Table of Contents
Vijayanagara Zilla Panchayat Recruitment 2023 Notification Details in Kannada:
Vijayanagara Zilla Panchayat Recruitment 2023: ರಾಷ್ಟ್ರೀಯ ಆಯುಷ್ ಅಭಿಯಾನದಡಿ ಮೇಲ್ದರ್ಜೆಗೇರಿಸಲಾದ ಸರ್ಕಾರಿ ಆಯುರ್ವೇದ ಆಸ್ಪತ್ರೆಗಳಲ್ಲಿ ಮತ್ತು ಇತರೆ ಖಾಲಿ ಇರುವ ಸಂಪೂರ್ಣ ತಾತ್ಕಾಲಿಕ ಹುದ್ದೆಗಳನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಸಂಚಿತ ವೇತನದಡಿ ಭರ್ತಿ ಮಾಡಲು ನೇಮಕಾತಿಯನ್ನು ಕರೆದಿದೆ. ಆಸಕ್ತ ಅಭ್ಯರ್ಥಿಗಳು ಬೇಗನೆ ಅರ್ಜಿಯನ್ನು ಸಲ್ಲಿಸಿ. ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
Vijayanagara Zilla Panchayat Recruitment 2023: ಜಿಲ್ಲಾ ಪಂಚಾಯತ್ ಹುದ್ದೆಗಳು 2023
ಜಿಲ್ಲಾ ಪಂಚಾಯಿತಿಗಳಲ್ಲಿ ಮತ್ತು ವಿಜಯನಗರ ಕರ್ನಾಟಕದಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ, ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇದು ಉತ್ತಮ ಅವಕಾಶ, ಹುದ್ದೆಗಳ ವಿವರಗಳನ್ನು ಓದಿದ ಬಳಿಕ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.
ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.
ಹುದ್ದೆಯ ಹೆಸರು & ಹುದ್ದೆಯ ಸಂಖ್ಯೆ: Vijayanagara Zilla Panchayat Recruitment 2023
ಹುದ್ದೆಯ ಹೆಸರು | ಹುದ್ದೆಯ ಸಂಖ್ಯೆ |
---|---|
ಸಿಎಚ್ಓ (ಕಮ್ಯುನಿಟಿ ಆರೋಗ್ಯ ಅಧಿಕಾರಿ) | 02 |
ಆಯುಷ್ ತಜ್ಞ ವೈದ್ಯರು | 01 |
ಆಯುಷ್ ಔಷಧಿ ವಿತರಕರು | 01 |
ಮಲ್ಟಿ ಪರ್ಪಸ್ ವರ್ಕರ್ | 02 |
ಮಸಾಜಿಸ್ಟ್-1 ( ಪುರುಷ) | 01 |
ಸ್ತ್ರೀರೋಗ ಅಟೆಂಡರ್ | 01 |
ಕ್ಷಾರಸೂತ್ರ ಅಟೆಂಡರ್ | 01 |
ಹುದ್ದೆಯ ಸಂಖ್ಯೆ:
ಒಟ್ಟು 09 ಹುದ್ದೆಗಳು ಖಾಲಿ ಇವೆ.
ಹುದ್ದೆಯ ಸ್ಥಳ:
ವಿಜಯನಗರ (ಕರ್ನಾಟಕ)
Karnataka ಸರ್ಕಾರಿ Jobs > | APPLY HERE ಕ್ಲಿಕ್ |
10th Jobs > | APPLY HERE ಕ್ಲಿಕ್ |
12th jobs/ PUC jobs. > | APPLY HERE ಕ್ಲಿಕ್ |
ಹುದ್ದೆಯ ವೇತನದ ವಿವರ :
- ಸಿಎಚ್ಓ (ಕಮ್ಯುನಿಟಿ ಆರೋಗ್ಯ ಅಧಿಕಾರಿ) – ಮಾಸಿಕ ರೂ. 40,000/- ಮತ್ತು ಸಂಚಿತ ವೇತನ (ರೂ.25,000/- ಗಳು ಫಿಕ್ಸ್ ಗೌರವಧನ ಹಾಗೂ 15,000/-)
- ಆಯುಷ್ ತಜ್ಞ ವೈದ್ಯರು – ಮಾಸಿಕ ರೂ. 35,000/- ಮಾಸಿಕ ಮತ್ತು ಸಂಚಿತ +5000/- ಸ್ನಾತಕೋತ್ತರ ಭತ್ಯೆಯಾಗಿ ನೀಡಲಾಗುವುದು.
- ಆಯುಷ್ ಔಷಧಿ ವಿತರಕರು – ಅಭ್ಯರ್ಥಿಗಳಿಗೆ ರೂ.15,821/- ಹಾಗೂ ಸಂಚಿತ ವೇತನ ನೀಡಲಾಗುವುದು.
- ಮಲ್ಟಿ ಪರ್ಪಸ್ ವರ್ಕರ್ – ಅಭ್ಯರ್ಥಿಗಳಿಗೆ ಮಾಸಿಕ ರೂ.10,300/- ಹಾಗೂ ಸಂಚಿತ ವೇತನ ನೀಡಲಾಗುವುದು.
- ಮಸಾಜಿಸ್ಟ್-1 ( ಪುರುಷ) – ಅಭ್ಯರ್ಥಿಗಳಿಗೆ ರೂ.11,356/- ಹಾಗೂ ಸಂಚಿತ ವೇತನ ನೀಡಲಾಗುವುದು.
- ಸ್ತ್ರೀರೋಗ ಅಟೆಂಡರ್ – ರೂ.11,356/- ಹಾಗೂ ಸಂಚಿತ ವೇತನ ನೀಡಲಾಗುವುದು.
- ಕ್ಷಾರಸೂತ್ರ ಅಟೆಂಡರ್ – ರೂ.11,356/- ಹಾಗೂ ಸಂಚಿತ ವೇತನ ನೀಡಲಾಗುವುದು.
ವಯೋಮಿತಿ ಮತ್ತು ಆಯ್ಕೆ ವಿಧಾನ:
ಕರ್ನಾಟಕ ಸರ್ಕಾರದ ಸಾಮಾನ್ಯ ನೇಮಕಾತಿ ನಿಯಮಗಳನ್ವಯ ವಯೋಮಿತಿಯನ್ನು ಪರಿಗಣಿಸಲಾಗುವುದು ಹಾಗೂ ನ್ಯಾಮ್ ಗುತ್ತಿಗೆ ನೇಮಕಾತಿ ನಿಯಮಗಳನ್ವಯ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು.
ಕರ್ನಾಟಕ ರೇಷ್ಮೆ ಮಂಡಳಿ ನೇಮಕಾತಿ|CSB Recruitment Karnataka 2023..ಅರ್ಜಿ ಸಲ್ಲಿಸಿ
ವಿದ್ಯಾರ್ಹತೆ: Vijayanagara Zilla Panchayat Recruitment 2023
- ಸಿಎಚ್ಓ (ಕಮ್ಯುನಿಟಿ ಆರೋಗ್ಯ ಅಧಿಕಾರಿ) – ನೇಮಕಾತಿ ಅಧಿಸೂಚನೆಯಂತೆ ಅಭ್ಯರ್ಥಿಯು ಬಿ.ಎ.ಎಂ.ಎಸ್/ ಬಿ.ಯು.ಎಂ.ಎಸ್/ ಬಿ.ಎಚ್.ಎಂ.ಎಸ್ ಪದವಿ ವಿದ್ಯಾರ್ಹತೆ ಹೊಂದಿರಬೇಕು.
- ಆಯುಷ್ ತಜ್ಞ ವೈದ್ಯರು – ಬಿ.ಎ.ಎಂ.ಎಸ್ ಮತ್ತು ಎಂ.ಎಸ್(ಶಲ್ಯ ತಂತ್ರ), ಎಂ.ಡಿ (ಪಂಚಕರ್ಮ/ ಕಾಯ ಚಿಕಿತ್ಸಾ) ವಿದ್ಯಾರ್ಹತೆ ಹೊಂದಿರಬೇಕು.
- ಆಯುಷ್ ಔಷಧಿ ವಿತರಕರು – ಈ ಹುದ್ದೆಗೆ ಎಸ್.ಎಸ್.ಎಲ್.ಸಿ (10th) ಮತ್ತು ಔಷಧಿ ವಿಜ್ಞಾನದಲ್ಲಿ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
- ಮಲ್ಟಿ ಪರ್ಪಸ್ ವರ್ಕರ್ – ಈ ಹುದ್ದೆಗೆ ಕನಿಷ್ಠ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಜೊತೆಗೆ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿ ತಿಳಿದಿರಬೇಕು
- ಮಸಾಜಿಸ್ಟ್-1 ( ಪುರುಷ) – ಕನಿಷ್ಠ 7ನೇ ತರಗತಿ ಪಾಸ್ ವಿದ್ಯಾರ್ಹತೆ ಹಾಗೂ ಸರ್ಕಾರದಿಂದ ಆಯೋಜಿಸಿದ ಮಾಸಾಜಿಸ್ಟ್ ತರಬೇತಿ ಪ್ರಮಾಣ ಪತ್ರ ಹೊಂದಿರಬೇಕು ಜೊತೆಗೆ ಆಯುಷ್ ಆಸ್ಪತ್ರೆ ಅಥವಾ ಚಿಕಿತ್ಸಾಲಯಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವವನ್ನು ಹೊಂದಿರಬೇಕು.
- ಸ್ತ್ರೀರೋಗ ಅಟೆಂಡರ್ – ಕನಿಷ್ಠ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಜೊತೆಗೆ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿ ತಿಳಿದಿರಬೇಕು
- ಕ್ಷಾರಸೂತ್ರ ಅಟೆಂಡರ್ – 10th ತರಗತಿ ವಿದ್ಯಾರ್ಹತೆ ಜೊತೆಗೆ ಆಯುಷ್ ಆಸ್ಪತ್ರೆ ಅಥವಾ ಚಿಕಿತ್ಸಾಲಯಗಳಲ್ಲಿ ಕ್ಷಾರಸೂತ್ರ ಕರ್ತವ್ಯ ನಿರ್ವಹಿಸಿದ ಅನುಭವವನ್ನು ಹೊಂದಿರಬೇಕು .
ಬೆಂಗಳೂರು ನಗರ ಜಿಲ್ಲೆ ಡಿಸಿ ಕಛೇರಿ ನೇಮಕಾತಿ 2023|DC Office Recruitment|ಇಂದೇ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸುವ ವಿಧಾನ: Best Zilla Panchayat Recruitment 2023
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
- ಮೊದಲು, ಕೆಳಗೆ ನೀಡಲಾಗಿರುವ ಅಧಿಕೃತ ಅಧಿಸೂಚನೆ ಪ್ರಕಟಣೆಯನ್ನು ಓದಿರಿ.
- ಬಳಿಕ ಆಸಕ್ತ ಅಭ್ಯರ್ಥಿಗಳು, ತಮ್ಮ ಸ್ವವಿವರಗಳೊಂದಿಗೆ, ವಿದ್ಯಾರ್ಹತೆ, ಜಾತಿ ಪ್ರಮಾಣ ಪತ್ರ ಹಾಗೂ ಇತರೆ ಜೆರಾಕ್ಸ್ ದಾಖಲೆಗಳೊಂದಿಗೆ ಅರ್ಜಿಯನ್ನು ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಕಳುಹಿಸಬೇಕು.
- ಹೆಚ್ಚಿನ ವಿವರಗಳಿಗಾಗಿ ಕೆಳಗೆ ನೀಡಲಾಗಿರುವ ಅಧಿಸೂಚನೆ/Notification ಪ್ರಕಟಣೆಯನ್ನು ತೆರೆದುಕೊಂಡು ಓದಿರಿ.
ಅರ್ಜಿ ಸಲ್ಲಿಸುವ ವಿಳಾಸ:
ಜಿಲ್ಲಾ ಆಯುಷ್ ಕಛೇರಿ, ರೂಮ್ ನಂಬರ್ 06,
ಹಳೆ ಜಿಲ್ಲಾಧಿಕಾರಿಗಳ ಕಚೇರಿ, ಅಮರಾವತಿ ಪ್ರವಾಸಿ ಮಂದಿರ,
ಐಬಿ ವಿಜಯನಗರ ಕಾಲೇಜು ರಸ್ತೆ, ವಿಜಯನಗರ
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 01/03/2023
ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.
Vijayanagara Zilla Panchayat Recruitment 2023
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
- KPSC recruitment 2024 – ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ
- 10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024
- ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ – Revenue department recruitment 2024
- ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ – AAI reruitment
ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.