ರೈತರ ಸೇವಾ ಸಹಕಾರ ಸಂಘ ಹೊಸ ನೇಮಕಾತಿ|Cooperative society recruitment 2021

ರೈತರ ಸೇವಾ ಸಹಕಾರ ಸಂಘ ಹೊಸ ನೇಮಕಾತಿ, ಇದೀಗ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನೀಡಲಾಗಿರುವ ವಿವರಗಳನ್ನು ಸರಿಯಾಗಿ ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಹೆಚ್ಚಿನ ಉದ್ಯೋಗ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

ರೈತರ ಸೇವಾ ಸಹಕಾರ ಸಂಘ ಹೊಸ ನೇಮಕಾತಿ|Cooperative society recruitment

ರೈತರ ಸೇವಾ ಸಹಕಾರ ಸಂಘ ಹೊಸ ನೇಮಕಾತಿ|Cooperative society recruitment 2021
KARNATAKA JobsAPPLY HERE
10th JobsAPPLY HERE
12th JobsAPPLY HERE
RAILWAY JobsAPPLY HERE
PRIVATE JobsAPPLY HERE

ಹುದ್ದೆಯ ಹೆಸರು:
ಕಿರಿಯ ಸಹಾಯಕರು

ಹುದ್ದೆಯ ಸಂಖ್ಯೆ:
ಒಟ್ಟು 08 ಹುದ್ದೆಗಳು ಖಾಲಿ.

ಉದ್ಯೋಗ ಸ್ಥಳ:
ಬೆಂಗಳೂರು ನಗರ (ಕರ್ನಾಟಕ)

ಕರ್ನಾಟಕ KEB ನೇಮಕಾತಿ 2021, ಹೆಸ್ಕಾಂ ನೇಮಕಾತಿ | ಆನ್ಲೈನ್ ಅರ್ಜಿ.ಕ್ಲಿಕ್..

ವಯೋಮಿತಿ:

  • ಸಾಮಾನ್ಯ ಅಭ್ಯರ್ಥಿಗಳು – ಕನಿಷ್ಠ 18 & ಗರಿಷ್ಠ 35ವರ್ಷ
  • ಹಿಂದುಳಿದ ವರ್ಗ – ಕನಿಷ್ಠ 18 & ಗರಿಷ್ಠ 38ವರ್ಷ
  • SC&ST ಅಭ್ಯರ್ಥಿಗಳಿಗೆ – ಕನಿಷ್ಠ 18 & ಗರಿಷ್ಠ 40ವರ್ಷ

ಆಯ್ಕೆಯ ವಿಧಾನ:
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಹಾಗೂ ನೇರ ಸಂದರ್ಶನ ನಡೆಸುವುದರ ಮೂಲಕ ಆಯ್ಕೆ ಮಾಡಲಾಗುವುದು.

ವಿದ್ಯಾರ್ಹತೆ:
ಅಭ್ಯರ್ಥಿಯು ಬಿ.ಇ/ ಬಿ.ಎಸ್.ಸಿ/ ಬಿ.ಎಸ್.ಎ/ ಬಿ.ಕಾಂ/ ಬಿ.ಬಿ.ಎಂ ಅಥವಾ ಬಿ.ಬಿ.ಎ ವಿದ್ಯಾರ್ಹತೆಯನ್ನು ಪಡೆದಿರಬೇಕು. ಹಾಗೂ ಇವುಗಳಲ್ಲಿ ಯಾವುದಾದರೂ ಪದವಿಯಲ್ಲಿ ಕನಿಷ್ಠ ಅಂದರೆ 50%ರಷ್ಟು ಅಂಕವನ್ನು ಪಡೆದಿರಬೇಕು.

ಭಾರತ ಹಾಗೂ ಕರ್ನಾಟಕ ಸೇರು ಎಲ್ಲ ಉದ್ಯೋಗ ಮಾಹಿತಿಗಳು ಇಲ್ಲಿ ದೊರೆಯುತ್ತದೆ
Click Here

ವೇತನ
ಮಾಸಿಕ ರೂ. 21,400 – 42,000/- ವರೆಗೂ ವೇತನವನ್ನು ನೀಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ಕಛೇರಿಗೆ ಖುದ್ದಾಗಿ ಭೇಟಿ ನೀಡಿ, ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಬೇಕು. ಜೊತೆಗೆ ಅಗತ್ಯ ದಾಖಲೆಗಳ ನಕಲಿ ಪ್ರತಿಗಳನ್ನು ಸ್ವಯಂ ಧೃಢೀಕರಿಸಿ ಕಛೇರಿಯ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು.(ಅಂಚೆ ವಿಳಾಸ ಕೆಳಗೆ ನೀಡಲಾಗಿದೆ).

ಅರ್ಜಿ ಸಲ್ಲಿಸುವ ಅಂಚೆ ವಿಳಾಸ:

ಸದಸ್ಯ ಕಾರ್ಯದರ್ಶಿ,
ಸಿಬ್ಬಂದಿ ನೇಮಕಾತಿ ಸಮಿತಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಸಿಂಡಿಕೇಟ್ ರೈತರ ಸೇವಾ ಸಹಕಾರ ಸಂಘ ನಿಯಮಿತ, ಅತ್ತಿಬೆಲೆ 562107, ಆನೇಕಲ್ ತಾಲೂಕು,
ಬೆಂಗಳೂರು ನಗರ ಜಿಲ್ಲೆ.
(ಹೆಚ್ಚಿನ ಮಾಹಿತಿಗಾಗಿ ಮೊ.ಸಂಖ್ಯೆ 9886621722)

ಅರ್ಜಿ ಶುಲ್ಕ:
ಅಭ್ಯರ್ಥಿಗಳು 1000 ಡಿಡಿಯನ್ನು ಪಡೆದು ಕಛೇರಿಗೆ ನೀಡಿ ಅರ್ಜಿ ನಮೂನೆಯನ್ನು ಪಡೆಯಬೇಕು.

(ರೈತರ ಸೇವಾ ಸಹಕಾರ ಸಂಘ ಹೊಸ ನೇಮಕಾತಿ)
ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 01/10/2021

ಸೂಚನೆ: ಅಧಿಸೂಚನೆಯನ್ನು ಸರಿಯಾಗಿ ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು

Leave a Comment