ಹಟ್ಟಿ ಚಿನ್ನದ ಗಣಿ ನೇಮಕಾತಿ2023: Hutti Gold Mines Recruitment 2023 Karnataka

Hutti Gold Mines Recruitment 2023 Karnataka Notification Details in Kannada:

Hutti Gold Mines Recruitment 2023 Karnataka: ಕರ್ನಾಟಕ ರಾಯಚೂರು ಜಿಲ್ಲೆಯ ‘ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ (HGML) ನಲ್ಲಿ ಖಾಲಿ ಇರುವ ಹಲವು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನೇಮಕಾತಿ ಅರ್ಜಿಯನ್ನು ಕರೆದಿದೆ, ಆಸಕ್ತ ಅಭ್ಯರ್ಥಿಗಳು ಬೇಗನೆ ಅರ್ಜಿಯನ್ನು ಸಲ್ಲಿಸಿ. ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಹಟ್ಟಿ ಚಿನ್ನದ ಗಣಿ ನೇಮಕಾತಿ2023: Hutti Gold Mines Recruitment 2023 Karnataka

ಕರ್ನಾಟಕ ಅಥವಾ ರಾಯಚೂರು ಜಿಲ್ಲೆಯಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಅರ್ಹ ಅಭ್ಯರ್ಥಿಗಳು, ಹುದ್ದೆಗಳ ವಿವರಗಳನ್ನು ಓದಿದ ಬಳಿಕ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರು & ಹುದ್ದೆಯ ಸಂಖ್ಯೆ: Hutti Gold Mines Recruitment 2023 Karnataka

ಹುದ್ದೆಯ ಹೆಸರುಹುದ್ದೆಯ ಸಂಖ್ಯೆ
Mgt. ಟ್ರೈನಿಂಗ್ (ಮೈನಿಂಗ್)05
Mgt. ಟ್ರೈನಿಂಗ್ (ಎಕ್ಸ್ ಪ್ಲೋರೇಶನ್)01
Mgt. ಟ್ರೈನಿಂಗ್ (ಮೆಟಲರ್ಜಿ)03
Mgt. ಟ್ರೈನಿಂಗ್ (ಮೆಕ್ಯಾನಿಕಲ್)04
Mgt. ಟ್ರೈನಿಂಗ್ (ಇ & ಇ (E &E))04
Mgt. ಟ್ರೈನಿಂಗ್ (ಕಂಪ್ಯೂಟರ್ ಸೈನ್ಸ್)02
Mgt. ಟ್ರೈನಿಂಗ್ (ಇ & ಸಿ)01
Mgt. ಟ್ರೈನಿಂಗ್ (ಸಿವಿಲ್)01
Mgt. ಟ್ರೈನಿಂಗ್ (HR)03
Mgt. ಟ್ರೈನಿಂಗ್ (ಫೈನಾನ್ಸ್)02
Mgt. ಟ್ರೈನಿಂಗ್ (ಮೆಟೀರಿಯಲ್)01
ಸೆಕ್ಯೂರಿಟಿ ಆಫೀಸರ್02

ಹುದ್ದೆಯ ಸಂಖ್ಯೆ:
ಒಟ್ಟು 29 ಹುದ್ದೆಗಳು ಖಾಲಿ ಇವೆ.

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

ವೇತನ:
ಸೆಕ್ಯೂರಿಟಿ ಅಫಿಸರ್ ಹುದ್ದೆಗೆ ಮಾಸಿಕ ರೂ. 47,300 – 83,200/- ಮತ್ತು ಉಳಿದ ಎಲ್ಲಾ ಹುದ್ದೆಗಳಿಗೆ ಮಾಸಿಕ ರೂ. 45,000/- ವೇತನವಾಗಿ ನೀಡಲಾಗುವುದು.

ಹುದ್ದೆಯ ಸ್ಥಳ:
ರಾಯಚೂರು ಜಿಲ್ಲೆ (ಕರ್ನಾಟಕ)

ವಯೋಮಿತಿ:
ಅಧಿಸೂಚನೆಯ(Official Notification) ಪ್ರಕಾರ ಅಭ್ಯರ್ಥಿಗಳ ವಯೋಮಿತಿ ವಿವರ ಈ ಕೆಳಗನಂತಿದೆ,

  • ಸಾಮಾನ್ಯ ವರ್ಗ – ಗರಿಷ್ಠ 35 ವರ್ಷ
  • ಒಬಿಸಿ(OBC) ವರ್ಗ – 38
  • ಎಸ್ಸಿ, ಎಸ್ತಿ – 40 ವರ್ಷ

ಕರ್ನಾಟಕ ರೇಷ್ಮೆ ಮಂಡಳಿ ನೇಮಕಾತಿ|CSB Recruitment Karnataka 2023..ಅರ್ಜಿ ಸಲ್ಲಿಸಿ

ವಿದ್ಯಾರ್ಹತೆ: Hutti Gold Mines Recruitment 2023 Karnataka

  • Mgt. ಟ್ರೈನಿಂಗ್ (ಮೈನಿಂಗ್) – ಅಭ್ಯರ್ಥಿಯು ಮೈನಿಂಗ್ ಇಂಜಿನಿರಿಂಗ್ ನಲ್ಲಿ ಫರ್ಸ್ಟ್ ಕ್ಲಾಸ್ ನೊಂದಿಗೆ ಬಿಇ ಪದವಿಯಲ್ಲಿ ಉತ್ತೀರ್ಣರಾಗಿರಬೇಕು.
  • Mgt. ಟ್ರೈನಿಂಗ್ (ಎಕ್ಸ್ ಪ್ಲೋರೇಶನ್) – ಬಿ.ಎಸ್ಸಿ ವಿದ್ಯಾರ್ಹತೆಯಲ್ಲಿ ಫಸ್ಟ್ ಕ್ಲಾಸ್ ನೊಂದಿಗೆ ಉತ್ತೀರ್ಣರಾಗಿರಬೇಕು.
  • Mgt. ಟ್ರೈನಿಂಗ್ (ಮೆಟಲರ್ಜಿ) ಅಭ್ಯರ್ಥಿಯು ಮೆಟಲರ್ಜಿ ಅಥವಾ ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ ಫರ್ಸ್ಟ್ ಕ್ಲಾಸ್ ನೊಂದಿಗೆ ಪದವಿಯಲ್ಲಿ ಉತ್ತೀರ್ಣರಾಗಿರಬೇಕು.
  • Mgt. ಟ್ರೈನಿಂಗ್ (ಮೆಕ್ಯಾನಿಕಲ್) – ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಫರ್ಸ್ಟ್ ಕ್ಲಾಸ್ ನೊಂದಿಗೆ ಬಿಇ (BE) ವಿದ್ಯಾರ್ಹತೆ ಹೊಂದಿರಬೇಕು
  • Mgt. ಟ್ರೈನಿಂಗ್ (ಇ & ಇ (E &E)) – ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ನಲ್ಲಿ ಬಿಇ ಪದವಿಯೊಂದಗೆ ಫರ್ಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿರಬೇಕು.
  • Mgt. ಟ್ರೈನಿಂಗ್ (ಕಂಪ್ಯೂಟರ್ ಸೈನ್ಸ್) – ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಇ ಪದವಿಯೊಂದಗೆ ಫರ್ಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿರಬೇಕು.
  • Mgt. ಟ್ರೈನಿಂಗ್ (ಇ & ಸಿ) – ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ನಲ್ಲಿ ಬಿಇ ಪದವಿಯೊಂದಗೆ ಫರ್ಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿರಬೇಕು.
  • Mgt. ಟ್ರೈನಿಂಗ್ (ಸಿವಿಲ್) – ಸಿವಿಲ್ ಇಂಜಿನಯರಿಂಗ್ ನಲ್ಲಿ ಬಿಇ ಪದವಿಯೊಂದಗೆ ಫರ್ಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿರಬೇಕು.
  • Mgt. ಟ್ರೈನಿಂಗ್ (HR) – ಪಿಜಿ (PG) ಇನ್ ಸೋಷಿಯಲ್ ವರ್ಕ್ ವಿದ್ಯಾರ್ಹತೆ ಫರ್ಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿರಬೇಕು
  • Mgt. ಟ್ರೈನಿಂಗ್ (ಫೈನಾನ್ಸ್) – ಫೈನಾನ್ಸ್/ಕೋಸ್ಟಿಂಗ್ ನಲ್ಲಿ ಎಂ.ಕಾಂ/ಎಂಎಸ್ಸಿ (ಗಣಿತ)/ ಎಮ್.ಎ(ಸಂಖ್ಯಾಶಾಸ್ತ್ರ)/ ಬಿ.ಕಾಂ ಜೊತೆಗೆ ಪೋಸ್ಟ್ ಗ್ರಾಜುಯೇಷನ್ ಡಿಪ್ಲೋಮಾ/ಪದವಿ ವಿದ್ಯಾರ್ಹತೆಯಲ್ಲಿ ಫಾರ್ಸ್ಟ್ ಕ್ಲಾಸ್ ನೊಂದಿಗೆ ಪಾಸ್ ಆಗಿರಬೇಕು.
  • Mgt. ಟ್ರೈನಿಂಗ್ (ಮೆಟೀರಿಯಲ್) – ಮೆಟೀರಿಯಲ್ ಮ್ಯಾನೇಜ್ಮೆಂಟ್ ನಲ್ಲಿ ಬಿಇ ಪದವಿ ವಿದ್ಯಾರ್ಹತೆ ಜೊತೆಗೆ ಪೋಸ್ಟ್ ಗ್ರಾಜುಯೇಷನ್ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು.
  • ಸೆಕ್ಯೂರಿಟಿ ಆಫೀಸರ್ – ಭಾರತೀಯ ಸೇನೆಯಲ್ಲಿ/ಪಾರಾ ಮಿಲಿಟರಿ ಯಲ್ಲಿ/ ಪೊಲೀಸ್ ಪಡೆಯಲ್ಲಿ ಕನಿಷ್ಠ 08 ವರ್ಷದ ಸೇವಾ ಅನುಭವ ಹೊಂದಿರಬೇಕು.

ಆಯ್ಕೆ ವಿಧಾನ:
ಹಟ್ಟಿ ಚಿನ್ನದ ಗಣಿ ಹುದ್ದೆಗಳ ನೇಮಕಾತಿಯು ಮೀಸಲಾತಿ ನಿಯಮಗಳು ಅಥವಾ ಕರ್ನಾಟಕ ಸರ್ಕಾರ ರೋಸ್ಟರ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಬೆಂಗಳೂರು ನಗರ ಜಿಲ್ಲೆ ಡಿಸಿ ಕಛೇರಿ ನೇಮಕಾತಿ 2023|DC Office Recruitment|ಇಂದೇ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸುವ ವಿಧಾನ: Hutti Gold Mines Recruitment 2023 Karnataka

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಕೆಳಗೆ ನೀಡಿರುವ “ಅಧಿಸೂಚನೆ & ಅರ್ಜಿ ನಮೂನೆ” ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಧಿಸೂಚನೆಯೊಂದಿಗೆ ಲಗತ್ತಿಸಲಾಗಿರುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.
  • ಬಳಿಕ, ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಮತ್ತು ಕೇಳಲಾಗಿರುವ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಕೆಳಗೆ ನೀಡಲಾಗಿರುವ ವಿಳಾಸಕ್ಕೆ, ಅರ್ಜಿ ನಮೂನೆಯ ಜೊತೆ ತಮ್ಮ CV, ಪ್ರಮಾಣಪತ್ರಗಳ ಪ್ರತಿಗಳು ಮತ್ತು ಅರ್ಜಿ ಶುಲ್ಕ ಸಲ್ಲಿಸಿದ ಡಿಮ್ಯಾಂಡ್ ಡ್ರಾಫ್ಟ್ ಪ್ರತಿಗಳೊಂದಿಗೆ ಕಳುಹಿಸಬೇಕು
  • ಹೆಚ್ಚಿನ ವಿವರಗಳಿಗಾಗಿ ಕೆಳಗೆ ನೀಡಲಾಗಿರುವ ಅಧಿಸೂಚನೆ/Notification ಪ್ರಕಟಣೆಯನ್ನು ತೆರೆದುಕೊಂಡು ಓದಿರಿ.

ಅರ್ಜಿ ಸಲ್ಲಿಸುವ ವಿಳಾಸ:
Executive Director, Hutti Gold Mines Co.Ltd,
PO HUTTI-584 115, Raichur District,
Karnataka State

ಅರ್ಜಿ ಶುಲ್ಕ:
ಅಭ್ಯರ್ಥಿಗಳು ಶುಲ್ಕವನ್ನು ‘ಡಿಮ್ಯಾಂಡ್ ಡ್ರಾಫ್ಟ್’ ಮೂಲಕ ಆಯಾ ವರ್ಗಕ್ಕೆ ಸಂಬಂಧಿಸಿದ ಶುಲ್ಕವನ್ನು ಪಾವತಿಸಬೇಕು.

  • ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಪ್ರವರ್ಗ1 & ಅಂಗವಿಕಲ ಅಭ್ಯರ್ಥಿಗಳು – 300/-
  • ಉಳಿದ ವರ್ಗದ ಅಭ್ಯರ್ಥಿಗಳು – 500/-

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 13/02/2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 14/03/2023

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Hutti Gold Mines Recruitment 2023 Karnataka

Hutti Gold Mines Recruitment 2023 Karnataka

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment