Co-operative Bank Recruitment 2022: ಕರ್ನಾಟಕ ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಯ ಭರ್ತಿಗೆ ಹೊಸ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ನೇಮಕಾತಿ:Co-operative Bank Recruitment 2022
Co-operative Bank Recruitment 2022: ಕರ್ನಾಟಕ ಸಹಕಾರ ಬ್ಯಾಂಕ್ ನಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು..
ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.
ಹುದ್ದೆಯ ಹೆಸರು | ಹುದ್ದೆಯ ಸಂಖ್ಯೆ |
---|---|
ಮ್ಯಾನೇಜರ್ | 01 |
ಜೂನಿಯರ್ ಅಸಿಸ್ಟೆಂಟ್ | 23 |
ಜೂನಿಯರ್ ಅಸಿಸ್ಟೆಂಟ್-ಟಿಕ್ನಿಕಲ್ | 01 |
ಜೂನಿಯರ್ ಅಸಿಸ್ಟೆಂಟ್ -ಲೀಗಲ್ | 01 |
ಹುದ್ದೆಗಳ ಸಂಖ್ಯೆ:
ಒಟ್ಟು 26 ಹುದ್ದೆಗಳು ಖಾಲಿ
Karnataka ಸರ್ಕಾರಿ Jobs > | APPLY HERE ಕ್ಲಿಕ್ |
10th Jobs > | APPLY HERE ಕ್ಲಿಕ್ |
12th jobs/ PUC jobs. > | APPLY HERE ಕ್ಲಿಕ್ |
Railway jobs > | APPLY HERE ಕ್ಲಿಕ್ |
ವಯೋಮಿತಿ:
- ಸಾಮಾನ್ಯ ವರ್ಗ – ಕನಿಷ್ಠ 21 ವರ್ಷ & ಗರಿಷ್ಠ 35 ವರ್ಷ
- ಒಬಿಸಿ ವರ್ಗ – ಕನಿಷ್ಠ 21 ವರ್ಷ & ಗರಿಷ್ಠ 38 ವರ್ಷ
- SC/ST/ಪ್ರವರ್ಗ1 ವರ್ಗ – ಕನಿಷ್ಠ 21 ವರ್ಷ & ಗರಿಷ್ಠ 40 ವರ್ಷ
ವಿದ್ಯಾರ್ಹತೆ:
- ಮ್ಯಾನೇಜರ್ – ಅಭ್ಯರ್ಥಿಯು ಯಾವುದೇ ಪದವಿಯೊಂದಿಗೆ ಅರ್ಹತೆ ಪಡೆದ ಚಾರ್ಟಡ್ ಅಕೌಂಟ್ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ 01 ವರ್ಷದ ಅನುಭವ ಹೊಂದಿರಬೇಕು.
- ಜೂನಿಯರ್ ಅಸಿಸ್ಟೆಂಟ್ – ಅಭ್ಯರ್ಥಿಯು ಯಾವುದೇ ಪದವಿ ಅಥವಾ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ 06 ತಿಂಗಳ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಸಹಕಾರಿ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿದವರು ಹೆಚ್ಚು ಆದ್ಯತೆ ನೀಡಲಾಗುವುದು.
- ಜೂನಿಯರ್ ಅಸಿಸ್ಟೆಂಟ್ (ಟೆಕ್ನಿಕಲ್) – ಅಭ್ಯರ್ಥಿಯು ಕಂಪ್ಯೂಟರ್ ಸೈನ್ಸ್ ನಲ್ಲಿ ಬಿ.ಇ ಪದವಿ ಅಥವಾ ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ ಸ್ನಾತಕೋತ್ತರ ಪದವಿ(MCA) ವಿದ್ಯಾರ್ಹತೆ ಹೊಂದಿರಬೇಕು.
- ಜೂನಿಯರ್ ಅಸಿಸ್ಟೆಂಟ್ (ಲೀಗಲ್) – ಅಭ್ಯರ್ಥಿಯು ಲಾ(Law) ಪದವಿಯೊಂದಿಗೆ ಬಾರ್ ಕೌನ್ಸಿಲ್ ಸದಸ್ಯತನ ಹೊಂದಿರಬೇಕು. ಜೊತೆಗೆ 06 ತಿಂಗಳ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಜಿಲ್ಲಾ ಪಂಚಾಯತ್ ಹೊಸ ನೇಮಕಾತಿ 2022|ವೇತನ 17,600 – 29,000/- |ಹಲವು ಹುದ್ದೆಗಳು ಅರ್ಜಿ ಸಲ್ಲಿಸಿ
ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ:
- ಅಭ್ಯರ್ಥಿಯು ಈ ಪೋಸ್ಟ್ ನ ಕೊನೆಯಲ್ಲಿ ನೀಡಲಾಗಿರುವ “ಅರ್ಜಿಸಲ್ಲಿಸಿ/Apply” ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಅರ್ಜಿಯ ಅಧಿಕೃತ ವೆಬ್ಸೈಟ್ ಅನ್ನು ತೆರೆದುಕೊಳ್ಳಿ.
- ಬಳಿಕ ಅಲ್ಲಿ, ಆನ್ಲೈನ್ ಅರ್ಜಿ/ಅಪ್ಲಿಕೇಶನ್ ನಲ್ಲಿ ಕೇಳಲಾಗಿರುವ, ಮೊಬೈಲ್ ನಂ &ಇ-ಮೇಲ್ ಐಡಿಯನ್ನು ನಮೂದಿಸಿಸ ಬಳಿಕ, ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ ಅರ್ಜಿಯನ್ನು ಸಲ್ಲಿಸಬೇಕು.
- ಅರ್ಜಿ ಸಲ್ಲಿಸುವ ಬಗೆಗಿನ ಹೆಚ್ಚಿನ ವಿವರ ಕೆಳಗೆ ಅಧಿಸೂಚನೆ(Notification) ನಲ್ಲಿ ನೀಡಲಾಗಿದೆ.
ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೆ – 1000/-
ಶುಲ್ಕ ಪಾವತಿಸುವ ವಿಧಾನ:
ಅಭ್ಯರ್ಥಿಯು ಶುಲ್ಕವನ್ನು ಆನ್ಲೈನ್/ನೆಟ್ ಬ್ಯಾಂಕಿಂಗ್/ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಪಾವತಿಸಬೇಕು.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 21/11/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08/12/2022
ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು(Notification) ಪೂರ್ತಿಯಾಗಿ ಓದಿರಿ. Co-operative Bank Recruitment 2022
Co-operative Bank Recruitment 2022
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
- KPSC recruitment 2024 – ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ
- 10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024
- ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ – Revenue department recruitment 2024
- ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ – AAI reruitment
ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.