ಭಾರತೀಯ ಗಡಿ ಭದ್ರತಾ ಪಡೆ ನೇಮಕಾತಿ|BSF recruitment 2022|Govt Jobs

BSF recruitment 2022: BSF – ಭಾರತೀಯ ಗಡಿ ಭದ್ರತಾ ಪಡೆ ಇಲಾಖೆಯು ಖಾಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಭಾರತೀಯ ಗಡಿ ಭದ್ರತಾ ಪಡೆ ನೇಮಕಾತಿ|BSF recruitment 2022|Govt Jobs

BSF recruitment 2022 Apply online: BSF ಇಲಾಖೆಯು ಹೊಸದಾಗಿ ಸರ್ಕಾರಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವನ್ನು ನೀಡಿದೆ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಳು ಕೆಳಗೆ ನೀಡಲಾಗಿದೆ.

RDPR Recruitment 2022|FDA,SDA, Assistant Engg etc|Salary 21,400 – 83,900/-, More.. Apply Now..

ಇಲಾಖೆ ಹೆಸರು:
ಗಡಿ ಭದ್ರತಾ ಪಡೆ(BSF)

ಹುದ್ದೆಯ ಹೆಸರು:

  • ಇನ್ಸ್ಪೆಕ್ಟರ್ (Inspector)
  • ಸಬ್ ಇನ್ಸ್ಪೆಕ್ಟರ್ (Sub Inspector)
  • ಜೂನಿಯರ್ ಇಂಜಿನಿಯರ್ (Junior Engg)

ಉದ್ಯೋಗ ಸ್ಥಳ:
ಭಾರತದೆಲ್ಲೆಡೆ

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್
Railway jobs >APPLY HERE ಕ್ಲಿಕ್

ಒಟ್ಟು ಹುದ್ದೆಗಳ ಸಂಖ್ಯೆ:
ಒಟ್ಟು 90 ಹುದ್ದೆಗಳು ಖಾಲಿ ಇವೆ.

ವೇತನ:
ಅಭ್ಯರ್ಥಿಗಳಿಗೆ ಮಾಸಿಕ ರೂ. 35,400-1,42,400/- ವೇತನವಾಗಿ ನೀಡಲಾಗುವುದು.

ವಯೋಮಿತಿ:

  • ವಯಸ್ಸಿನ ಮಿತಿ 30 ವರ್ಷವಯೋಮಿತಿ ಸಡಿಲಿಕೆ :-
  • ವಯೋಮಿತಿ ಸಡಿಲಿಕೆ:
    • SC/ST ಅಭ್ಯರ್ಥಿಗಳು: 05 ವರ್ಷಗಳು
    • OBC ಅಭ್ಯರ್ಥಿಗಳು: 03 ವರ್ಷಗಳು
    • Former Soldier: 10 ವರ್ಷಗಳು

ವಿದ್ಯಾರ್ಹತೆ:

  • ಇನ್ಸ್ಪೆಕ್ಟರ್ (Inspector): ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಆರ್ಕಿಟೆಕ್ಚರ್ ವಿದ್ಯಾರ್ಹತೆ ಹೊಂದಿರಬೇಕು.
  • ಸಬ್ ಇನ್ಸ್ಪೆಕ್ಟರ್ (Sub Inspector) : ಅಭ್ಯರ್ಥಿಯು ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರಬೇಕು
  • ಜೂನಿಯರ್ ಇಂಜಿನಿಯರ್ (Junior Engg): ಸಿವಿಲ್ ಇಂಜಿನಿಯರಿಂಗ್ ನಲ್ಲಿ ಎಲೆಕ್ಟ್ರಿಕಲ್ ವಿದ್ಯಾರ್ಹತೆ

ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ & ದೈಹಿಕ ಪರೀಕ್ಷೆ ನಡೆಸುವುದರ ಮೂಲಕ ಆಯ್ಕೆ ಮಾಡಲಾಗುವುದು.

KSP Police Jobs – 5,550 ಕರ್ನಾಟಕ ಪೊಲೀಸ್ ನೇಮಕಾತಿ 2022 |ವೇತನ 21,400 – 40,000/- ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿವರ ಕ್ಲಿಕ್..

ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ನ ಲಿಂಕ್ ಮುಖಾಂತರ ಭೇಟಿ ನೀಡಿ, ಅಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು. (ಅರ್ಜಿ ನಮೂನೆ ವೆಬ್ಸೈಟ್ ಲಿಂಕ್ ಕೆಳಗೆ ನೀಡಲಾಗಿದೆ)

ಅರ್ಜಿಶುಲ್ಕ:
ಯಾವುದೇ ಶುಲ್ಕವಿಲ್ಲ

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ದಿನಾಂಕ : 20/04/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30/05/2022

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಪೂರ್ತಿಯಾಗಿ ಓದಿರಿ.BSF recruitment 2022|Govt Jobs

BSF recruitment 2022|Govt Jobs

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment