ಬೆಂಗಳೂರು ಮೆಟ್ರೋ ಹೊಸ ನೇಮಕಾತಿ:Bangalore Metro Latest Jobs 2023

Bangalore Metro Latest Jobs 2023 Notification in Kannada:

Bangalore Metro Latest Jobs 2023: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮತ (BMRCL) ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ ಕರ್ನಾಟಕ ಮತ್ತು ಭಾರತೀಯ ಪ್ರಜೆಗಳಿಂದ ಸ್ಥಳೀಯ ವೃಂದ ಮತ್ತು ಉಳಿಕೆ ಮೂಲ ವೃಂದದ ಅಡಿಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿಯ ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಬೆಂಗಳೂರು ಮೆಟ್ರೋ ಹೊಸ ನೇಮಕಾತಿ:Bangalore Metro Latest Jobs 2023

ಬೆಂಗಳೂರು ಮೆಟ್ರೋ ರೈಲು ನೇಮಕಾತಿಗೆ ಅರ್ಹತೆಯನ್ನು ಪಡೆಯಲು ಅಭ್ಯರ್ಥಿಗಳು ಇಲಾಖೆಯು ನಿಗದಿಪಡಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ & ಇತರೆ ಅರ್ಹತೆಗಳನ್ನು ಪೂರೈಸಿರಬೇಕು. ಮೆಟ್ರೋ ರೈಲು ವಿಭಾಗದಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಎಲ್ಲಾ ಭಾರತೀಯ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರು: Bangalore Metro Latest Jobs 2023

  • ನಿರ್ವಾಹಕರು/ ಮೇಂಟೇನರ್ (ಸಿವಿಲ್) – ಉಳಿಕೆ ಮೂಲ ವೃಂದ 57 ಹುದ್ದೆ & ಸ್ಥಳೀಯ ವೃಂದ 07
  • ನಿರ್ವಾಹಕರು/ ಮೇಂಟೇನರ್ (ಸಿಸ್ಟಮ್ಸ್) – ಉಳಿಕೆ ಮೂಲ ವೃಂದ 44 ಹುದ್ದೆ & ಸ್ಥಳೀಯ ವೃಂದ 06
  • ಸೆಕ್ಷನ್ ಇಂಜಿನಿಯರ್ (ಸಿವಿಲ್) – 04 ಹುದ್ದೆ
  • ಸೆಕ್ಷನ್ ಇಂಜಿನಿಯರ್ (ಸಿಸ್ಟಮ್ಸ್) – 10 ಹುದ್ದೆ
  • ಸ್ಟೇಷನ್ ಕಂಟ್ರೋಲರ್/ ಟ್ರೈನ್ ಆಪರೇಟರ್ – ಉಳಿಕೆ ಮೂಲ ವೃಂದ 92 ಹುದ್ದೆ & ಸ್ಥಳೀಯ ವೃಂದ 16

ಹುದ್ದೆಯ ಸಂಖ್ಯೆ:
ಬೆಂಗಳೂರು ಮೆಟ್ರೋ ವಿಭಾಗದಲ್ಲಿ, ಉಳಿಕೆ ಮೂಲ ವೃಂದ ಮತ್ತು ಸ್ಥಳೀಯ ವೃಂದ ಸೇರಿ ಒಟ್ಟು 236 ಹುದ್ದೆಗಳು ಇವೆ.

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್
BMRCL ಹುದ್ದೆಯ ಹೆಸರುಹುದ್ದೆಯ ವೇತನ
ನಿರ್ವಾಹಕರು/ ಮೇಂಟೇನರ್ (ಸಿವಿಲ್) ರೂ. 25,000 – 59,060/-
ನಿರ್ವಾಹಕರು/ ಮೇಂಟೇನರ್ (ಸಿಸ್ಟಮ್ಸ್)ರೂ. 25,000 – 59,060/-
ಸೆಕ್ಷನ್ ಇಂಜಿನಿಯರ್ (ಸಿವಿಲ್)ರೂ. 40,000 – 94,500/-
ಸೆಕ್ಷನ್ ಇಂಜಿನಿಯರ್ (ಸಿಸ್ಟಮ್ಸ್)ರೂ. 40,000 – 94,500/-
ಸ್ಟೇಷನ್ ಕಂಟ್ರೋಲರ್/ ಟ್ರೈನ್ ಆಪರೇಟರ್ರೂ. 35,000 – 82,660/-

ವಯೋಮಿತಿ:
ಬೆಂಗಳೂರು ಮೆಟ್ರೋ ನೇಮಕಾತಿಯ ಅಧಿಸೂಚನೆಯಂತೆದಿನಾಂಕ 22/03/2023 ರಂದು ಅಭ್ಯರ್ಥಿಯ ವಯಸ್ಸು ಹುದ್ದೆಗೆ ನಿಗದಿಪಡಿಸಿದ ಗರಿಷ್ಠ ವಯಸ್ಸನ್ನು ಮೀರಿರಬಾರದು.

  • ಸಾಮಾನ್ಯ ವರ್ಗ – ಕನಿಷ್ಠ 18 & ಗರಿಷ್ಠ 35
  • ಒಬಿಸಿ ವರ್ಗ – ಕನಿಷ್ಠ 18 & ಗರಿಷ್ಠ 38 ವರ್ಷ
  • SC/ST ವರ್ಗ – ಕನಿಷ್ಠ 18 & ಗರಿಷ್ಠ 40 ವರ್ಷ

10th ಪಾಸ್ ಸರ್ಕಾರಿ ಡ್ರೈವರ್ ಹುದ್ದೆಗಳು 2023|10th Pass Driver Recruitment Karnataka

ವಿದ್ಯಾರ್ಹತೆ: BMRCL Recruitment 2023

  • ನಿರ್ವಾಹಕರು/ ಮೇಂಟೇನರ್ (ಸಿಸ್ಟಮ್ಸ್) – ಮೆಟ್ರಿಕ್ಯಲೇಷನ್/10th ಪಾಸ್ ವಿದ್ಯಾರ್ಹತೆ ಮತ್ತು ಮ್ಯಾಸನ್ರಿ/ ಕಾರ್ಪೆಂಟ್ರಿ/ ಬಿಲ್ಡಿಂಗ್/ ಫಿಟ್ಟರ್ ವೆಲ್ಡರ್ ಇವುಗಳಲ್ಲಿ ಯಾವುದೇ ಇಂಜಿನೀಯರಿಂಗ್ ಟ್ರೇಡ್ ನಲ್ಲಿ 02 ವರ್ಷದ ಐಟಿಐ ವಿದ್ಯಾರ್ಹತೆಯನ್ನು ಹೊಂದಿರಬೇಕು.
  • ನಿರ್ವಾಹಕರು/ ಮೇಂಟೇನರ್ (ಸಿವಿಲ್) – ಎಸ್.ಎಸ್.ಎಲ್.ಸಿ/ ಮೆಟ್ರಿಕ್ಯಲೇಷನ್ ವಿದ್ಯಾರ್ಹತೆಯ ಜೊತೆಗೆ ಇಂಜಿನಿಯರಿಂಗ್ನ ಯಾವುದೇ ಟ್ರೇಡ್ ನಲ್ಲಿ ಎರಡು ವರ್ಷಗಳ ಐಟಿಐ ಎಲೆಕ್ಟ್ರಿಷಿಯನ್/ ಇನ್ಸ್ಟ್ರುಮೆಂಟ್ ಮೆಕ್ಯಾನಿಕಲ್/ ಮೆಕ್ಯಾನಿಕ್ ರೇಡಿಯೋ & ಟಿವಿ/ ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್/ ವೈರ್ ಮ್ಯಾನ್/ ಮೆಕ್ಯಾನಿಕ್ ಕಂಪ್ಯೂಟರ್ ಹಾರ್ಡ್ವೇರ್/ ಮೆಕ್ಯಾನಿಕ್ ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್/ ಇನ್ಫಾರ್ಮಶನ್ ಟೆಕ್ನಾಲಜಿ & ಎಲೆಕ್ಟ್ರಾನಿಕ್ ಸಿಸ್ಟಮ್ ಮೈಂಟೆನನ್ಸ್/ ರೆಫ್ರಿಜರೇಷನ್ & ಎಸಿ ಮೆಕ್ಯಾನಿಕ್/ ಮೆಕಟ್ರಾನಿಕ್ಸ್ ಇವುಗಳಲ್ಲಿ ಯಾವುದಾದರೂ ಒಂದು ಟ್ರೇಡ್ ಗಳಲ್ಲಿ ಐಟಿಐ ವಿದ್ಯಾರ್ಹತೆ ಹೊಂದಿರಬೇಕು.
  • ಸೆಕ್ಷನ್ ಇಂಜಿನೀಯರ್ (ಸಿವಿಲ್) – ಈ ಹುದ್ದೆಗೆ ಸಿವಿಲ್ ಇಂಜಿನಿಯರಿಂಗ್ ಪದವಿ ವಿದ್ಯಾರ್ಹತೆ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
  • ಸೆಕ್ಷನ್ ಇಂಜಿನೀಯರ್ (ಸಿವಿಲ್) – ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ ಇಂಜಿನಿಯರಿಂಗ್/ ಇನ್ಸ್ಟ್ರುಮೆಂಟೇಶನ್ & ಕಂಟ್ರೋಲ್ ಇಂಜಿನಿಯರಿಂಗ್/ ಮೆಕ್ಯಾನಿಕಲ್/ ಟೆಲಿಕಾಮ್ಯುನಿಕೇಶನ್/ಅಪ್ಲೈಡ್ ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್/ ಕಂಪ್ಯೂಟರ್ ಸೈನ್ಸ್ ಇವುಗಳಲ್ಲಿ ಯಾವುದೇ ಇಂಜಿನಿಯರಿಂಗ್ ಪದವಿ ವಿದ್ಯಾರ್ಹತೆ ಹೊಂದಿರಬಹುದು.
  • ಸ್ಟೇಷನ್ ಕಂಟ್ರೋಲರ್/ ಟ್ರೈನ್ ಆಪರೇಟರ್ – 03 ವರ್ಷದ ಡಿಪ್ಲೋಮಾದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್/ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್/ ಟೆಲಿಕಮ್ಯುನಿಕೇಶನ್ಸ್/ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್/ ಎಲೆಕ್ಟ್ರಿಕಲ್ ಪವರ್ ಸಿಸ್ಟಮ್ಸ್/ ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್ /ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಹತೆಯಲ್ಲಿ ಉತ್ತೀರ್ಣರಾಗಿರಬೇಕು.

ನೇಮಕಾತಿ/ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಿ ಅವುಗಳಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆಯನ್ನು ಕಟ್ಟುನಿಟ್ಟಾಗಿ ಮಾಡಲಾಗುವುದು. ಆಯ್ಕೆ ಮಾಡಿದ ಅಭ್ಯರ್ಥಿಗಳನ್ನು ಮೂಲ ದಾಖಲೆಗಳ ಪರಿಶೀಲನೆಗಾಗಿ ಮತ್ತು ಕನ್ನಡ ಪರೀಕ್ಷೆಗೆ ಕರೆಯಲಾಗುವುದು ದಾಖಲಾತಿ ಮತ್ತು ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ನಂತರ ವೈದ್ಯಕೀಯ ಫಿಟ್ ನೆಸ್ಸ್ ಪರೀಕ್ಷೆಗೆ ಕರೆಸಿ ಆಯ್ಕೆ ಮಾಡಲಾಗುವುದು. ಲಿಖಿತ ಪರೀಕ್ಷೆಯ ಪಠ್ಯಕ್ರಮಗಳು ಮತ್ತು ಹಾಲ್ ಟಿಕೆಟ್ ಬಗೆಗಿನ ಹೆಚ್ಚಿನ ವಿವರಗಳಿಗಾಗಿ ಕೆಳಗೆ ಅಧಿಸೂಚನೆಯನ್ನು ಓದಿರಿ.

12th ಪಾಸ್ ಸರ್ಕಾರಿ ನೇಮಕಾತಿ ಕರ್ನಾಟಕ |ಉತ್ತಮ ವೇತನ..ಹುದ್ದೆಯ ವಿವರ

ಅರ್ಜಿ ಸಲ್ಲಿಸುವ ವಿಧಾನ: Bangalore Metro Latest Jobs 2023

  • BMRCL ನೇಮಕಾತಿಗೆ ಅಭ್ಯರ್ಥಿಗಳು ಆನ್ಲೈನ್ ಅರ್ಜಿಯನ್ನು ಸಲ್ಲಿಸಬೇಕು, ಅರ್ಜಿ ಸಲ್ಲಿಸುವ ಕ್ರಮಗಳು ಕೆಳಗೆ ನೀಡಲಾಗಿದೆ.
  • ಅರ್ಜಿ ಸಲ್ಲಿಸುವ ಮುನ್ನ, ಅಧಿಸೂಚನೆ ಪ್ರಕಟಣೆಯನ್ನು ಎಚ್ಚರಿಕೆಯಿಂದ ಓದಬೇಕು.(Bangalore Metro Latest Jobs 2023)
  • ಬಳಿಕ, ಕೆಳಗೆ ನೀಡಲಾಗಿರುವ ” ಆನ್ಲೈನ್ ಅರ್ಜಿ ಸಲ್ಲಿಕೆ/Apply” ಲಿಂಕ್ ಮೇಲೆ ಕ್ಲಿಕ್ ಮಾಡಿ, BMRCL ನ ವೆಬ್ಸೈಟ್ ಅನ್ನು ತೆರೆದುಕೊಳ್ಳುತ್ತದೆ.
  • ನಂತರ, ಅಲ್ಲಿ, ಸಂಬಂಧಿಸಿದ ಹುದ್ದೆಯ ಮೇಲೆ ಕ್ಲಿಕ್ ಮಾಡಿ, ಆನ್ಲೈನರ್ಜಿಯನ್ನು ತೆರೆದು ಭರ್ತಿ ಮಾಡಿ, ಅರ್ಜಿಯನ್ನು ಸಲ್ಲಿಸಿ.
  • ಹುದ್ದೆಯ ಬಗೆಗಿನ ಮತ್ತು ಇತರೆ ಹೆಚ್ಚಿನ ಮಾಹಿತಿಗಳ ವಿವರ ಕೆಳಗೆ ಅಧಿಸೂಚನೆ/Notification ಯಲ್ಲಿ ಅಥವಾ ಅಧಿಕೃತ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ನೀಡಲಾಗಿದೆ.

ಮೂಲ ಪ್ರಮಾಣ ಪತ್ರಗಳು:
ಅರ್ಜಿಯಲ್ಲಿ ಮಾಡಿದ ವಿವಿಧ ನಮೂದುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ದಿನಾಂಕದಂದು ಹೊಂದಿರಬೇಕು, ಬೇಕಾಗಿರುವ ದಾಖಲೆಗಳ ವಿವರಗಳು ಅಧಿಸೂಚನೆಯನ್ನು ತೆರೆದು ತಿಳಿದುಕೊಳ್ಳಿ.

ಪರೀಕ್ಷಾ ಶುಲ್ಕ ವಿವರ:Bangalore Metro Latest Jobs 2023

  • ಸಾಮಾನ್ಯ ವರ್ಗ & ಒಬಿಸಿ ವರ್ಗದ ಅಭ್ಯರ್ಥಿಗಳಿಗೆ – ರೂ.1180/- (18% GST ಸೇರಿ)
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಅಭ್ಯರ್ಥಿಗಳಿಗೆ – ರೂ.590/- (18% GST ಸೇರಿ)
  • ಶುಲ್ಕವನ್ನು ಆನ್ಲೈನ್ ನೆಟ್/ ಬ್ಯಾಂಕಿಂಗ್ ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್ ಮೂಲಕ ಅಥವಾ ಎಸ್.ಬಿ.ಐ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಚಲನ್ ಮೂಲಕ ಪಾವತಿಸಬೇಕು.
  • ಹೆಚ್ಚಿನ ವಿವರಗಳಿಗಾಗಿ, ಅನುಬಂಧ-1 “ನೇಮಕಾತಿ ಅರ್ಜಿಗಾಗಿ ಮಾರ್ಗಸೂಚಿಗಳು ನಲ್ಲಿ D ಪಾವತಿ ಮಾಡಿ ನೋಡಿ” ಅನ್ನು ಓದಿರಿ.

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 24/03/2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 24/04/2023
ಪರೀಕ್ಷಾ ಶುಲ್ಕ ಪಾವತಿಸುವ ಕೊನೆಯ ದಿನಾಂಕ: 27/04/2023

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು:

ಅಧಿಸೂಚನೆ (ಉಳಿಕೆ ಮೂಲ ವೃಂದ) ಕ್ಲಿಕ್/Click
ಅಧಿಸೂಚನೆ (ಸ್ಥಳೀಯ ವೃಂದ)ಕ್ಲಿಕ್/Click
ಅರ್ಜಿ ಸಲ್ಲಿಕೆ/Apply (ಉಳಿಕೆ ಮೂಲ ವೃಂದ)ಕ್ಲಿಕ್/Click
ಅರ್ಜಿ ಸಲ್ಲಿಕೆ/Apply (ಸ್ಥಳೀಯ ವೃಂದ)ಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Bangalore Metro Latest Jobs 2023|Latest Govt Jobs notifications|

Bangalore Metro Latest Jobs 2023

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter.

People also ask:

  • What is the salary for Bengaluru Metro jobs?
  • What is the age limit for metro vacancy 2023?
  • What is the qualification for BMRCL recruitment?

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment