ಸ್ ಅನ್ನು ಹೊಂದಿರಬೇಕು. ಜೊತೆಗೆ ಸ್ಟೇಟ್ ಡೆಂಟಲ್ ಕೌನ್ಸಿಲ್ ನಲ್ಲಿ ನೋಂದಣಿ ಆಗಿರಬೇಕು.
- ಆಡಿಯೋಮೆಟ್ರಿಕ್ ಅಸಿಸ್ಟೆಂಟ್ (ಎನ್. ಪಿ.ಪಿ.ಸಿ.ಡಿ) ಕಾರ್ಯಕ್ರಮದಲ್ಲಿ – ಒಂದು ವರ್ಷದ ಡಿಪ್ಲೋಮಾ ಇನ್ (Hearing language & speech) ವಿದ್ಯಾರ್ಹತೆ ಹೊಂದಿರಬೇಕು.
- ಶ್ರವಣದೋಷವುಳ್ಳ ಮಕ್ಕಳಿಗೆ ಬೋಧಕರು (ಎನ್.ಪಿ.ಪಿ.ಸಿ) – ಡಿಪ್ಲೋಮಾ ಇನ್ ಟ್ರೈನಿಂಗ್ ಯಂಗ್ ಡೀಫ್ & ಹಿಯರಿಂಗ್ ಹ್ಯಾಂಡಿ ಕ್ಯಾಪ್ (DTYDHH) ವಿದ್ಯಾರ್ಹತೆ ಹೊಂದಿರಬೇಕು.
- ಆಪ್ತ ಸಮಾಲೋಚಕರು – ಅಭ್ಯರ್ಥಿಯು ಬಿ.ಎಸ್ಸಿ ನರ್ಸಿಂಗ್ ಪದವಿ ಹೊಂದಿರಬೇಕು.
- ಶುಶ್ರೂಷಣಾಧಿಕಾರಿ ತಾಯಿ ಆರೋಗ್ಯ ವಿಭಾಗ & ಶುಶ್ರೂಷಣಾಧಿಕಾರಿ(ICU/HDU) – ಈ ಹುದ್ದೆಗೆ ಬಿ.ಎಸ್ಸಿ ನರ್ಸಿಂಗ್ ಪದವಿ ಅಥವಾ ಡಿಪ್ಲೋಮಾ ನರ್ಸಿಂಗ್ ಕೋರ್ಸ್ ವಿದ್ಯಾರ್ಹತೆ ಮತ್ತು ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ನೋಂದಣಿ ಆಗಿರಬೇಕು.
- ಶುಶ್ರೂಷಣಾಧಿಕಾರಿ ಮಕ್ಕಳ ಆರೋಗ್ಯ ವಿಭಾಗ – ಬಿ.ಎಸ್ಸಿ ನರ್ಸಿಂಗ್ ಅಭ್ಯರ್ಥಿಗಳಿಗೆ 25%ರಂತೆ & ಡಿಪ್ಲೋಮಾ ನರ್ಸಿಂಗ್ ಅಭ್ಯರ್ಥಿಗಳಿಗೆ 75%ರಂತೆ ಆಯ್ಕೆಗೆ ಪರಿಗಣಿಸಲಾಗುವುದು.
- ಶುಶ್ರೂಷಣಾಧಿಕಾರಿ NUHM – ಅಭ್ಯರ್ಥಿಯ ಡಿಪ್ಲೋಮಾ ನರ್ಸಿಂಗ್ ಕೋರ್ಸ್ ಹೊಂದಿರಬೇಕು ಜೊತೆಗೆ ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ನೋಂದಣಿ ಆಗಿರಬೇಕು
- ಶುಶ್ರೂಷಣಾಧಿಕಾರಿ ರಕ್ತ ಶೇಕರಣಾಘಟಕ – ಅಭ್ಯರ್ಥಿಯ ಡಿಪ್ಲೋಮಾ ನರ್ಸಿಂಗ್ ಕೋರ್ಸ್ ಹೊಂದಿರಬೇಕು ಜೊತೆಗೆ ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ನೋಂದಣಿ ಆಗಿರಬೇಕು
- ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ PHCO NUHM – ಈ ಹುದ್ದೆಯ ತರಬೇತಿಯನ್ನು ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದ ಎ.ಎನ್.ಎಂ ಸಂಸ್ಥೆಗಳ ಶಾಲೆಗಳಲ್ಲಿ ಮಾತ್ರ ಪಡೆದಿರಬೇಕು ಮತ್ತು ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ನೋಂದಣಿ ಆಗಿರಬೇಕು
- ಆರೋಗ್ಯ ನಿರೀಕ್ಷಣಾಧಿಕಾರಿ HIO NUHM – ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಮತ್ತು ಕರ್ನಾಟಕ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಿಂದ ವಿವಿದೋದ್ದೇಶ ಮೂಲ ಆರೋಗ್ಯ ಕಾರ್ಯಕರ್ತ ತರಬೇತಿಯನ್ನು ಪಡೆದಿರಬೇಕು.
- ಬ್ಲಾಕ್ ಕಮ್ಯುನಿಟಿ ಮೊಬೈಲಜರಿ/ ತಾಲೂಕಾ ಆಶಾ ಮೇಲ್ವಿಚಾರಕಿ – ಜಿ.ಎನ್.ಎಮ್/ಎ.ಎನ್.ಎಮ್/ಬಿ.ಎಸ್ಸಿ ನರ್ಸಿಂಗ್ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಮತ್ತು ಗಣಕಯಂತ್ರ ಜ್ಞಾನ ಹೊಂದಿರಬೇಕು.
ಆಯ್ಕೆ ವಿಧಾನ:
ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳನ್ನು ರೋಸ್ಟರ್ ಕಮ್ ಮೆರಿಟ್ ಆಧಾರದ ಮೇಲೆ ಎನ್.ಎಚ್.ಎಮ್ ನಿಯಮಾವಳಿ ಪ್ರಕಾರ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಕಛೇರಿಯಲ್ಲಿ ಸಂಪರ್ಕಿಸಬಹುದು.
ಅನುಭವ:
ಹುದ್ದೆಗಳ ಅನುಭವದ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ: Karnataka Health Department recruitment 2023
- ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆಯನ್ನು ಒಮ್ಮೆ ಪೂರ್ತಿಯಾಗಿ ಓದಿರಿ.
- ಅಭ್ಯರ್ಥಿಗಳು ವಿಜಯಪುರ ಜಿಲ್ಲೆಯ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಪಡೆಯಬೇಕು.
- ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕಛೇರಿಗೆ ಖುದ್ದಾಗಿ ಭೇಟಿ ನೀಡಿ, ಅರ್ಜಿ ನಮೂನೆಯನ್ನು ಸಲ್ಲಿಸಬೇಕು.
- ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ:
ಜಿಲ್ಲಾ ಆರೋಗ್ಯ &ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ,
ಹಳೇ ಆಸ್ಪತ್ರೆ ಆವರಣ, ಶಿವಾಜಿ ವೃತ್ತ,
ಅಥಣಿ ರೋಡ್, ವಿಯಜಪುರ
ಅರ್ಜಿ ಶುಲ್ಕ:
ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.
ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: 19/01/2023
ಕಚೇರಿಯಿಂದ ಅರ್ಜಿ ನಮೂನೆಯನ್ನು ಪಡೆಯಲು ಕೊನೆಯ ದಿನಾಂಕ: 23/01/2023
ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಸಲ್ಲಿಸಲು ಕೊನೆಯ ದಿನಾಂಕ: 24/01/2023
ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.
Karnataka Health Department recruitment 2023|Karnataka Health Department recruitment 2023
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
- KPSC recruitment 2024 – ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ
- 10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024
- ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ – Revenue department recruitment 2024
- ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ – AAI reruitment
ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.