Table of Contents
IOCL Recruitment 2023 apply online Details:
IOCL Recruitment 2023 apply online: ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ (IOCL) ನಲ್ಲಿ ಖಾಲಿ ಇರುವಂತಹ 1700ಕ್ಕೂ ಹೆಚ್ಚು ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ನೇಮಕಾತಿಯನ್ನು ಆಹ್ವಾನಿಸಿದೆ. ಈ ನೇಮಕಾತಿಯ ಹೆಚ್ಚಿನ ಅರ್ಹತೆಗಳು , ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
ರೈಲ್ವೇ ನೇಮಕಾತಿ 2023:Eastern Railway Recruitment 2023
IOCL ನೇಮಕಾತಿ 2023:IOCL Recruitment 2023 apply online
IOCL ಗಳಲ್ಲಿ ಉದ್ಯೋಗ ಮಾಡಲು ಬಯಸುವ & ಈ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ ಹಾಗೂ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು & ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.
ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.
ಹುದ್ದೆಯ ಹೆಸರು
- ಟ್ರೇಡ್ ಅಪ್ರೆಂಟಿಸ್ (ಅಟೆಂಡೆಂಟ್ ಆಪರೇಟರ್) – 421 ಹುದ್ದೆ
- ಟ್ರೇಡ್ ಅಪ್ರೆಂಟಿಸ್ (ಅಕೌಂಟೆಂಟ್) – 39 ಹುದ್ದೆ
- ಟ್ರೇಡ್ ಅಪ್ರೆಂಟಿಸ್ (ಸೆಕ್ರೆಟರಿಯಲ್ ಅಸಿಸ್ಟೆಂಟ್) – 79 ಹುದ್ದೆ
- ಟ್ರೇಡ್ ಅಪ್ರೆಂಟಿಸ್ (ಡಾಟಾ ಎಂಟ್ರಿ ಆಪೇಟರ್) – 49 ಹುದ್ದೆ
- ಟ್ರೇಡ್ ಅಪ್ರೆಂಟಿಸ್ (ಡಾಟಾ ಎಂಟ್ರಿ-ಸ್ಕಿಲ್ ಸರ್ಟಿಫಿಕೇಟ್ ಹೋಲ್ಡರ್) – 33 ಹುದ್ದೆ
- ಟ್ರೇಡ್ ಅಪ್ರೆಂಟಿಸ್ (ಫಿಟ್ಟರ್) – 189 ಹುದ್ದೆ
- ಟ್ರೇಡ್ ಅಪ್ರೆಂಟಿಸ್ (ಬಾಯ್ಲರ್) – 59 ಹುದ್ದೆ
- ಟೆಕ್ನಿಷಿಯನ್ ಅಪ್ರೆಂಟಿಸ್ (ಮೆಕ್ಯಾನಿಕಲ್) – 169 ಹುದ್ದೆ
- ಟೆಕ್ನಿಷಿಯನ್ ಅಪ್ರೆಂಟಿಸ್ (ಎಲೆಕ್ಟ್ರಿಕಲ್) – 244 ಹುದ್ದೆ
- ಟೆಕ್ನಿಷಿಯನ್ ಅಪ್ರೆಂಟಿಸ್ (ಕೆಮಿಕಲ್) – 345 ಹುದ್ದೆ
- ಟೆಕ್ನಿಷಿಯನ್ ಅಪ್ರೆಂಟಿಸ್ (ಇನ್ಸ್ಟ್ರುಮೆಂಟೇಶನ್) 93 ಹುದ್ದೆ
ನೇಮಕಾತಿ ವಿವರಗಳು: IOCL Recruitment 2023 apply online
| ನೇಮಕಾತಿ ಸಂಸ್ಥೆ | IOCL |
| ಒಟ್ಟು ಹುದ್ದೆ | ಒಟ್ಟು 1720 ಹುದ್ದೆ ಖಾಲಿ ಇವೆ |
| ಹುದ್ದೆಯ ಸ್ಥಳ | ಭಾರತದೆಲ್ಲೆಡೆ |
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹುದ್ದೆಗಳು 2023.. ಕ್ಲಿಕ್ ಮಾಡಿ
ವೇತನದ ಶ್ರೇಣಿ ವಿವರ: IOCL ನ. ಅಪ್ರೆಂಟಸ್ ನಿಯಮಗಳ ಪ್ರಕಾರ ನೀಡಲಾಗುವುದು.
ವಯಸ್ಸಿನ ಮಿತಿ: ಕೊನೆಯ ದಿನಾಂಕ 31/10/2023ಕ್ಕೆ ಕೆಳಗಿನ ನೀಡಲಾಗಿರುವ ವಯೋಮಿತಿಯನ್ನು ಹೊಂದಿರಬೇಕು.
| ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು | 35 ವರ್ಷ |
| ಒಬಿಸಿ (2A,2B,3A,3B) | 38 ವರ್ಷ |
| SC/ST/ಪ್ರವರ್ಗ1 | 40ವರ್ಷ |
ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ:
- ಟ್ರೇಡ್ ಅಪ್ರೆಂಟಿಸ್ (ಅಟೆಂಡೆಂಟ್ ಆಪರೇಟರ್) – 03 ವರ್ಷದ ಬಿಎಸ್ಸಿ(BSc) ವಿದ್ಯಾರ್ಹತೆ ಹೊಂದಿರಬೇಕು.
- ಟ್ರೇಡ್ ಅಪ್ರೆಂಟಿಸ್ (ಅಕೌಂಟೆಂಟ್) – ಅಕೌಂಟೆಂಟ್ ಹುದ್ದೆಗೆ 03 ವರ್ಷದ ಬಿಕಾಂ (B.Com) ವಿದ್ಯಾರ್ಹತೆ ಹೊಂದಿರಬೇಕು.
- ಟ್ರೇಡ್ ಅಪ್ರೆಂಟಿಸ್ (ಸೆಕ್ರೆಟರಿಯಲ್ ಅಸಿಸ್ಟೆಂಟ್) – 03 ವರ್ಷದ ಬಿಎ/ಬಿಎಸ್ಸಿ/ಬಿಕಾಂ (B.A/B.Sc/B.Com) ವಿದ್ಯಾರ್ಹತೆ ಹೊಂದಿರಬೇಕು.
- ಟ್ರೇಡ್ ಅಪ್ರೆಂಟಿಸ್ (ಡಾಟಾ ಎಂಟ್ರಿ ಆಪೇಟರ್) – ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ 12th(ದ್ವಿತೀಯ ಪಿಯುಸಿ) ವಿದ್ಯಾರ್ಹತೆಯಲ್ಲಿ ಪಾಸ್ ಆಗಿರಬೇಕು.
- ಟ್ರೇಡ್ ಅಪ್ರೆಂಟಿಸ್ (ಡಾಟಾ ಎಂಟ್ರಿ- ಸ್ಕಿಲ್ ಸರ್ಟಿಫಿಕೇಟ್ ಹೋಲ್ಡರ್) – 12th(ದ್ವಿತೀಯ ಪಿಯುಸಿ) ವಿದ್ಯಾರ್ಹತೆ ಜೊತೆಗೆ ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ್ ನಲ್ಲಿ ಸ್ಕಿಲ್ ಸರ್ಟಿಫಿಕೇಟ್ ಅನ್ನು ಹೊಂದಿರಬೇಕು.
- ಟ್ರೇಡ್ ಅಪ್ರೆಂಟಿಸ್ (ಫಿಟ್ಟರ್) – ಫಿಟ್ಟರ್ ಟ್ರೇಡ್ ನಲ್ಲಿ 02 ವರ್ಷದ ಐಟಿಐ ಮಾಡಿರಬೇಕು.
- ಟ್ರೇಡ್ ಅಪ್ರೆಂಟಿಸ್ (ಬಾಯ್ಲರ್) – 03 ವರ್ಷದ ಬಿಎಸ್ಸಿ(B.Sc (Maths, Physics, Chemistry) ವಿದ್ಯಾರ್ಹತೆ ಹೊಂದಿರಬೇಕು.
- ಟೆಕ್ನಿಷಿಯನ್ ಅಪ್ರೆಂಟಿಸ್ (ಮೆಕ್ಯಾನಿಕಲ್) – ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ 03 ವರ್ಷದ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು.
- ಟೆಕ್ನಿಷಿಯನ್ ಅಪ್ರೆಂಟಿಸ್ (ಎಲೆಕ್ಟ್ರಿಕಲ್) – ಎಲೆಕ್ಟ್ರಿಕಲ್ ಇಂಜಿನಿಯರಿಂಗ್/ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನೀಯರಿಂಗ್ ನಲ್ಲಿ 03 ವರ್ಷದ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು.
- ಟೆಕ್ನಿಷಿಯನ್ ಅಪ್ರೆಂಟಿಸ್ (ಕೆಮಿಕಲ್) – ಕೆಮಿಕಲ್/ಪೆಟ್ರೋ ಕೆಮಿಕಲ್ಸ್/ ಕೆಮಿಕಲ್ ಟೆಕ್ನಾಲಜಿ/ ರಿಫೈನರಿ & ಪ್ರೋಕೆಮಿಕಲ್ ನಲ್ಲಿ 03 ವರ್ಷದ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು.
- ಟೆಕ್ನಿಷಿಯನ್ ಅಪ್ರೆಂಟಿಸ್ (ಇನ್ಸ್ಟ್ರುಮೆಂಟೇಶನ್) – ಇನ್ಸ್ಟ್ರುಮೆಂಟ್ ಇಂಜಿನೀಯರಿಂಗ್ ನಲ್ಲಿ 03 ವರ್ಷದ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು.
ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ನಡೆಸುವ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಇರಲಾಗುವುದು.
ಅರ್ಜಿ ಶುಲ್ಕದ ಮಾಹಿತಿ:
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
KEA- ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ 2023 ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಕೆ ವಿಧಾನ: IOCL Recruitment 2023 apply online
- ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲ್ಲಾ ವಿವರಗಳನ್ನು ಓದಿ ಅರ್ಥೈಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.
- ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗಡೆ ನೀಡಲಾಗಿರುವ ಆನ್ಲೈನ್ ಲಿಂಕ್ ಮುಖಾಂತರವೇ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
- ನೀಡಲಾಗಿರುವ ಲಿಂಕ್ ಅನ್ನು ತೆರೆದು ಸಂಬಂಧಿತ ಆನ್ಲೈನ್ ಅಪ್ಲಿಕೇಶನ್ ಅನ್ನು ತೆರೆದು, ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಿ.
- ಈ ಹುದ್ದೆಯ ಬಗೆಗಿನ ಯಾವುದೇ ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸುವಿಕೆಯ ವಿಧಾನಗಳು ಕೆಳಗೆ ಅಧಿಸೂಚನೆ ನೀಡಲಾಗಿದೆ.
ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (IOCL Recruitment 2023 apply online)
| ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ | 20/11/2023 | |
| ಲಿಖಿತ ಪರೀಕ್ಷೆ ಕೊನೆಯ ದಿನಾಂಕ | 03/12/2023 | |
| ಅಧಿಸೂಚನೆ/Notification | ಕ್ಲಿಕ್/Click | |
| ಅರ್ಜಿ ಸಲ್ಲಿಸಿ/Apply | ಕ್ಲಿಕ್/Click |
ಹೆಚ್ಚಿನ ಮಾಹಿತಿಗಾಗಿ: ನಾವು ನೀಡಿರುವ ಈ ಹುದ್ದೆಯ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿರಿ.
IOCL Recruitment 2023 apply online

People also ask:
- IB Recruitment 2025: ಭಾರತೀಯ ಗುಪ್ತಚರ ಇಲಾಖೆ ನೇಮಕಾತಿ – ಅರ್ಜಿ ಆಹ್ವಾನ
- ಬ್ಯಾಂಕ್ ಆಫ್ ಬರೋಡ ನೇಮಕಾತಿ – Bank of Baroda Recruitment 2025: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಬೆಂಗಳೂರ ಮೆಟ್ರೋ ನಿಗಮ ನೇಮಕಾತಿ, ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಭಾರತೀಯ ರೈಲ್ವೆ ನೇಮಕಾತಿ 2025, ಒಟ್ಟು 6238 ಹುದ್ದೆಗಳಿಗೆ ಅರ್ಜಿ ಆಹ್ವಾನ
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter