ಕೇಂದ್ರ ಸರ್ಕಾರ ಭರ್ಜರಿ ಹುದ್ದೆಗಳು: Central Govt Recruitment 2022

Central Govt Recruitment 2022ಕೇಂದ್ರ ಸರ್ಕಾರದ ಗಡಿ ರಸ್ತೆಗಳ ಸಂಸ್ಥೆ (BRO) ನಲ್ಲಿ ಖಾಲಿ ಇರುವ 300ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ . ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಕೇಂದ್ರ ಸರ್ಕಾರ ಭರ್ಜರಿ ಹುದ್ದೆಗಳು: Central Govt Recruitment 2022

BRO recruitment 2022 Apply online: BRO ಇಲಾಖೆಯು ಹೊಸದಾಗಿ ಸರ್ಕಾರಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವನ್ನು ನೀಡಿದೆ. ಅದೇ ರೀತಿ All govt jobs, Central Govt jobs 2022, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಳು ಕೆಳಗೆ ನೀಡಲಾಗಿದೆ.

RDPR Recruitment 2022|FDA,SDA, Assistant Engg etc|Salary 21,400 – 83,900/-, More.. Apply Now..

ಇಲಾಖೆ ಹೆಸರು:
ಗಡಿ ರಸ್ತೆಗಳ ಸಂಸ್ಥೆ (Border Roads Organisation -BRO)

ಹುದ್ದೆಯ ಹೆಸರು:

  • ಬಹು ನುರಿತ ಕೆಲಸಗಾರ (ಮೇಸನ್)
  • ಮಲ್ಟಿ ಸ್ಕಿಲ್ಲ್ಡ್ ವರ್ಕರ್ (ನರ್ಸಿಂಗ್ ಅಸಿಸ್ಟೆಂಟ್)
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್
Railway jobs >APPLY HERE ಕ್ಲಿಕ್

ಹುದ್ದೆಗಳ ಸಂಖ್ಯೆ:
ಒಟ್ಟು 302 ಹುದ್ದೆಗಳು ಖಾಲಿ ಇವೆ

ವೇತನ:
ಅಭ್ಯರ್ಥಿಗಳಿಗೆ ಮಾಸಿಕ ರೂ.18,000 – 56,900/- ವರೆಗೂ ವೇತನವಾಗಿ ನೀಡಲಾಗುವುದು.

ವಯೋಮಿತಿ:

  • ಬಹು ನುರಿತ ಕೆಲಸಗಾರ (ಮೇಸನ್): ಕನಿಷ್ಠ 18 & ಗರಿಷ್ಠ 25 ವರ್ಷ.
  • ಮಲ್ಟಿ ಸ್ಕಿಲ್ಡ್ ವರ್ಕರ್ (ನರ್ಸಿಂಗ್ ಅಸಿಸ್ಟೆಂಟ್): ಕನಿಷ್ಠ 18 & ಗರಿಷ್ಠ 27 ವರ್ಷ

ವಿದ್ಯಾರ್ಹತೆ:

  • ಬಹು ನುರಿತ ಕೆಲಸಗಾರ (ಮೇಸನ್):
    • ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯುಲೇಷನ್ ಅಥವಾ
    • ಬಾರ್ಡರ್ ರೋಡ್ಸ್ ಸಂಸ್ಥೆಯು ನಡೆಸುವ ವ್ಯಾಪಾರದಲ್ಲಿ ಪ್ರಾವೀಣ್ಯತೆಯ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಬೇಕು.
  • ಮಲ್ಟಿ ಸ್ಕಿಲ್ಡ್ ವರ್ಕರ್ (ನರ್ಸಿಂಗ್ ಅಸಿಸ್ಟೆಂಟ್) :
    • ಮಾನ್ಯತೆ ಪಡೆದ ಮಂಡಳಿಯಿಂದ ಜೀವಶಾಸ್ತ್ರದೊಂದಿಗೆ 12 ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು.
    • ನರ್ಸಿಂಗ್ ಅಥವಾ ಆಕ್ಸಿಲರಿ ನರ್ಸಿಂಗ್ ಮಿಡ್‌ವೈಫರಿ (ANM) ಪ್ರಮಾಣಪತ್ರದಲ್ಲಿ ಒಂದು ವರ್ಷದ ಪ್ರಮಾಣಪತ್ರ ಕೋರ್ಸ್ ಅಥವಾ ಮಾನ್ಯತೆ ಪಡೆದ ನರ್ಸಿಂಗ್ ಅಥವಾ ಫಾರ್ಮಸಿ ಕ್ಷೇತ್ರದಲ್ಲಿ ಯಾವುದೇ ಸಮಾನ ಅಥವಾ ಹೆಚ್ಚಿನ ಅರ್ಹತೆ.

ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ದೈಹಿಕ ದಕ್ಷತೆಯ ಪರೀಕ್ಷೆ & ಪ್ರಾಯೋಗಿಕ ಪರೀಕ್ಷೆ/ ಕೌಶಲ್ಯ ಪರೀಕ್ಷೆ ನಡೆಸುವುದರ ಮೂಲಕ ಆಯ್ಕೆ ಮಾಡಲಾಗುವುದು.

KSP Police Jobs – 5,550 ಕರ್ನಾಟಕ ಪೊಲೀಸ್ ನೇಮಕಾತಿ 2022 |ವೇತನ 21,400 – 40,000/- ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿವರ ಕ್ಲಿಕ್..

ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ನಮೂನೆಯನ್ನು ಕಳುಹಿಸಬೇಕಾದ ವಿಳಾಸ:
ಕಮಾಂಡೆಂಟ್ GREF ಸೆಂಟರ್,
ದಿಘಿ ಶಿಬಿರ, ಪುಣೆ- 411 015

ಅರ್ಜಿ ಶುಲ್ಕ:

  • ಸಾಮಾನ್ಯ, EWS & ಸೈನಿಕ ಅಭ್ಯರ್ಥಿಗಳಿಗೆ – 50/-
  • ಒಬಿಸಿ ಅಭ್ಯರ್ಥಿಗಳಿಗೆ – ರೂ.50/-
  • SC/ ST ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

ಅರ್ಜಿ ಶುಲ್ಕ ಸಲ್ಲಿಸುವ ವಿಧಾನ:
ಆನ್ಲೈನ್ ಮುಖಾಂತರ ಶುಲ್ಕ ಪಾವತಿಸಿ. (ಶುಲ್ಕ ಪಾವತಿಸುವ ಲಿಂಕ್ ಕೆಳಗೆ ನೀಡಲಾಗಿದೆ.)

Village Accountant Recruitment 2022 Apply Online|12th pass Karnataka Apply Now..

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 23/05/2022

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಪೂರ್ತಿಯಾಗಿ ಓದಿರಿ.Central Govt Recruitment 2022|Govt Jobs

Central Govt Recruitment 2022|govt jobs 2022|Central Govt Recruitment 2022

Central Govt Recruitment 2022

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment