ಕರ್ನಾಟಕ ಪುರಸಭೆ ನೇಮಕಾತಿ 2023:City Corporation Jobs in Karnataka 2023

City Corporation Jobs in Karnataka 2023 Details:

City Corporation Jobs in Karnataka 2023: ಕರ್ನಾಟಕ ಪುರಸಭೆ, ನಗರಸಭೆ ಮತ್ತು, ಪಟ್ಟಣ ಪಂಚಾಯಿತಿ ಮತ್ತು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಪೌರಕಾರ್ಮಿಕರ ಹುದ್ದೆಗಳ ಭರ್ತಿಗೆ ಪೌರಕಾರ್ಮಿಕರಿಗೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನೇಮಕಾತಿಯನ್ನು ಕರೆಯಲಾಗಿದೆ. ಹುದ್ದೆಗಳ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಕರ್ನಾಟಕ ಪುರಸಭೆ ನೇಮಕಾತಿ 2023:City Corporation Jobs in Karnataka 2023

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಹುದ್ದೆಗಳ ವಿವರಗಳನ್ನು, ಅರ್ಹತೆಗಳನ್ನು ಓದಿದ ಬಳಿಕ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಗಳ ವಿವರ : City Corporation Jobs in Karnataka 2023

ಹುದ್ದೆಯ ಸಂಖ್ಯೆ:
ಒಟ್ಟು 704 ಹುದ್ದೆಗಳು ಖಾಲಿ

ಹುದ್ದೆಯ ಹೆಸರು:
ಪೌರ ಕಾರ್ಮಿಕರು

ಹುದ್ದೆಯ ಸ್ಥಳ (ಪೌರಕಾರ್ಮಿಕರು)ಹುದ್ದೆಯ ಸಂಖ್ಯೆ
ಬಳ್ಳಾರಿ220
ತುಮಕೂರು129
ಉಡುಪಿ155
ಚಿತ್ರದುರ್ಗ30
ಮಂಡ್ಯ170
Karnatak Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

ಹುದ್ದೆಯ ಸ್ಥಳಗಳ ವರ್ಗಿಕರಣ:

  • ಉಡುಪಿ ಜಿಲ್ಲೆ – ಉಡುಪಿ ನಗರಸಭೆ, ಕುಂದಾಪುರ ನಗರಸಭೆ, ಕಾರ್ಕಳ ಪುರಸಭೆ, ಕಾಪು ಪುರಸಭೆ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ, ಬೈಂದೂರು ಪಟ್ಟಣ ಪಂಚಾಯಿತಿ.
  • ಬಳ್ಳಾರಿ ಜಿಲ್ಲೆ- ನಗರಸಭೆ ಸಿರುಗುಪ್ಪ, ಪುರಸಭೆ ಕಂಪ್ಲಿ, ಪುರಸಭೆ ಸಂಡೂರು, ಪುರಸಭೆ ಕುರುಗೋಡು, ಪುರಸಭೆ ಕುರೇಕುಪ್ಪ, ಪಟ್ಟಣ ಪಂಚಾಯಿತಿ ತೆಕ್ಕಲಕೋಟೆ , ಪಟ್ಟಣ ಪಂಚಾಯಿತಿ ಕುಡತಿನಿ.
  • ಚಿತ್ರದುರ್ಗ ಜಿಲ್ಲೆ.
  • ಮಂಡ್ಯ ಜಿಲ್ಲೆ – ಮಂಡ್ಯ ನಗರಸಭೆ, ಮದ್ದೂರು ಪುರಸಭೆ, ಮಳವಳ್ಳಿ ಪುರಸಭೆ, ಶ್ರೀರಂಗಪಟ್ಟಣ ಪುರಸಭೆ, ಕೆ.ಆರ್ ಪೇಟೆ ಪುರಸಭೆ, ಪಾಂಡವಪುರ ಪುರಸಭೆ, ನಾಗಮಂಗಲ ಪುರಸಭೆ, ಬೆಳ್ಳೂರು ಪಟ್ಟಣ ಪಂಚಾಯಿತಿ
  • ತುಮಕೂರು ಜಿಲ್ಲೆ.

ವೇತನದ ವಿವರ:
ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಪೌರಕಾರ್ಮಿಕರಿಗೆ ಮಾಸಿಕ ರೂ. 17,000 – 28,950/- ವರೆಗೂ ವೇತನವಾಗಿ ನೀಡಲಾಗುವುದು.

ವಯೋಮಿತಿ:
ಅಭ್ಯರ್ಥಿಗಳಿಗೆ ಕನಿಷ್ಠ 18 & ಗರಿಷ್ಠ 55 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

10th & ಪದವಿ ಪಾಸ್ ಹುದ್ದೆಗಳು 2023|ವೇತನ 17,000 – 35,400/-..ಅರ್ಜಿ ಸಲ್ಲಿಸಿ

ಅರ್ಹತೆಗಳು: Karnataka Jobs 2023

  • ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಮಾತನಾಡಲು ಗೊತ್ತಿರಬೇಕು.
  • ಯಾವುದೇ ವಿದ್ಯಾರ್ಹತೆ ಇರುವುದಿಲ್ಲ.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹಾಲಿ ನೆರಪಾವತಿ, ಕ್ಷೇಮಾಭಿವೃದ್ಧಿ, ದಿನಗೂಲಿ, ಗುತ್ತಿಗೆ, ಸಮಾನ ಕೆಲಸಕ್ಕೆ ಸಮಾನ ವೇತನ, ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು, ಲೊಡರ್ಸ್ ಮತ್ತು ಕ್ಲೀನರ್ಸ್ ಆಧಾರದಲ್ಲಿ ಎರಡು ವರ್ಷಕ್ಕಿಂತ ಕಡಿಮೆ ಇಲ್ಲದಂತೆ ನಿರಂತರವಾಗಿ ಕೆಲಸ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.

ಅರ್ಜಿ ಸಲ್ಲಿಸುವ ವಿಧಾನ: Karnataka City Corporation Recruitment 2023

  • ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಆಯಾ ಜಿಲ್ಲೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಒಮ್ಮೆ ಪೂರ್ತಿಯಾಗಿ ಓದಿರಿ.
  • ಆಯಾ ಜಿಲ್ಲೆಗಳಿಗೆ ಸಂಬಂಧಿಸಿದ ಅಭ್ಯರ್ಥಿಗಳು ನಗರ ಸ್ಥಳೀಯ ಸಂಸ್ಥೆ, ಪುರಸಭೆ/ಪಟ್ಟ ಪಂಚಾಯಿತಿಗಳಿಗೆ ಭೇಟಿ ನೀಡಿ, ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು
  • ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳು ಕೇಳಿದ್ದಲ್ಲಿ, ದಾಖಲೆಗಳೊಂದಿಗೆ ಸಂಬಂಧಿಸಿದ ಆಯ ಜಿಲ್ಲೆಯ ಸಂಸ್ಥೆಗಳಿಗೆ ಖುದ್ದಾಗಿ ಭೇಟಿ ನೀಡಿ ಸಲ್ಲಿಸಬೇಕು.
  • ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

BBMP ನೇಮಕಾತಿ 2023 – ಬೃಹತ್ ನೇಮಕಾತಿ 3476 ಹುದ್ದೆಗಳು Apply now

ಅರ್ಜಿ ಶುಲ್ಕ:
ಆಯಾ ಜಿಲ್ಲೆಗಳ ಅರ್ಜಿ ಶುಲ್ಕದ ವಿವರಗಳನ್ನು ತಿಳಿಯಲು, ಕೆಳಗೆ ನೀಡಲಾಗಿರುವ ಆಯಾ ಜಿಲ್ಲೆಗಳ ಅಧಿಸೂಚನೆ ಪ್ರಕಟಣೆಯನ್ನು ತೆರೆಯಿರಿ.

ಆಯಾ ಜಿಲ್ಲೆಗಳ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:

ಬಳ್ಳಾರಿ ಜಿಲ್ಲೆ13/02/2023
ಚಿತ್ರದುರ್ಗ ಜಿಲ್ಲೆ13/02/2023
ಉಡುಪಿ ಜಿಲ್ಲೆ14/02/2023
ಮಂಡ್ಯ ಜಿಲ್ಲೆ14/02/2023
ತುಮಕೂರು ಜಿಲ್ಲೆ14/02/2023

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

City Corporation Jobs in Karnataka 2023

City Corporation Jobs in Karnataka 2023

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment