ಅಗ್ನಿಶಾಮಕ ಹುದ್ದೆಗಳು 2022:Fireman Recruitment 2022

Fireman Recruitment 2022: ಭಾರತೀಯ ರಕ್ಷಣಾ ಸಚಿವಾಲಯವು ಖಾಲಿ ಇರುವ ಫೈರ್ ಮ್ಯಾನ್ ಸೇರಿದಂತೆ ಹಲವು ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಅರ್ಜಿಯನ್ನು ಬಿಡುಗಡೆ ಮಾಡಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಅಗ್ನಿಶಾಮಕ ಹುದ್ದೆಗಳು 2022:Fireman Recruitment 2022

Fireman Recruitment 2022: ಫೈರ್ ಮ್ಯಾನ್ & ಸರ್ಕಾರಿ ಇತರೆ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಯ ಹೆಸರುಹುದ್ದೆಯ ಸಂಖ್ಯೆವೇತನ
ಅಗ್ನಿಶಾಮಕ (ಫೈರ್ ಮ್ಯಾನ್)1419,900/-
ಸಿವಿಲಿಯನ್ ಮೋಟಾರ್ ಡ್ರೈವರ್ (Ordinary Grade)0519,900/-
ವಾಹನ ಮೆಕ್ಯಾನಿಕ್ (Vehicle Mechanic)0119,900/-
ಕ್ಲೀನರ್0118,000/-
ಮಜ್ದೋರ್ (Mazdoor)0218,000/-
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್
Railway jobs >APPLY HERE ಕ್ಲಿಕ್

ವಯೋಮಿತಿ:
ಕನಿಷ್ಠ 18 ವರ್ಷ & ಗರಿಷ್ಠ 25 ವರ್ಷ.

ವಯೋಮಿತಿ ಸಡಿಲಿಕೆ:
ಆಯಾ ಹುದ್ದೆಗಳ ವಯೋಮಿತಿ ಸಡಿಲಿಕೆ ವಿವರ ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.

KPCC Karnataka Govt Jobs 2022|Salary 43,100 -83,900/-|Apply

ವಿದ್ಯಾರ್ಹತೆ:
ಅಭ್ಯರ್ಥಿಯು SSLC (10th) ವಿದ್ಯಾರ್ಹತೆ ಹೊಂದಿರಬೇಕು. (ಆಯಾ ಹುದ್ದೆಗಳ ಹೆಚ್ಚಿನ ವಿವರ ಅಧಿಸೂಚನೆಯನ್ನು ಓದುವುದರ ಮೂಲಕ ತಿಳಿಯಿರಿ.)

ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸುವುದರ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು. (ಹೆಚ್ಚಿನ ವಿವರ ಕೆಳಗೆ ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿದೆ)

ಪರೀಕ್ಷೆ ವಿವರ:
ಪರೀಕ್ಷೆಯ ಅಂಕಗಳು ಮತ್ತು ವಿವರಗಳು ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ

  • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ ಅಥವಾ @mod.gov.in ವೆಬ್ಸೈಟ್ ಗೆ ಭೇಟಿ ನೀಡಿ, ಸಂಬಂಧಿಸಿದ ಅಧಿಸೂಚನೆಯನ್ನು ತೆರೆದು ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
  • ಬಳಿಕ ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು 45/- ಪೋಸ್ಟಲ್ ಸ್ಟ್ಯಾಂಪ್ ಮೂಲಕ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಸಲ್ಲಿಸಬೇಕು.
  • ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿ.
  • ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆಯನ್ನು ಓದಿ.

10th Pas Govt Jobs 2022| Typist,Process server,Peon etc|Salary 17,00 – 41,000/-|Apply Now.. Click

ಅರ್ಜಿಸಲ್ಲಿಸುವ ವಿಳಾಸ:
Commanding Officer 5171 ASC Bn (MT)
Pin: 905171 C/O 56 APO.

ಅರ್ಜಿಸಲ್ಲಿಸುವ ವಿಳಾಸ:
ಅರ್ಜಿ ಶುಲ್ಕ ವಿವರ ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 23/07/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23/08/2022

ಹೆಚ್ಚಿನ ಮಾಹಿತಿಗಾಗಿ: ಇತರೆ ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆಯನ್ನು ಓದಿರಿ.Karnataka Fireman Recruitment 2022

Fireman Recruitment 2022|ministry of defense recruitment 2022

ಅಗ್ನಿಶಾಮಕ ಹುದ್ದೆಗಳು 2022:Fireman Recruitment 2022

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment