ರೇಷ್ಮೆ ಮಂಡಳಿ ನೇಮಕಾತಿ ಕರ್ನಾಟಕ:Central Silk Board Recruitment 2023 Karnataka

Central Silk Board Recruitment 2023 Karnataka Notification Details:

Central Silk Board Recruitment 2023 Karnataka: ಸೆಂಟ್ರಲ್ ಸಿಲ್ಕ್ ಬೋರ್ಡ್ (ಕೇಂದ್ರ ರೇಷ್ಮೆ ಇಲಾಖೆ)ಯು ನಿಯೋಜನೆ ಆಧಾರದ ಮೇಲೆ ಕರ್ನಾಟಕದಲ್ಲಿ ಖಾಲಿ ಇರುವ ಸೀಮಿತ ಹುದ್ದೆಗಳ ಭರ್ತಿಗೆ ನೇಮಕಾತಿಯನ್ನು ಕರೆದಿದೆ, ಆಸಕ್ತ ಅಭ್ಯರ್ಥಿಗಳು ಬೇಗನೆ ಅರ್ಜಿಯನ್ನು ಸಲ್ಲಿಸಿ. ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರೇಷ್ಮೆ ಮಂಡಳಿ ನೇಮಕಾತಿ ಕರ್ನಾಟಕ:Central Silk Board Recruitment 2023 Karnataka

ಕರ್ನಾಟಕ ರಾಜ್ಯ ಅಥವಾ ರೇಷ್ಮೆ ಇಲಾಖೆಗಳಲ್ಲಿ ಉದ್ಯೋಗ ಹುಡುಕುತ್ತಿರುವ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ವಿವರಗಳನ್ನು ಓದಿದ ಬಳಿಕ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರು & ಹುದ್ದೆಯ ಸಂಖ್ಯೆ: Central Silk Board Recruitment 2023 Karnataka

ಹುದ್ದೆಯ ಹೆಸರುಹುದ್ದೆಯ ಸಂಖ್ಯೆ
ಜಾಯಿಂಟ್ ಸೇಕ್ರೆಟರಿ (ಟೆಕ್ನಿಕಲ್)02
ಜಾಯಿಂಟ್ ಡೈರೆಕ್ಟರ್01
ಡೆಪ್ಯೂಟಿ ಡೈರೆಕ್ಟರ್ (ಫೈನಾನ್ಸ್)01
ಡೆಪ್ಯೂಟಿ ಡೈರೆಕ್ಟರ್ (ಅಧಿಕೃತ ಭಾಷೆ)01
ಅಸಿಸ್ಟೆಂಟ್ ಡೈರೆಕ್ಟರ್ (ಅಧಿಕೃತ ಭಾಷೆ)01
ಅಸಿಸ್ಟೆಂಟ್ ಡೈರೆಕ್ಟರ್ (ಸ್ಟಟಿಸ್ಟಿಕ್)01
ಅಸಿಸ್ಟೆಂಟ್ ಡೈರೆಕ್ಟರ್ (ಪಬ್ಲಿಸಿಟಿ)01

ಹುದ್ದೆಯ ಸ್ಥಳ:
ಕೇಂದ್ರ ರೇಷ್ಮೆ ಇಲಾಖೆಯಡಿಯಲ್ಲಿರುವ (CSB) ಯಾವುದೇ ಸಂಸ್ಥೆ ಅಥವಾ ಕಛೇರಿ, ಬೆಂಗಳೂರು (ಕರ್ನಾಟಕ)

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

ವೇತನದ ವಿವರ:

ಹುದ್ದೆಯ ಹೆಸರುವೇತನ
ಜಾಯಿಂಟ್ ಸೇಕ್ರೆಟರಿ (ಟೆಕ್ನಿಕಲ್)ರೂ. 78,800 – 2,09,200/-
ಜಾಯಿಂಟ್ ಡೈರೆಕ್ಟರ್ರೂ. 78,800 – 2,09,200/-
ಡೆಪ್ಯೂಟಿ ಡೈರೆಕ್ಟರ್ (ಫೈನಾನ್ಸ್)ರೂ. 67,700 – 2,08,700/-
ಡೆಪ್ಯೂಟಿ ಡೈರೆಕ್ಟರ್ (ಅಧಿಕೃತ ಭಾಷೆ)ರೂ. 67,700 – 2,08,700/-
ಅಸಿಸ್ಟೆಂಟ್ ಡೈರೆಕ್ಟರ್ (ಅಧಿಕೃತ ಭಾಷೆ)ರೂ. 56,100 – 1,77,500/-
ಅಸಿಸ್ಟೆಂಟ್ ಡೈರೆಕ್ಟರ್ (ಸ್ಟಟಿಸ್ಟಿಕ್)ರೂ. 56,100 – 1,77,500/-
ಅಸಿಸ್ಟೆಂಟ್ ಡೈರೆಕ್ಟರ್ (ಪಬ್ಲಿಸಿಟಿ)ರೂ. 56,100 – 1,77,500/-

ವಯೋಮಿತಿ:
ಅಧಿಕೃತ ಅಧಿಸೂಚನೆಯಂತೆ(Official Notification) ಅಭ್ಯರ್ಥಿಗಳಿಗೆ ದಿನಾಂಕ 05/04/2023ಕ್ಕೆ ಗರಿಷ್ಠ 56 ವರ್ಷ ಮೀರಿರಬಾರದು.

10th ಪಾಸ್ ಜಿಲ್ಲಾ ನ್ಯಾಯಾಲಯ ನೇಮಕಾತಿ|Karnataka District Court Jobs 2023..ಕ್ಲಿಕ್

ವಿದ್ಯಾರ್ಹತೆ: central silk board jobs in Bangalore

  • ಜಾಯಿಂಟ್ ಸೇಕ್ರೆಟರಿ (ಟೆಕ್ನಿಕಲ್) – ಅಧಿಸೂಚನೆ ಪ್ರಕಾರ ಮತ್ತು 05 ವರ್ಷದ ಸೇವಾ ಅನುಭವ ಹೊಂದಿರಬೇಕು.
  • ಜಾಯಿಂಟ್ ಡೈರೆಕ್ಟರ್ – ಬ್ಯಾಚುಲರ್ ಡಿಗ್ರಿ ವಿದ್ಯಾರ್ಹತೆ ಮತ್ತು 05 ವರ್ಷದ ಸೇವಾ ಅನುಭವ ಹೊಂದಿರಬೇಕು.
  • ಡೆಪ್ಯೂಟಿ ಡೈರೆಕ್ಟರ್ (ಫೈನಾನ್ಸ್) – ಸಿಎ(CA) ಅಥವಾ ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಅಥವಾ ಮಾಸ್ಟರ್ಸ್ ಡಿಗ್ರಿ ಇನ್ ಕಾಮರ್ಸ್ ಅಥವಾ ಕಾಸ್ಟ್ ಅಕೌಂಟೆಂಟ್ ವಿದ್ಯಾರ್ಹತೆ ಮತ್ತು05 ವರ್ಷದ ಸೇವಾ ಅನುಭವ ಹೊಂದಿರಬೇಕು.
  • ಡೆಪ್ಯೂಟಿ ಡೈರೆಕ್ಟರ್ (ಅಧಿಕೃತ ಭಾಷೆ) – ಈ ಹುದ್ದೆಗೆ ಮಾಸ್ಟರ್ಸ್ ಡಿಗ್ರಿ ಇನ್ ಹಿಂದಿ & ಇಂಗ್ಲಿಷ್ ವಿದ್ಯಾರ್ಹತೆ ಮತ್ತು 05 ವರ್ಷದ ಸೇವಾ ಅನುಭವ ಹೊಂದಿರಬೇಕು.
  • ಅಸಿಸ್ಟೆಂಟ್ ಡೈರೆಕ್ಟರ್ (ಅಧಿಕೃತ ಭಾಷೆ) – ಮಾಸ್ಟರ್ಸ್ ಡಿಗ್ರಿ ಇನ್ ಹಿಂದಿ & ಇಂಗ್ಲಿಷ್ ವಿದ್ಯಾರ್ಹತೆ ಮತ್ತು 03 ವರ್ಷದ ಸೇವಾ ಅನುಭವ ಹೊಂದಿರಬೇಕು.
  • ಅಸಿಸ್ಟೆಂಟ್ ಡೈರೆಕ್ಟರ್ (ಸ್ಟಟಿಸ್ಟಿಕ್) – ಸ್ಟಟಿಸ್ಟಿಕ್ಸ್ ನಲ್ಲಿ ಬ್ಯಾಚುಲರ್ಸ್ ಡಿಗ್ರಿ ಜೊತೆಗೆ 03 ವರ್ಷದ ಸೇವಾ ಅನುಭವ ಹೊಂದಿರಬೇಕು.
  • ಅಸಿಸ್ಟೆಂಟ್ ಡೈರೆಕ್ಟರ್ (ಪಬ್ಲಿಸಿಟಿ) – ಪತ್ರಿಕೋದ್ಯಮದಲ್ಲಿ ಬ್ಯಾಚುಲರ್ಸ್ ಡಿಗ್ರಿ ಅಥವಾ ಡಿಪ್ಲೋಮಾ ವಿದ್ಯಾರ್ಹತೆ ಜೊತೆಗೆ 03 ವರ್ಷದ ಸೇವಾ ಅನುಭವ ಹೊಂದಿರಬೇಕು.

ಆಯ್ಕೆ ವಿಧಾನ:
ವಿದ್ಯಾರ್ಹತೆ, ಅನುಭವ ಮತ್ತು ಸಂದರ್ಶನ ಆಧಾರದ ಮೇಲೆ ಹುದ್ದೆಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ: Central Silk Board Recruitment 2023 Karnataka

  • ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆಫ್ಲೈನ್ ಅರ್ಜಿಯನ್ನು ಸಲ್ಲಿಸಬಹುದು.
  • ಅರ್ಜಿ ನಮೂನೆಯು/ಅಪ್ಲಿಕೇಶನ್ ಫಾರಂ ಕೆಳಗೆ ಅಧಿಸೂಚನೆ ಪ್ರಕಟನೆಯೊಂದಿಗೆ ಲಗತ್ತಿಸಲಾಗಿದೆ.
  • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ “ಅರ್ಜಿ ನಮೂನೆ/ಅಧಿಸೂಚನೆ” ಲಿಂಕ್ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ, ಬಳಿಕ ಪ್ರಿಂಟ್ ಔಟ್ ತೆಗೆದುಕೊಳ್ಳಿ.
  • ಬಳಿಕ, ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಮತ್ತು ಕೇಳಲಾಗಿರುವ ಅಗತ್ಯ ದಾಖಲೆಗಳೊಂದಿಗೆ ಕೆಲಗೆ ನೀಡಲಾಗಿರುವ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಬೇಕು
  • ಹೆಚ್ಚಿನ ವಿವರಗಳಿಗಾಗಿ ಕೆಳಗೆ ನೀಡಲಾಗಿರುವ ಅಧಿಸೂಚನೆ/Notification ಪ್ರಕಟಣೆಯನ್ನು ತೆರೆದುಕೊಂಡು ಓದಿರಿ.

ನವ ಮಂಗಳೂರು ಬಂದರು ಹುದ್ದೆಗಳು 2023|NMPT Recruitment 2023 Karnataka|Apply…

ಅರ್ಜಿ ಸಲ್ಲಿಸುವ ವಿಳಾಸ:
Member Secretary,
Central Silk Board, CSB Complex,
B.T.M Layout, Madivala, Hosur Road,
Bangalore-560068

ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಪಾವತಿ ಇರುವುದಿಲ್ಲ.

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 04/02/2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 05/04/2023

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Central Silk Board Recruitment 2023 Karnataka

ರೇಷ್ಮೆ ಮಂಡಳಿ ನೇಮಕಾತಿ ಕರ್ನಾಟಕ:Central Silk Board Recruitment 2023 Karnataka

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment