ಐಐಪಿ ಕೇಂದ್ರ ಸರ್ಕಾರಿ ಹುದ್ದೆಗಳು 2023:IIP Central Govt Jobs 2023

IIP Central Govt Jobs 2023 Details in Kannada:

IIP Central Govt Jobs 2023: ಭಾರತೀಯ ಸರ್ಕಾರಿ ಸಂಸ್ಥೆಯಾದ ಐಐಪಿ (Indian Institute of Packaging) ನಲ್ಲಿ ಖಾಲಿ ಇರುವ ಹಲವು ಹುದ್ದೆಗಳ ಭರ್ತಿಗೆ ತಾತ್ಕಾಲಿಕ ಆಧಾರದಲ್ಲಿ ನೇಮಕಾತಿಯನ್ನು ಕರೆಯಲಾಗಿದೆ . ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಐಐಪಿ ಕೇಂದ್ರ ಸರ್ಕಾರಿ ಹುದ್ದೆಗಳು 2023:IIP Central Govt Jobs 2023

ಐಐಪಿ ಪ್ಯಾಕೇಜಿಂಗ್ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಎಲ್ಲಾ ಭಾರತೀಯ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅಭ್ಯರ್ಥಿಗಳು ಐಐಪಿಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡುವುದರ ಮೂಲಕ ಆನ್ಲೈನ್ ಅರ್ಜಿಯನ್ನು ಸಲ್ಲಿಸಬೇಕು, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರು & ಹುದ್ದೆಯ ಸಂಖ್ಯೆ: IIP Central Govt Jobs 2023

  • ಲೆಕ್ಚರ್ (ಉಪನ್ಯಾಸಕ)
  • ಟೆಕ್ನಿಕಲ್ ಅಸಿಸ್ಟೆಂಟ್
  • ಕ್ಲರ್ಕ್ (ಗುಮಾಸ್ತ)
  • ಲೈಬ್ರರಿ ಅಸಿಸ್ಟೆಂಟ್
  • ಯುವ ವೃತ್ತಿಪರ
  • ಶೈಕ್ಷಣಿಕ ಸಲಹೆಗಾರ
  • ಸಂದರ್ಶಕ ಅಧ್ಯಾಪಕರು (ವಿಸಿಟಿಂಗ್ ಫಕ್ಯುಲ್ಟಿ).
  • ಪ್ಯಾಕೇಜಿಂಗ್ ಡಿಸೈನರ್
  • ಆಫೀಸ್ ಅಟೆಂಡೆಂಟ್
  • ಸೆಕ್ಯೂರಿಟಿ ಗಾರ್ಡ್
  • ತೋಟಗಾರ/ ಗಾರ್ಡನರ್

ಹುದ್ದೆಯ ಸಂಖ್ಯೆ:
ನಿರ್ದಿಷ್ಟಪಡಿಸಲಾಗಿಲ್ಲ.

ಹುದ್ದೆಯ ಸ್ಥಳ:
ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈ, ಕೊಲ್ಕತ್ತಾ, ಹೈದರಾಬಾದ್ ಮತ್ತು ಅಹ್ಮದಾಬಾದ್. (ಆಯಾ ಹುದ್ದೆಗಳ ಸ್ಥಳಗಳ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

ವಯೋಮಿತಿ:
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪ್ಯಾಕೇಜಿಂಗ್‌ (IIP) ನ ನಿಯಮಗಳ ಪ್ರಕಾರ ವಯೋಮಿತಿಯನ್ನು ನಿಗದಿಪಡಿಸಲಾಗುವುದು.

10th ಪಾಸ್ ಸರ್ಕಾರಿ ಡ್ರೈವರ್ ಹುದ್ದೆಗಳು 2023|10th Pass Driver Recruitment Karnataka

ವಿದ್ಯಾರ್ಹತೆ: IIP Central Govt Jobs 2023

  • ಲೆಕ್ಚರ್ (ಉಪನ್ಯಾಸಕ) – ಪಿ.ಎಚ್.ಡಿ / ಉಪನ್ಯಾಸಕನಾಗಿ 01 ವರ್ಷದ ಅನುಭವ ಹೊಂದಿರಬೇಕು. ಅಥವಾ ಮಾಸ್ಟರ್ಸ್ ಡಿಗ್ರಿ ಇನ್ ಪ್ಯಾಕೇಜಿಂಗ್ ಅಥವಾ 03 ವರ್ಷದ ಉಪನ್ಯಾಸಕ ಅನುಭವ ಹೊಂದಿರಬೇಕು.
  • ಟೆಕ್ನಿಕಲ್ ಅಸಿಸ್ಟೆಂಟ್ – ಸೈನ್ಸ್/ ಇಂಜಿನೀಯರಿಂಗ್/ ಟೆಕ್ನಾಲಜಿ ಯಲ್ಲಿ ಪದವಿ(Degree) ವಿದ್ಯಾರ್ಹತೆ ಮತ್ತು 05 ವರ್ಷದ ಅನುಭವ ಹೊಂದಿರಬೇಕು. ಮತ್ತು ಸ್ನಾತಕೋತ್ತರ ಡಿಪ್ಲೋಮಾ ಪದವಿ ವಿದ್ಯಾರ್ಹತೆ ಹೊಂದಿರಬೇಕು.
  • ಕ್ಲರ್ಕ್ (ಗುಮಾಸ್ತ) – ಪದವಿ(Graduate) ಅಥವಾ ಪದವಿಪೂರ್ವ ವಿದ್ಯಾರ್ಹತೆ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು
  • ಲೈಬ್ರರಿ ಅಸಿಸ್ಟೆಂಟ್ – ಎಂ.ಲೈ.ಎಸ್ಸಿ(M.Li.Sc) ಮತ್ತು 01 ವರ್ಷದ ಅನುಭವ ಹೊಂದಿರಬೇಕು. ಅಥವಾ ಬಿ.ಲೈ.ಎಸ್ಸಿ (B.Li.SC) & 03 ವರ್ಷದ ಅನುಭವ ಹೊಂದಿರಬೇಕು.
  • ಯುವ ವೃತ್ತಿಪರ – ಡಿಪ್ಲೋಮಾ/ ಪದವಿ(Graduate) ವಿದ್ಯಾರ್ಹತೆ ಮತ್ತು ವೆಬ್ ಡಿಸೈನ್/ಗ್ರಾಫಿಕ್ & ಡಿಜಿಟಲ್ ಮೀಡಿಯಾ ಪ್ರೋಮೋಷನಲ್ ಚಟುವಟಿಕೆಯಲ್ಲಿ 02 ವರ್ಷದ ಅನುಭವ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು
  • ಶೈಕ್ಷಣಿಕ ಸಲಹೆಗಾರ – ವಿಜ್ಞಾನ/ಇಂಜಿನಿಯರಿಂಗ್/ಟೆಕ್ನಾಲಜಿಯಲ್ಲಿ ನಿವೃತ್ತ ಅಧ್ಯಾಪಕರು ಜೊತೆಗೆ ಪಿ.ಎಚ್.ಡಿ ವಿದ್ಯಾರ್ಹತೆ.
  • ಸಂದರ್ಶಕ ಅಧ್ಯಾಪಕರು (ವಿಸಿಟಿಂಗ್ ಫಕ್ಯುಲ್ಟಿ) – ಮಾಸ್ಟರ್ಸ್/ಸ್ನಾತಕೋತ್ತರ ಪದವಿ ಇನ್ ಸೈನ್ಸ್/ ಇಂಜಿನಿಯರಿಂಗ್/ ಟೆಕ್ನಾಲಜಿ ಜೊತೆಗೆ ಪಿಎಚ್.ಡಿ ವಿದ್ಯಾರ್ಹತೆ ಹೊಂದಿರಬೇಕು ಅಥವಾ ಪ್ಯಾಕೇಜಿಂಗ್ ನಲ್ಲಿ ಡಿಪ್ಲೋಮೋ ಸ್ನಾತಕೋತ್ತರ ಪದವಿ ಮತ್ತು 10 ವರ್ಷದ ಅನುಭವವನ್ನು ಹೊಂದಿರಬೇಕು.
  • ಪ್ಯಾಕೇಜಿಂಗ್ ಡಿಸೈನರ್ – ಬಿ. ಡಿಸೈನ್ ಅಥವಾ ಡಿಪ್ಲೋಮಾ ಇನ್ ಡಿಸೈನ್ ವಿದ್ಯಾರ್ಹತೆ ಹೊಂದಿರಬೇಕು.
  • ಆಫೀಸ್ ಅಟೆಂಡೆಂಟ್ – ಪದವಿಪೂರ್ವ ವಿದ್ಯಾರ್ಹತೆ ಹೊಂದಿರಬೇಕು.
  • ರಿಸರ್ಚ್ ಅಸೋಸಿಯೇಟ್ – ಪಿ.ಎಚ್.ಡಿ ಇನ್ ಪ್ಯಾಕೇಜಿಂಗ್ ಜೊತೆಗೆ 01 ವರ್ಷದ ಅನುಭವ ಹೊಂದಿರಬೇಕು.
  • ಸೆಕ್ಯೂರಿಟಿ ಗಾರ್ಡ್ – ಪದವಿಪೂರ್ವ ವಿದ್ಯಾರ್ಹತೆ ಮತ್ತು ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಮೂರು ವರ್ಷದ ಅನುಭವವನ್ನು ಹೊಂದಿರಬೇಕು.
  • ತೋಟಗಾರ/ ಗಾರ್ಡನರ್ – ಪದವಿಪೂರ್ವ ವಿದ್ಯಾರ್ಹತೆ ಮತ್ತು ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಮೂರು ವರ್ಷದ ಅನುಭವವನ್ನು ಹೊಂದಿರಬೇಕು.

ಆಯ್ಕೆ ವಿಧಾನ:
ಐಐಪಿ ಯ ಪ್ರಕ್ರಿಯೆಯು ವಿದ್ಯಾರ್ಹತೆ, ಅನುಭವದ ಆಧಾರದ ಮೇಲೆ ಆಗಿರುತ್ತದೆ ಮತ್ತು ಸಂದರ್ಶನ ನಡೆಸುವುದರ ಮೂಲಕ ಹುದ್ದೆಗಳ ಅಂತಿಮ ಆಯ್ಕೆಯನ್ನು ನಡೆಸಲಾಗುವುದು.

ಬೆಂಗಳೂರು ನಗರ ಜಿಲ್ಲೆ ಡಿಸಿ ಕಛೇರಿ ನೇಮಕಾತಿ 2023|DC Office Recruitment|ಇಂದೇ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸುವ ವಿಧಾನ: Latest Govt Jobs 2023

  • ಅಭ್ಯರ್ಥಿಗಳು ಐಐಪಿ (IIP) ಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡುವುದರ ಮೂಲಕ ಆನ್ಲೈನ್ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
  • ಅರ್ಜಿ ಸಲ್ಲಿಸುವ ಮುನ್ನ, ಅಧಿಸೂಚನೆ ಪ್ರಕಟಣೆಯನ್ನು ಎಚ್ಚರಿಕೆಯಿಂದ ಓದಬೇಕು ಮತ್ತು ಎಲ್ಲಾ ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ಅರ್ಜಿ ನಮೂನೆಯಲ್ಲಿ ಒದಗಿಸಬೇಕು
  • ಬಳಿಕ, ಕೆಳಗೆ ನೀಡಲಾಗಿರುವ “ಆನ್ಲೈನ್ ಅರ್ಜಿ/APPLY” ಲಿಂಕ್ ಮೇಲ್ ಕ್ಲಿಕ್ ಮಾಡಿ, ಆನ್ಲೈನ್ ಅರ್ಜಿಯನ್ನು ಸಲ್ಲಿಸಬೇಕು..
  • ಹೆಚ್ಚಿನ ವಿವರಗಳಿಗಾಗಿ ಕೆಳಗೆ ನೀಡಲಾಗಿರುವ ಅಧಿಸೂಚನೆ/Notification ಪ್ರಕಟಣೆಯನ್ನು ತೆರೆದುಕೊಂಡು ಓದಿರಿ.

ಅರ್ಜಿ ಶುಲ್ಕ:
ಈ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: 28/02/2023
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 15/03/2023

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

IIP Central Govt Jobs 2023

IIP Central Govt Jobs 2023

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter.

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment