GAIL Govt Recruitment 2023|ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ನೇಮಕಾತಿ 2023

GAIL Govt Recruitment 2023 Notification Details:

GAIL Govt Recruitment 2023: ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್(GAIL) ಖಾಲಿ ಇರುವ ಹಲವು ಹುದ್ದೆಗಳ ಭರ್ತಿಗೆ ಭಾರತದ ಹಲವು ರಾಜ್ಯದ ಅಭ್ಯರ್ಥಿಗಳಿಂದ ಆನ್ಲೈನ್ ನೇಮಕಾತಿಯನ್ನು ಬಿಡುಗಡೆಮಾಡಿದೆ. ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

GAIL Govt Recruitment 2023|ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ನೇಮಕಾತಿ 2023

GAIL Govt Recruitment 2023- ಕೇಂದ್ರ ಸರ್ಕಾರಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಒಂದು ಉತ್ತಮ ಅವಕಾಶವಾಗಿದೆ. ಹುದ್ದೆಗಳ ವಿವರಗಳನ್ನು ಓದಿದ ಬಳಿಕ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

GAIL ನೇಮಕಾತಿಯ ಹುದ್ದೆಯ ಹೆಸರು & ಹುದ್ದೆಗಳ ಸಂಖ್ಯೆ : GAIL Govt Recruitment 2023

  • ಸೀನಿಯರ್ ಇಂಜಿನಿಯರ್ (ನವೀಕರಿಸಬಹುದಾದ ಇಂಧನ) – 15 ಹುದ್ದೆ
  • ಚೀಫ್ ಮ್ಯಾನೇಜರ್ (ನವೀಕರಿಸಬಹುದಾದ ಇಂಧನ) – 05 ಹುದ್ದೆ
  • ಸೀನಿಯರ್ ಇಂಜಿನಿಯರ್ (ಮೆಕ್ಯಾನಿಕಲ್) – 53 ಹುದ್ದೆ
  • ಸೀನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್) – 28 ಹುದ್ದೆ
  • ಸೀನಿಯರ್ ಇಂಜಿನಿಯರ್ (ಕೆಮಿಕಲ್) – 13 ಹುದ್ದೆ
  • ಸೀನಿಯರ್ ಇಂಜಿನಿಯರ್ (ಇನ್ಸ್ಟ್ರುಮೆಂಟೇಷನ್) – 14 ಹುದ್ದೆ
  • ಸೀನಿಯರ್ ಇಂಜಿನಿಯರ್ (GAILTEL/(TC/TM)) – 03 ಹುದ್ದೆ
  • ಸೀನಿಯರ್ ಇಂಜಿನಿಯರ್ (ಮೆಟಲರ್ಜಿಕಲ್) – 05 ಹುದ್ದೆ
  • ಸೀನಿಯರ್ ಆಫೀಸರ್ ( ಫೈರ್ & ಸೇಫ್ಟಿ) – 25 ಹುದ್ದೆ
  • ಸೀನಿಯರ್ ಆಫೀಸರ್ (ಸಿ & ಪಿ) – 32 ಹುದ್ದೆ
  • ಸೀನಿಯರ್ ಆಫೀಸರ್ (ಮಾರ್ಕೆಟಿಂಗ್) – 23 ಹುದ್ದೆ
  • ಸೀನಿಯರ್ ಆಫೀಸರ್ (ಫೈನಾನ್ಸ್ & ಅಕೌಂಟ್) – 23 ಹುದ್ದೆ
  • ಸೀನಿಯರ್ ಆಫೀಸರ್ (HR) – 24 ಹುದ್ದೆ
  • ಆಫೀಸರ್ (ಸೆಕ್ಯೂರಿಟಿ) – 14 ಹುದ್ದೆ

ಹುದ್ದೆಗಳ ಸಂಖ್ಯೆ:
ಒಟ್ಟು 277 ಹುದ್ದೆಗಳು ಖಾಲಿ ಇವೆ.

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

ವಯೋಮಿತಿ ವಿವರ:– GAIL Govt Recruitment 2023

  • ಚೀಫ್ ಮ್ಯಾನೇಜರ್ (ನವೀಕರಿಸಬಹುದಾದ ಇಂಧನ) – ಗರಿಷ್ಠ 40 ವರ್ಷ ಮೀರಿರಬಾರದು.
  • ಆಫೀಸರ್ (ಸೆಕ್ಯೂರಿಟಿ) – ಗರಿಷ್ಠ 45 ವರ್ಷ ವಯೋಮಿತಿ.
  • ಎಲ್ಲಾ ಸೀನಿಯರ್ ಇಂಜಿನಿಯರ್ ಹುದ್ದೆಗಳಿಗೆ – ಗರಿಷ್ಠ 28 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ವಯೋಮಿತಿ ಸಡಿಲಿಕೆ:

ಒಬಿಸಿ (NCL) ವರ್ಗ03 ವರ್ಷ
SC/ST ವರ್ಗ05 ವರ್ಷ
PwBD ವರ್ಗ10 ವರ್ಷ

ಹುದ್ದೆಯ ಸ್ಥಳ:
ಭಾರತದ ಹಲವು ಸ್ಥಳಗಳಲ್ಲಿ.

ವೇತನದ ವಿವರ:

ಸೀನಿಯರ್ ಇಂಜಿನಿಯರ್ (ನವೀಕರಿಸಬಹುದಾದ ಇಂಧನ)60,000 – 1,80,000/-
ಚೀಫ್ ಮ್ಯಾನೇಜರ್ (ನವೀಕರಿಸಬಹುದಾದ ಇಂಧನ)90,000 – 2,40,000/-
ಸೀನಿಯರ್ ಇಂಜಿನಿಯರ್ (ಮೆಕ್ಯಾನಿಕಲ್)60,000 – 1,80,000/-
ಸೀನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್)60,000 – 1,80,000/-
ಸೀನಿಯರ್ ಇಂಜಿನಿಯರ್ (ಕೆಮಿಕಲ್)60,000 – 1,80,000/-
ಸೀನಿಯರ್ ಇಂಜಿನಿಯರ್ (ಇನ್ಸ್ಟ್ರುಮೆಂಟೇಷನ್)60,000 – 1,80,000/-
ಸೀನಿಯರ್ ಇಂಜಿನಿಯರ್ (GAILTEL/(TC/TM))60,000 – 1,80,000/-
ಸೀನಿಯರ್ ಆಫೀಸರ್ ( ಫೈರ್ & ಸೇಫ್ಟಿ)60,000 – 1,80,000/-
ಸೀನಿಯರ್ ಆಫೀಸರ್ (ಸಿ & ಪಿ)60,000 – 1,80,000/-
ಸೀನಿಯರ್ ಆಫೀಸರ್ (ಮಾರ್ಕೆಟಿಂಗ್)60,000 – 1,80,000/-
ಸೀನಿಯರ್ ಆಫೀಸರ್ (ಫೈನಾನ್ಸ್ & ಅಕೌಂಟ್)60,000 – 1,80,000/-
ಸೀನಿಯರ್ ಆಫೀಸರ್ (HR)60,000 – 1,80,000/-
ಆಫೀಸರ್ (ಸೆಕ್ಯೂರಿಟಿ)50,000 – 1,60,000/-

ಬ್ಯಾಂಕ್ ಗುಮಾಸ್ತ/ಸಹಾಯಕ ಹುದ್ದೆಗಳು 2022|2253 ಒಟ್ಟು ಹುದ್ದೆಗಳು|Apex Bank Recruitment 2022-23 ಕ್ಲಿಕ್

ವಿದ್ಯಾರ್ಹತೆ: GAIL Govt Recruitment 2023 in Kannada

  • (ಈ ಎಲ್ಲಾ ಹುದ್ದೆಗಳ ವಿದ್ಯಾರ್ಹತೆಯಲ್ಲಿ ಅಭ್ಯರ್ಥಿಯು ಕನಿಷ್ಠ 60% ಅಂಕಗಳೊಂದಿಗೆ ಪಾಸ್ ಆಗಿರಬೇಕು.)
  • ಸೀನಿಯರ್ ಇಂಜಿನಿಯರ್ (ನವೀಕರಿಸಬಹುದಾದ ಇಂಧನ) – ಅಭ್ಯರ್ಥಿಯು ಎಲೆಕ್ಟ್ರಿಕಲ್/ ಮೆಕ್ಯಾನಿಕಲ್/ ಇನ್ಸ್ಟ್ರುಮೆಂಟೇಶನ್ /ಎಲೆಕ್ಟ್ರಿಕಲ್ & ಇನ್ಸ್ಟ್ರುಮೆಂಟೇಶನ್/ ಕೆಮಿಕಲ್ ನಲ್ಲಿ ಬ್ಯಾಚುಲರ್ ಇಂಜಿನಿಯರಿಂಗ್ ಪದವಿ ವಿದ್ಯಾರ್ಹತೆ ಹೊಂದಿರಬೇಕು
  • ಚೀಫ್ ಮ್ಯಾನೇಜರ್ (ನವೀಕರಿಸಬಹುದಾದ ಇಂಧನ) – ಅಭ್ಯರ್ಥಿಯು ಎಲೆಕ್ಟ್ರಿಕಲ್/ ಮೆಕ್ಯಾನಿಕಲ್/ ಇನ್ಸ್ಟ್ರುಮೆಂಟೇಶನ್ /ಎಲೆಕ್ಟ್ರಿಕಲ್ & ಇನ್ಸ್ಟ್ರುಮೆಂಟೇಶನ್/ ಕೆಮಿಕಲ್ ನಲ್ಲಿ ಬ್ಯಾಚುಲರ್ ಇಂಜಿನಿಯರಿಂಗ್ ಪದವಿ ವಿದ್ಯಾರ್ಹತೆ ಹೊಂದಿರಬೇಕು .
  • ಸೀನಿಯರ್ ಇಂಜಿನಿಯರ್ (ಮೆಕ್ಯಾನಿಕಲ್) – ಬ್ಯಾಚುಲರ್ ಇಂಜಿನಿಯರಿಂಗ್ ಪದವಿ ಇನ್ ಮೆಕ್ಯಾನಿಕಲ್ ವಿದ್ಯಾರ್ಹತೆ ಹೊಂದಿರಬೇಕು.
  • ಸೀನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್) – ಬ್ಯಾಚುಲರ್ ಇಂಜಿನಿಯರಿಂಗ್ ಪದವಿ ಇನ್ ಎಲೆಕ್ಟ್ರಿಕಲ್/ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ವಿದ್ಯಾರ್ಹತೆ ಹೊಂದಿರಬೇಕು.
  • ಸೀನಿಯರ್ ಇಂಜಿನಿಯರ್ (ಕೆಮಿಕಲ್) – ಬ್ಯಾಚುಲರ್ ಇಂಜಿನಿಯರಿಂಗ್ ಪದವಿ ಇನ್ ಕೆಮಿಕಲ್ ವಿದ್ಯಾರ್ಹತೆ ಹೊಂದಿರಬೇಕು.
  • ಸೀನಿಯರ್ ಇಂಜಿನಿಯರ್ (ಇನ್ಸ್ಟ್ರುಮೆಂಟೇಷನ್) – ಬ್ಯಾಚುಲರ್ ಇಂಜಿನಿಯರಿಂಗ್ ಪದವಿ ಇನ್ ಇನ್ಸ್ಟ್ರುಮೆಂಟೇಷನ್ ವಿದ್ಯಾರ್ಹತೆ ಹೊಂದಿರಬೇಕು.
  • ಸೀನಿಯರ್ ಇಂಜಿನಿಯರ್ (GAILTEL/(TC/TM)) – ಬ್ಯಾಚುಲರ್ ಇಂಜಿನಿಯರಿಂಗ್ ಪದವಿ ಇನ್ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್/ ಟೆಲಿಕಮ್ಯುನಿಕೇಶನ್/ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್/ ವಿದ್ಯಾರ್ಹತೆ ಹೊಂದಿರಬೇಕು.
  • ಸೀನಿಯರ್ ಇಂಜಿನಿಯರ್ (ಮೆಟಲರ್ಜಿಕಲ್) – ಬ್ಯಾಚುಲರ್ ಇಂಜಿನಿಯರಿಂಗ್ ಪದವಿ ಇನ್ ಮೆಟಲ್ ಅರ್ಜಿ ವಿದ್ಯಾರ್ಹತೆ ಹೊಂದಿರಬೇಕು.
  • ಸೀನಿಯರ್ ಆಫೀಸರ್ ( ಫೈರ್ & ಸೇಫ್ಟಿ) – ಬ್ಯಾಚುಲರ್ ಇಂಜಿನಿಯರಿಂಗ್ ಪದವಿ ಇನ್ ಫೈರ್ & ಸೇಫ್ಟಿ ವಿದ್ಯಾರ್ಹತೆ ಹೊಂದಿರಬೇಕು. ಕನಿಷ್ಠ 60% ಅಂಕಗಳೊಂದಿಗೆ ಪಾಸ್ ಆಗಿರಬೇಕು.
  • ಸೀನಿಯರ್ ಆಫೀಸರ್ (ಸಿ & ಪಿ) – ಬ್ಯಾಚುಲರ್ ಇಂಜಿನಿಯರಿಂಗ್ ಪದವಿ ಇನ್ ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಇನ್ಸ್ಟ್ರುಮೆಂಟೇಶನ್/ ಐಟಿ /ಕಂಪ್ಯೂಟರ್ ಸೈನ್ಸ್/ಮೆಟಲರ್ಜಿ ವಿದ್ಯಾರ್ಹತೆ ಹೊಂದಿರಬೇಕು.
  • ಸೀನಿಯರ್ ಆಫೀಸರ್ (ಮಾರ್ಕೆಟಿಂಗ್) – ಅಭ್ಯರ್ಥಿಯು ಬ್ಯಾಚುಲರ್ ಎಂಜಿನಿಯರಿಂಗ್ ಪದವಿ ವಿದ್ಯಾರ್ಹತೆ ಮತ್ತು 02 ವರ್ಷದ ಎಂಬಿಎ ವಿದ್ಯಾರ್ಹತೆ ಹೊಂದಿರಬೇಕು.
  • ಸೀನಿಯರ್ ಆಫೀಸರ್ (ಫೈನಾನ್ಸ್ & ಅಕೌಂಟ್) – ಬಿಕಾಂ & ಎಂಬಿಎ ವಿದ್ಯಾರ್ಹತೆ ಅಥವಾ ಬಿ.ಎ ಗ್ರಾಜುಯೇಷನ್ ಪದವಿ & ಎಂಬಿಎ ವಿದ್ಯಾರ್ಹತೆ ಅಥವಾ ಬಿ.ಎ/ಬಿ.ಎಸ್ಸಿ ಅಥವಾ ಬಿ.ಇ/ಬಿ.ಟೆಕ್ & ಎಂಬಿಎ ವಿದ್ಯಾರ್ಹತೆ ಹೊಂದಿರಬೇಕು.
  • ಸೀನಿಯರ್ ಆಫೀಸರ್ (HR) – ಕನಿಷ್ಠ 60% ಅಂಕಗಳೊಂದಿಗೆ ಬ್ಯಾಚುಲರ್ ಪದವಿ ವಿದ್ಯಾರ್ಹತೆ ಮತ್ತು ಎಂಬಿಎ ವಿದ್ಯಾರ್ಹತೆ ಹೊಂದಿರಬೇಕು.
  • ಆಫೀಸರ್ (ಸೆಕ್ಯೂರಿಟಿ) – ಕನಿಷ್ಠ 60 ಅಂಕಗಳೊಂದಿಗೆ 03 ವರ್ಷದ ಬ್ಯಾಚುಲರ್ ಪದವಿ ವಿದ್ಯಾರ್ಹತೆ ಹೊಂದಿರಬೇಕು.

ಅನುಭವ:
ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 01 ವರ್ಷದ ಅನುಭವವನ್ನು ಹೊಂದಿರಬೇಕು (ಆಯಾ ಹುದ್ದೆಗಳಿಗೆ ಸಂಬಂಧಿಸಿದ ಅನುಭವದ ವಿವರಗಳು ಕೆಳಗೆ ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿದೆ.

ಆಯ್ಕೆ ವಿಧಾನ:
ಅಭ್ಯರ್ಥಿಗಳ ವಿದ್ಯಾರ್ಹತೆ, ಗುಂಪುಚರ್ಚೆ & ಸಂದರ್ಶನ( Interview) ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು. ಸೀನಿಯರ್ ಆಫೀಸರ್(ಫೈರ್ & ಸೇಫ್ಟಿ) ಮತ್ತು ಆಫೀಸರ್ (ಸೆಕ್ಯೂರಿಟಿ) ಹುದ್ದೆಗಳಿಗೆ ದೈಹಿಕ ಸಹಿಷ್ಣುತೆ ಪರೀಕ್ಷೆ ನಡೆಸಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ: Central Govt Recruitment 2023

  • ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆಯನ್ನು ಒಮ್ಮೆ ಪೂರ್ತಿಯಾಗಿ ಓದಿದ ಬಳಿಕ ಅರ್ಹರೆಂದು ಭಾವಿಸಿದರೆ, ಕೆಳಗೆ ನೀಡಲಾಗಿರುವ “ಅರ್ಜಿ ಸಲ್ಲಿಕೆ/Apply” ಲಿಂಕನ್ನು ತೆರೆದುಕೊಳ್ಳಿ.
  • ಬಳಿಕ ಅಲ್ಲಿ, ಅಭ್ಯರ್ಥಿಯ ಮಾನ್ಯವಾದ ಮೊಬೈಲ್ ಸಂಖ್ಯೆ & ಇಮೇಲ್ ಐಡಿ ಯೊಂದಿಗೆ ರಿಜಿಸ್ಟ್ರೇಷನ್ ಮಾಡಿಕೊಳ್ಳಿ.
  • ನಂತರ ಆನ್ಲೈನ್ ಅರ್ಜಿ ತೆರೆದುಕೊಳ್ಳಿ.
  • ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಅಗತ್ಯ ಮಾಹಿತಿಗಳು, ದಾಖಲೆಗಳು ಮತ್ತು ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋವನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿದ ಬಳಿಕ, ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ಸಲ್ಲಿಸಿ.
  • ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.


ಅರ್ಜಿ ಶುಲ್ಕ ವಿವರ:

ಸಾಮಾನ್ಯ, ಓಬಿಸಿ(NCL), EWS ಅಭ್ಯರ್ಥಿಗಳು200/-
SC/ST/PwBDಶುಲ್ಕವಿಲ್ಲ.
ಪಾವತಿ ವಿಧಾನಆನ್ಲೈನ್/ನೆಟ್ ಬ್ಯಾಂಕಿಂಗ್/ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿ.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 04/01/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02/02/2023

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

GAIL Govt Recruitment 2023

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment