HAL Recruitment 2022:BPCL – ಭಾರತ್ ಪೆಟ್ರೋಲಿಯಂ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಅರ್ಜಿಯನ್ನು ಬಿಡುಗಡೆ ಮಾಡಲಾಗಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
HAL ಸರ್ಕಾರಿ ಕಂಪನಿ ನೇಮಕಾತಿ 2022:HAL Recruitment 2022
HAL Recruitment 2022: ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು.
ಇಲಾಖೆ ಹೆಸರು:
HAL (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್)
| ಹುದ್ದೆಯ ಹೆಸರು | ಹುದ್ದೆಯ ಸಂಖ್ಯೆ |
|---|---|
| ಮೆಷಿನಿಸ್ಟ್ | 26 |
| ಎಲೆಕ್ಟ್ರಿಷಿಯನ್ | 66 |
| ಮೆಷಿನಿಸ್ಟ್ (Grinder) | 10 |
| ಫಿಟ್ಟರ್ | 186 |
| ಟರ್ನರ್ | 28 |
| ಕಾರ್ಪೆಂಟರ್ | 04 |
| ಡ್ರಾಟ್ಸ್ ಮ್ಯಾನ್ (ಮೆಕ್ಯಾನಿಕಲ್) | 06 |
| ಪೈಂಟರ್ (ಜೆನೆರಲ್) | 07 |
| ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ | 08 |
| ಮೆಕ್ಯಾನಿಕ್ (ಮೋಟಾರ್ ವಾಹನ) | 04 |
| ಶೀಟ್ ಮೆಟಲ್ ವರ್ಕರ್ | 04 |
| COPA (ಕಂಪ್ಯೂಟರ್ ಆಪರೇಟರ್ & ಪ್ರೋಗ್ರಾಮ್ ಅಸಿಸ್ಟೆಂಟ್) | 88 |
| ಸ್ಟೆನೋಗ್ರಾಫರ್ (ಶೀಘ್ರಲಿಪಿಗಾರ) | 06 |
| ರೆಫ್ರಿಜರೇಷನ್ &ಏರ್ ಕಂಡೀಷನಿಂಗ್ ಮೆಕ್ಯಾನಿಕ್ | 04 |
| ವೆಲ್ಡರ್ (ಗ್ಯಾಸ್&ಎಲೆಕ್ಟ್ರಿಕ್) | 08 |
ಹುದ್ದೆಯ ಸಂಖ್ಯೆ:
ಒಟ್ಟು 455 ಹುದ್ದೆಗಳು ಖಾಲಿ
ವಯೋಮಿತಿ:
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನ ನಿಯಮಗಳ ಪ್ರಕಾರ ವಯೋಮಿತಿಯನ್ನು ನಿಗದಿಪಡಿಸಲಾಗುವುದು.
| Karnataka ಸರ್ಕಾರಿ Jobs > | APPLY HERE ಕ್ಲಿಕ್ |
| 10th Jobs > | APPLY HERE ಕ್ಲಿಕ್ |
| 12th jobs/ PUC jobs. > | APPLY HERE ಕ್ಲಿಕ್ |
| Railway jobs > | APPLY HERE ಕ್ಲಿಕ್ |
ಉದ್ಯೋಗ ಸ್ಥಳ:
ಮಹಾರಾಷ್ಟ್ರ
ವಿದ್ಯಾರ್ಹತೆ:
ಅಭ್ಯರ್ಥಿಯು ಐಟಿಐ (ITI) ವಿದ್ಯಾರ್ಹತೆ ಹೊಂದಿರಬೇಕು. (ಆಯಾ ಹುದ್ದೆಗಳ ಐಟಿಐ ಟ್ರೇಡ್ ವಿದ್ಯಾರ್ಹತೆ ಅಧಿಸೂಚನೆಯಲ್ಲಿ ನೀಡಲಾಗಿದೆ).
KPCC Karnataka Govt Jobs 2022|Salary 43,100 -83,900/-|Apply Now
ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಮತ್ತು ಸಂದರ್ಶನದ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಅರ್ಜಿಶುಲ್ಕ:
ಯಾವುದೇ ಅರ್ಜಿ ಶುಲ್ಕವಿಲ್ಲ.
ಅರ್ಜಿ ಸಲ್ಲಿಸುವ ವಿಧಾನ
- ಅಭ್ಯರ್ಥಿಗಳು ಆನ್ಲೈನ್ ಮೂಲಕ HAL ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಮೂಲಕ ಅರ್ಜಿ ಸಲ್ಲಸಿ. ಕೆಳಗೆ ಲಿಂಕ್ ನೀಡಲಾಗಿದೆ.
- ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿ, ಬಳಿಕ ಆನ್ಲೈನ್ ಮುಖಾಂತರ ಅಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.
- ಅರ್ಜಿ ಸಲ್ಲಿಸುವ ವೆಬ್ಸೈಟ್ ಲಿಂಕ್ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ವಿಧಾನ ಮತ್ತು ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆಯನ್ನು ಓದಿ.
10th Pas Govt Jobs 2022| Typist,Process server,Peon etc|Salary 17,00 – 41,000/-|Apply Now.. Click
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 22/07/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10/08/2022
ಹೆಚ್ಚಿನ ಮಾಹಿತಿಗಾಗಿ: ಇತರೆ ಹೆಚ್ಚಿನ ವಿವರಗಳಿಗಾಗಿ ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಪೂರ್ತಿಯಾಗಿ ಓದಿರಿ.
HAL ಸರ್ಕಾರಿ ಕಂಪನಿ ನೇಮಕಾತಿ 2022|HAL Recruitment 2022|iti pass central govt jobs|iti pass apprentice jobs

- IB Recruitment 2025: ಭಾರತೀಯ ಗುಪ್ತಚರ ಇಲಾಖೆ ನೇಮಕಾತಿ – ಅರ್ಜಿ ಆಹ್ವಾನ
- ಬ್ಯಾಂಕ್ ಆಫ್ ಬರೋಡ ನೇಮಕಾತಿ – Bank of Baroda Recruitment 2025: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಬೆಂಗಳೂರ ಮೆಟ್ರೋ ನಿಗಮ ನೇಮಕಾತಿ, ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಭಾರತೀಯ ರೈಲ್ವೆ ನೇಮಕಾತಿ 2025, ಒಟ್ಟು 6238 ಹುದ್ದೆಗಳಿಗೆ ಅರ್ಜಿ ಆಹ್ವಾನ
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.