Table of Contents
DHFWS Latest Karnataka Recruitment 2023 Details:
DHFWS Latest Karnataka Recruitment 2023: ಇದೀಗ ಮತ್ತೊಂದು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅನುಸಾರದ ಅಡಿಯಲ್ಲಿ ಜಿಲ್ಲಾ ಆಸ್ಪ,ತ್ರೆ ತಾಲೂಕು ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯ ಹೆಚ್ಚಿನ ಅರ್ಹತೆಗಳು , ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
ರೈಲ್ವೇ ನೇಮಕಾತಿ 2023:Eastern Railway Recruitment 2023
ಆರೋಗ್ಯ ಇಲಾಖೆ ನೇಮಕಾತಿ 2023:DHFWS Latest Karnataka Recruitment 2023
ಆರೋಗ್ಯ ಇಲಾಖೆಗಳಲ್ಲಿ ಉದ್ಯೋಗವನ್ನು ಮಾಡಲು ಬಯಸುವ ಅಭ್ಯರ್ಥಿಗಳು ಆಸಕ್ತ ಮತ್ತು ಅರ್ಹ ಎಂದು ಭಾವಿಸಿದರೆ ಮಾತ್ರ ಅರ್ಜಿಯನ್ನು ಸಲ್ಲಿಸಿರಿ. ಈ ನೇಮಕಾತಿಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು & ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.
ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.
ಹುದ್ದೆಗಳ ವಿವರಗಳು ಕೆಳಗಿನಂತಿವೆ:
- ಮಕ್ಕಳ ತಜ್ಞ ವೈದ್ಯರು – 01 ಹುದ್ದೆ
- ಅರವಳಿಕೆ ತಜ್ಞ ವೈದ್ಯರು – 08 ಹುದ್ದೆ
- ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯರು – 03 ಹುದ್ದೆ
- ಸೈಕಿಯಾಟ್ರಿಸ್ಟ್ – 01 ಹುದ್ದೆ
- ತಜ್ಞ ವೈದ್ಯರು – 01 ಹುದ್ದೆ
- ಮೆಡಿಕಲ್ ಆಫೀಸರ್ – 15 ಹುದ್ದೆ
- ಸೀನಿಯರ್ ಮೆಡಿಕಲ್ ಆಫೀಸರ್ – 01 ಹುದ್ದೆ
- ಆಯುಷ್ ವೈದ್ಯರು – 06 ಹುದ್ದೆ
- ವೈದ್ಯಾಧಿಕಾರಿಗಳು – 15 ಹುದ್ದೆ
- ಆರ್.ಬಿ.ಎಸ್.ಕೆ ಆಯುಷ್ ಮಹಿಳಾ ವೈದ್ಯರು – 02 ಹುದ್ದೆ
- ಲ್ಯಾಬ್ ಟೆಕ್ನಿಷಿಯನ್ – 01 ಹುದ್ದೆ
- RMNCH+A ಕೌನ್ಸಿಲರ್ -01 ಹುದ್ದೆ
- ಮಕ್ಕಳ ಆರೋಗ್ಯ ಸಮಾಲೋಚಕರು – 01 ಹುದ್ದೆ
- ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ – 05 ಹುದ್ದೆ
- ಟಿ.ಬಿ.ಹೆಚ್.ವಿ – 01 ಹುದ್ದೆ
- ಶುಶ್ರೂಷಕರು – 04 ಹುದ್ದೆ
- ಪ್ರಯೋಗಶಾಲಾ ತಂತ್ರಜ್ಞರು – 03 ಹುದ್ದೆ
- ಮೊಬೈಲ್ ಐಸಿಟಿಸಿ ವಾಹನ ಚಾಲಕರು – 01 ಹುದ್ದೆ
- ಆಪ್ತ ಸಮಾಲೋಚಕರು. – 01 ಹುದ್ದೆ
ನೇಮಕಾತಿ ವಿವರಗಳು: DHFWS Latest Karnataka Recruitment 2023
| ಇಲಾಖೆ | ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ |
| ಒಟ್ಟು ಹುದ್ದೆ | ಒಟ್ಟು 71 ಹುದ್ದೆಗಳು ಇವೆ |
| ಹುದ್ದೆಯ ಸ್ಥಳ | ಕಲಬುರ್ಗಿ ಜಿಲ್ಲೆ |
10th ಪಾಸ್ ಕರ್ನಾಟಕ ಹೊಸ ನೇಮಕಾತಿ 2023| ಹುದ್ದೆಯ ವಿವರ..ಕ್ಲಿಕ್
ಆಯಾ ಹುದ್ದೆಯ ವೇತನ & ವಯೋಮಿತಿ ವಿವರ:
| ಹುದ್ದೆ | ವೇತನ | ವಯೋಮಿತಿ |
|---|---|---|
| ಮಕ್ಕಳ ತಜ್ಞ ವೈದ್ಯರು | 130000/- | ಗರಿಷ್ಠ 45 ವರ್ಷ |
| ಅರವಳಿಕೆ ತಜ್ಞ ವೈದ್ಯರು | 130000/- | ಗರಿಷ್ಠ 45 ವರ್ಷ |
| ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯರು | 130000/- | ಗರಿಷ್ಠ 45 ವರ್ಷ |
| ಸೈಕಿಯಾಟ್ರಿಸ್ಟ್ | 110000/- | ಗರಿಷ್ಠ 45 ವರ್ಷ |
| ತಜ್ಞ ವೈದ್ಯರು | 110000/- | ಗರಿಷ್ಠ 50 ವರ್ಷ |
| ಮೆಡಿಕಲ್ ಆಫೀಸರ್ | 50000/- | ಗರಿಷ್ಠ 45 ವರ್ಷ |
| ಸೀನಿಯರ್ ಮೆಡಿಕಲ್ ಆಫೀಸರ್ | 47000/ | ಗರಿಷ್ಠ 45 ವರ್ಷ |
| ಆಯುಷ್ ವೈದ್ಯರು | 46895/- | ಗರಿಷ್ಠ 60 ವರ್ಷ |
| ವೈದ್ಯಾಧಿಕಾರಿಗಳು | 46200/- | ಗರಿಷ್ಠ 50 ವರ್ಷ |
| ಆರ್.ಬಿ.ಎಸ್.ಕೆ ಆಯುಷ್ ಮಹಿಳಾ ವೈದ್ಯರು | 46895/- | ಗರಿಷ್ಠ 45 ವರ್ಷ |
| ಲ್ಯಾಬ್ ಟೆಕ್ನಿಷಿಯನ್ | 16100/- | ಗರಿಷ್ಠ 40 ವರ್ಷ |
| RMNCH+A ಕೌನ್ಸಿಲರ್ | 14000/- | ಗರಿಷ್ಠ 40 ವರ್ಷ |
| ಮಕ್ಕಳ ಆರೋಗ್ಯ ಸಮಾಲೋಚಕರು | 15939/- | ಗರಿಷ್ಠ 45 ವರ್ಷ |
| ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ | 11500/- | ಗರಿಷ್ಠ 40 ವರ್ಷ |
| ಟಿ.ಬಿ.ಹೆಚ್.ವಿ | 17850/- | ಗರಿಷ್ಠ 45 ವರ್ಷ |
| ಶುಶ್ರೂಷಕರು | 14000/- | ಗರಿಷ್ಠ 40 ವರ್ಷ |
| ಪ್ರಯೋಗಶಾಲಾ ತಂತ್ರಜ್ಞರು | 16100/- | ಗರಿಷ್ಠ 40 ವರ್ಷ |
| ಮೊಬೈಲ್ ಐಸಿಟಿಸಿ ವಾಹನ ಚಾಲಕರು | 18000/- | ಗರಿಷ್ಠ 40 ವರ್ಷ |
| ಆಪ್ತ ಸಮಾಲೋಚಕರು | 15939/- | ಗರಿಷ್ಠ 40 ವರ್ಷ |
ಹುದ್ದೆಯ ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದಂತಹ ಎಲ್ಲಾ ಅಭ್ಯರ್ಥಿಗಳನ್ನು ಮೆರಿಟ್ ಕಮ್ ರೋಸ್ಟರ್ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು.
ಹುದ್ದೆಗೆ ಅರ್ಜಿ ಸಲ್ಲಿಸಬೇಕಾಗಿರುವ ವಿದ್ಯಾರ್ಹತೆ:
ಮೇಲೆ ನೀಡಲಾಗಿರುವಂತಹ ಎಲ್ಲಾ ಹುದ್ದೆಗಳ ಶೈಕ್ಷಣಿಕ ವಿದ್ಯಾರ್ಹತೆಯ ವಿವರಗಳು ಕೆಳಗೆ ಅಧಿಸೂಚನೆಯ ಪ್ರಕಟಣೆಯನ್ನು ವಿವರವಾಗಿ ನೀಡಲಾಗಿದೆ ಓದಿಕೊಳ್ಳಿರಿ.
ಅರ್ಜಿ ಶುಲ್ಕದ ಮಾಹಿತಿ:
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ 2023 ಕರ್ನಾಟಕ..
ಅರ್ಜಿ ಸಲ್ಲಿಕೆ ವಿಧಾನ: DHFWS Latest Karnataka Recruitment 2023
- ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲ್ಲಾ ವಿವರಗಳನ್ನು ಓದಿ ಅರ್ಥೈಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.
- ಎಲ್ಲಾ ಆಸಕ್ತ ಅಭ್ಯರ್ಥಿಗಳು, ಕೆಳಗಡೆ ನೀಡಲಾಗಿರುವಂತಹ “ಅರ್ಜಿ ಸಲ್ಲಿಕೆ/Apply” ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಅಪ್ಲಿಕೇಶನ್ ಅನ್ನು ಭರ್ತಿ ಮಾಡಿ, ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
- ಈ ಹೃದಯ ಬಗೆಗಿನ ಯಾವುದೇ ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸುವಿಕೆಯ ವಿಧಾನಗಳು ಕೆಳಗೆ ಅಧಿಸೂಚನೆ ನೀಡಲಾಗಿದೆ.
ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (DHFWS Latest Karnataka Recruitment 2023)
| ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ | 17/10/2023 | |
| ಅಧಿಸೂಚನೆ/Notification | ಕ್ಲಿಕ್/Click | |
| ಅರ್ಜಿ ಸಲ್ಲಿಸಿ/Apply | ಕ್ಲಿಕ್/Click |
ಹೆಚ್ಚಿನ ಮಾಹಿತಿಗಾಗಿ: ನಾವು ನೀಡಿರುವ ಈ ಹುದ್ದೆಯ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿರಿ.
DHFWS Latest Karnataka Recruitment 2023

People also ask:
- IB Recruitment 2025: ಭಾರತೀಯ ಗುಪ್ತಚರ ಇಲಾಖೆ ನೇಮಕಾತಿ – ಅರ್ಜಿ ಆಹ್ವಾನ
- ಬ್ಯಾಂಕ್ ಆಫ್ ಬರೋಡ ನೇಮಕಾತಿ – Bank of Baroda Recruitment 2025: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಬೆಂಗಳೂರ ಮೆಟ್ರೋ ನಿಗಮ ನೇಮಕಾತಿ, ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಭಾರತೀಯ ರೈಲ್ವೆ ನೇಮಕಾತಿ 2025, ಒಟ್ಟು 6238 ಹುದ್ದೆಗಳಿಗೆ ಅರ್ಜಿ ಆಹ್ವಾನ
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter