Table of Contents
Agniveer Recruitment 2023 Notification
Agniveer Recruitment 2023: ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವಂತಹ ಅಗ್ನಿವೀರ್ ಹುದ್ದೆಗಳ ಭರ್ತಿಗೆ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ನೇಮಕಾತಿಯನ್ನು ಆಹ್ವಾನಿಸಿದೆ. ಎಲ್ಲಾ ಎಸೆಸೆಲ್ಸಿ (10th) ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಂದ ಈ ನೇಮಕಾತಿಯನ್ನು ಕರೆಯಲಾಗಿದೆ. ಆಗ್ನಿವೀರ್ 2023ನೇ ನೇಮಕಾತಿಯ ಹುದ್ದೆಗಳ ಅರ್ಹತೆಗಳು, ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
ಅಗ್ನೀವೀರ್ ನೇಮಕಾತಿ 2023|Agniveer Recruitment 2023|10th Pass Jobs
ಭಾರತದ ಎಲ್ಲಾ ನಾಗರಿಕ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಭಾರತೀಯ ಸೇನಾ, ನೌಕಾ ಪಡೆಗಳಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ. ಈ ನೇಮಕಾತಿಯ ವಿದ್ಯಾರ್ಹತೆ ಮತ್ತು ಇತರೆ ವಿವರಗಳನ್ನು ಓದಿದ ಬಳಿಕ ಅರ್ಹರೆಂದು ಭಾವಿಸಿದರೆ ಮಾತ್ರ ನೀಡಲಾಗಿರುವ ಅರ್ಜಿ ಸಲ್ಲಿಕೆ ಲಿಂಕ್ ಮುಖಾಂತರ ಆನಲೈನ್ ಅರ್ಜಿಯನ್ನು ಕೊನೆಯ ದಿನಾಂಕದೊಳಗೆ ಸಲ್ಲಿಸಿ, ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.
ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.
ನೌಕಾಪಡೆ ನೇಮಕಾತಿ ಹುದ್ದೆಗಳ ವಿವರಗಳು:
ನೇಮಕಾತಿ ಇಲಾಖೆ ಹೆಸರು | ಹಿಂದುಸ್ತಾನ್ ಆರೋನಾಟಿಕ್ ಲಿಮಿಟೆಡ್ (HAL) |
ಒಟ್ಟು ಹುದ್ದೆಗಳು | 100 (ಪುರುಷ 80 + ಮಹಿಳಾ 20) |
ಉದ್ಯೋಗ ಸ್ಥಳ | ತುಮಕೂರು (ಕರ್ನಾಟಕ) |
ಹುದ್ದೆಯ ಹೆಸರು :
ಅಗ್ನಿವೀರ್ (MR)
ಅರ್ಹತೆ :
ಭಾರತೀಯ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
ವೇತನ:
ಅಗ್ನಿವೀರ್ ಹುದ್ದೆಗಳಿಗೆ ಮಾಸಿಕ ರೂ.30,000/- ಜೊತೆಗೆ ಇತರೆ ಭತ್ಯೆಗಳನ್ನು ಕೂಡ ನೀಡಲಾಗುವುದು. ವಾರ್ಷಿಕ ಹೆಚ್ಚಳದ ವೇತನದ ವಿವರಗಳು ಕೆಳಗೆ ಕೋಷ್ಟಕದಲ್ಲಿ ನೀಡಲಾಗಿದೆ.
ವರ್ಷ | ವೇತನ |
---|---|
01ನೇ ವರ್ಷ | 30,000/- |
02ನೇ ವರ್ಷ | 33,000/- |
03ನೇ ವರ್ಷ | 36,500/- |
04ನೇ ವರ್ಷ | 40,000/- |
Karnataka ಸರ್ಕಾರಿ Jobs > | APPLY HERE ಕ್ಲಿಕ್ |
10th Jobs > | APPLY HERE |
12th jobs/ PUC jobs. > | APPLY HERE ಕ್ಲಿಕ್ |
ವಯೋಮಿತಿ:
ಅಭ್ಯರ್ಥಿಗಳು ದಿನಾಂಕ 01 ನವೆಂಬರ್ 2002 ರಿಂದ 30 ಏಪ್ರಿಲ್ 2006 ರ ನಡುವೆ ಜನಿಸಿರಬೇಕು. ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.
10th ಪಾಸ್ ಹಲವು ಟ್ರೇಡ್ ಕಾನ್ಸ್ಟೆಬಲ್ ಹುದ್ದೆಗಳು 2023|ಅರ್ಜಿ ಸಲ್ಲಿಕೆ…
ನೇಮಕಾತಿ/ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ಕಂಪ್ಯೂಟರ್ ಆಧರಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ & ವೈದ್ಯಕೀಯ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುವುದು. ಆಯಾ ನೇಮಕಾತಿಗಳ ಹೆಚ್ಚಿನ ಪೂರ್ತಿ ವಿವರಗಳು ಅಧಿಸೂಚನೆಯಲ್ಲಿ ನೀಡಲಾಗಿದೆ.
ಕನಿಷ್ಠ ಎತ್ತರದ ಮಾನದಂಡ:
ಪುರುಷ | ಕನಿಷ್ಠ 157 ಸೆಂ.ಮೀ |
ಮಹಿಳಾ | ಕನಿಷ್ಠ 152ಸೆಂ.ಮೀ |
ವಿದ್ಯಾರ್ಹತೆ & ಅರ್ಹತೆ: (Agniveer Recruitment 2023)
ಅಗ್ನಿವೀರ್ ಹುದ್ದೆಗಳಿಗೆ ಅಭ್ಯರ್ಥಿಗಳು ಎಸೆಸೆಲ್ಸಿ (10th) ವಿದ್ಯಾರ್ಹತೆ ಹೊಂದಿರಬೇಕು.
ಅರ್ಜಿ ಶುಲ್ಕ:
ಅಭ್ಯರ್ಥಿಗಳು ರೂ.550 ಅರ್ಜಿ ಶುಲ್ಕವನ್ನು ಪಾವತಿಸಬೇಕು. (ಅರ್ಜಿ ಶುಲ್ಕವನ್ನು ಆನ್ಲೈನ್ ನೆಟ್ ಬ್ಯಾಂಕಿಂಗ್/ ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬೇಕು.
NTPC ಸರ್ಕಾರಿ ಉದ್ಯಮ ನೇಮಕಾತಿ 2023|ಅರ್ಜಿ ಸಲ್ಲಿಕೆ ಲಿಂಕ್
ಅರ್ಜಿ ಸಲ್ಲಿಕೆ ವಿಧಾನ: Agniveer Recruitment 2023r Apply Online
- ಅಭ್ಯರ್ಥಿಗಳುು ಆನ್ಲೈನ್ ಅರ್ಜಿ ಮೂಲಕ ಅರ್ಜಿ ಸಲ್ಲಿಸಬೇಕು,
- ಈ ಲೇಖನದ ಕೊನೆಯಲ್ಲಿ ನೀಡಲಾಗಿರುವ “ಅರ್ಜಿ ಸಲ್ಲಿಕೆ/Apply” ಲಿಂಕ್ ಮೇಲೆ ಕ್ಲಿಕ್ ಮಾಡಿ, ಆನ್ಲೈನ್ ವೆಬ್ಸೈಟ್ ಪೇಜ್ ಅನ್ನು ತೆರೆದುಕೊಳ್ಳಿ.
- ಬಳಿಕ, ಸಂಬಂಧಿಸಿದ ಅಗ್ನಿವೀರ್ ನೇಮಕಾತಿಯ ಆನ್ಲೈನ್ ಅರ್ಜಿಯನ್ನು ತೆರೆದುಕೊಳ್ಳಿರಿ, ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ, ಅರ್ಜಿಯನ್ನು ಸಲ್ಲಿಸಬೇಕು.
- ಅರ್ಜಿ ಸಲ್ಲಿಸುವಿಕೆಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ(Notification) ಲಿಂಕ್ ಅನ್ನು ತೆರೆದು ಅಲ್ಲಿ, ಅನ್ನು ಓದಿರಿ.
ಅರ್ಜಿ ಸಲ್ಲಿಕೆ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 29/05/2023
- ಆನ್ಲೈನ್ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15/06/2023
ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (Agniveer Recruitment 2023)
ಅಧಿಸೂಚನೆ /Notification | ಕ್ಲಿಕ್/Click |
ಅರ್ಜಿ ಸಲ್ಲಿಕೆ/Apply (ವೆಬ್ಸೈಟ್) | ಕ್ಲಿಕ್/Click |
ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.
Agniveer Recruitment 2023|10th pass army jobs 2023
People also ask:
- Which is the last date of agniveer army 2023?
- How many vacancies are there in agniveer 2023?
- What is the age limit for army?
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
- KPSC recruitment 2024 – ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ
- 10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024
- ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ – Revenue department recruitment 2024
- ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ – AAI reruitment
Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter