ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿಯ ಅರ್ಜಿಯನ್ನು ಕರೆಯಲಾಗಿದೆ. (DHFWS Recruitment 2022 Karanataka) ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
KARNATAKA Jobs | APPLY HERE |
10th/12th Jobs | APPLY HERE |
Railway jobs | APPLY HERE |
Private jobs | Apply HERE |
DHFWS Recruitment 2022 Karanataka|ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ
ಹುದ್ದೆಯ ಹೆಸರು & ವಯೋಮಿತಿ:
ಹುದ್ದೆಯ ಹೆಸರು | ಸಂಖ್ಯೆ | ವಯೋಮಿತಿ | ವೇತನ |
---|---|---|---|
ಪ್ರಸೂತಿ ತಜ್ಞರು | 3 | 70 ವರ್ಷ | 1,10,000 |
ಮಕ್ಕಳ ತಜ್ಞರು | 1 | 70 ವರ್ಷ | 1,10,000 |
ಅರಿವಳಿಕೆ ತಜ್ಞರು | 3 | 70 ವರ್ಷ | 1,10,000 |
ಆಯುಷ್ ವೈದ್ಯರು | 1 | 45 ವರ್ಷ | 25,000 |
ಎಂಬಿಬಿಎಸ್ / ಬಿಎಎಂಎಸ್ ವೈದ್ಯರು | 1 | 45 ವರ್ಷ | 50,000/25,000 |
ಶುಕ್ರೂಷಕರು | 11 | 45 ವರ್ಷ | 13,225 |
ನೇತ್ರ ಸಹಾಯಕರು | 3 | 45 ವರ್ಷ | 12,000 |
ಸಮಾಲೋಚಕರು | 2 | 45 ವರ್ಷ | 14,000 |
ಆಡಿಯೋಮೆಟ್ರಿಕ್ ಅಸಿಸ್ಟೆಂಟ್ | 1 | 40 ವರ್ಷ | 15,000 |
ಕಿರಿಯ ಮಹಿಳಾ ಆರೋಗ್ಯ ಸಹಾಯಕಿ | 11 | 40 ವರ್ಷ | 11,500 |
ಕಿರಿಯ ಪ್ರಯೋಗ ಶಾಲಾ ತಂತ್ರಜ್ಞರು | 3 | 40 ವರ್ಷ | 14,000 |
ಫಾರ್ಮಾಸಿಸ್ಟ್ | 1 | 40 ವರ್ಷ | 14,000 |
ಹಿರಿಯ ಮಹಿಳಾ ಆರೋಗ್ಯ ಸಹಾಯಕಿ | 1 | 65 ವರ್ಷ | 12,600 |
ಮಲ್ಟಿ ಪರ್ಫಸ್ ವರ್ಕರ್ | 1 | 65 ವರ್ಷ | 20,000 |
ಹುದ್ದೆಯ ಸಂಖ್ಯೆ:
ಒಟ್ಟು 45 ಹುದ್ದೆಗಳು ಖಾಲಿ
ಉದ್ಯೋಗ ಸ್ಥಳ:
ಚಿಕ್ಕ ಮಗಳೂರು ಜಿಲ್ಲೆ (ಕರ್ನಾಟಕ)
ನಾರ್ತ್ ಕೋಲ್ ಫೀಲ್ಡ್ ಸರ್ಕಾರಿ 1295 ಹುದ್ದೆಗಳು..8th, 10th, ITI ವಿದ್ಯಾರ್ಹತೆ Apply Now
ವಿದ್ಯಾರ್ಹತೆ:
ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಅನುಗುಣವಾಗಿ SSLC, ದ್ವಿತೀಯ ಪಿಯುಸಿ, ಬಿ.ಫಾರ್ಮ, ಡಿ.ಫಾರ್ಮ, ಬಿ.ಎಸ್ಸಿ.ನರ್ಸಿಂಗ್, ಎಂ.ಬಿ.ಬಿ.ಎಸ್, ಬಿ.ಎ.ಎಂ.ಎಸ್, ಡಿ.ಸ್.ಎಚ್/ ಡಿ.ಎನ್.ಬಿ/ ಎಂ.ಡಿ ಪದವಿ ಹೊಂದಿರಬೇಕು. ಆಯಾ ಹುದ್ದೆಗಳ ವಿದ್ಯಾರ್ಹತೆ ವಿವರ ಅಧಿಸೂಚನೆಯನ್ನು ಓದುವುದರ ಮೂಲಕ ತಿಳಿಯಿರಿ
ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ರೋಸ್ಟರ್ ಕಂ ಮೆರಿಟ್ ಮತ್ತು ಸೇವಾ ಅನುಭವದ ಆಧಾರದ ಮೇಲೆ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕಛೇರಿಯ ವಿಳಾಸಕ್ಕೆ ಖುದ್ದಾಗಿ ಹಾಜರಾಗಿ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕಛೇರಿಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ:
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಯವರ ಕಛೇರಿ,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಆವರಣ,
ಕೆ.ಎಂ.ರೋಡ್, ಚಿಕ್ಕಮಗಳೂರು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭರ್ಜರಿ ನೇಮಕಾತಿ 1226 ಹುದ್ದೆಗಳು ಖಾಲಿ, ವೇತನ 36,000 – 63,000 Apply Now…
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಇಲ್ಲ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12/01/2022
ಸೂಚನೆ: ಕೆಳಗೆ ನೀಡಲಾಗಿರುವ ಅಧಿಸೂಚನೆಯನ್ನು ಓದಿ ಖಚಿತ ಪಡಿಸಿ ಕೊಂಡು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
DHFWS Recruitment 2022 Karanataka|DHFWS Recruitment 2022 Karanataka
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
- KPSC recruitment 2024 – ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ
- 10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024
- ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ – Revenue department recruitment 2024
- ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ – AAI reruitment
ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.